ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ ಕಥಗಳು ತ್ಯುತ್ತರವನ್ನು ಹೇಳಿದವು, ಇನ್ಮರಿ ಬೆಳಗಾದುದರಿಂದ ಸಹರಾ ದಿಯು, ಸುಲ್ಯಾನರೆ ಈಗ ಬೆಳಗಾಗಿಹೋಯಿತು. ತಾವು ದಯವಿಟ್ಟು ನನ್ನ ಬಾಣವನ್ನು ಉಳಿಸಿದುದೇ ಆದರೆ ನಾಳಿನದಿನ ಈ ಕಥೆಯನ್ನು ಮು ಗಿಸುವೆನು ಎಂದು ಹೇಳಲು ಸುಲ್ತಾನನು, ಕಥೆಯನ್ನು ಪೂರ್ತಿಯಾಗಿ ಕೇಳಬೇಕೆಂಬ ಆಸೆಯಿಂದ ಮಕರಜಾದಿಯನ್ನು ಕೊಲ್ಲ ಕೂಡದೆಂದು ಹೇಳಿದನು. ೨೦ ನೆಯ ರಾತಿ ಕಥೆ. ಮರುದಿನ ಬೆಳಗಿನಜಾವಕ್ಕೆ ವಿದ್ದು ದಿನರಜಾದಿಯು, ಅಕ್ಕಾ ಆ ಬೆಸ್ತರವನ ಕಥೆಯನ್ನು ಪೂರ್ತಿಮಾಡೆಂದು ಕೇಳಿದಕೂಡಲೆ ಆಕೆಯು ಸುಲ್ತಾನರ ಅಪ್ಪಣೆಯನ್ನು ಹೊಂದಿ ಮುಂದೆ ಕಥೆಯನ್ನು ಹೇಳುವುದಕ್ಕೆ ವಾದಲಮಡಿದಳು. ಸುಲ್ತಾನರೇ ! ಆನಾಲ್ಕು ವಿಾನುಗಳನ್ನು ಅಡಿಗೆಮಾ ಡುತ್ತಿರುವಕಾಲದಲ್ಲಿ ಗೋಡೆಯಿಂದ ಹೊರಗೆಬಂದ ಹೆಂಗಸುತನ್ನ ಕೈಯಿಂದ ಬಾಣಲೆಯನ್ನು ಬೆರಲುಹಾಕಿ ಬಂದಮಾರ್ಗವನ್ನು ಹಿಡಿದು ಗೂಡ ಯಲ್ಲಿ ಸೇರಿಕೊಂಡುದನ್ನು ನೋಡಿ ಪರಮಾಶ್ಚರ್ಯವನ್ನು ಹೊಂದಿ ಈಸಂ ಗತಿಯು ಬಹು ವಿನೋದಕರವಾಗಿರುವುದರಿಂದ ಇದನ್ನು ಸುಲ್ತಾನ ರಿ ಗೆ ತಿಳಿಸದೆ ಇರಬಾರದೆಂದು ತಿಳಿದು ಅವರಬಳಿಗೆ ಬಂದು ನಡೆದ ಸಂಗತಿಯನ್ನ ಲ್ಲಾ ವಿವರಿಸಿಹೇಳಲು ಸುಲ್ತಾನರು ತಾವು ಇದನ್ನು ಪ್ರತ್ಯಕ್ಷವಾಗಿ ನೋ ಡಬೇಕೆಂಬ ಅಭಿಲಾಷಯಿಂದ ಆ ಜಿಸ್ಯರವನನ್ನು ಕರೆಸಿ, ಸ್ನೇಹಿತನೇ ! ನೀನು ಪುನ: ನಾಲು, ಮಾನುಗಳನ್ನು ತಂದುಕೊಡುವಿಯಾ, ವಿಂದುನುಡಿ ಯಲು, ಆತನು ಮಾರುದಿನಗಳ ವಾಯಿದೆಯಾದರೆ ನಾನು ತಂದುಕೊಡು ವೆನೆಂದು ಹೇಳಿ ಕೆರೆಗೆ ಹೋಗಿ ಬಲಿಹಾಕಿ ಮಾದಲಿನಂತೆ ನಾಲ್ಕು ಮಿಾನುಗ ಳನ್ನು ಹಿಡಿದುತಂದು ಸುಲ್ತಾನರಿಗೆ ಕೊಡಲು, ಆತನು ಪರಮಾಶ್ಚರ್ಯ ನಾಗಿ ಮಾದಲಿನಂತ ನಾನೂರುನಾಣ್ಯಗಳನ್ನು ಕೊಡುವಂತೆ ಆಜ್ಞಾಪಿಸಿ ದನು. ಬಳಿಕ ಸುಲ್ತಾನನು, ಮಂತ್ರಿಯಾ , ಅವುಗಳನ್ನು ತೆಗೆದುಕೊಂ ಡು ಅಡಿಗಯಮನೆಗೆ ಬಂದು ಬಾಗಿಲನ್ನು ಹಾಕಿಕೊಂಡು ಬೇಯಿಸುತ್ತಾ ಇದು ತಿರುವಿಹಾಕಲು, ಆ ಸಿಯು , ಅಡಿಗೆಯವಳಂತೆ ಉಡುಪುಹಾಕಿ ಕೊಂಡು ಕೈಯಲ್ಲಿ ಬೆತ್ತವನ್ನು ಹಿಡಿದುಕೊಂಡು, ವಿಾನುಗಳನ್ನು ಬಡಿದು ವಿಾನುಗಳೇ ! ನಿನು ಕೆಲಸದಲ್ಲಿ ನೀವಿರುವಿರಾ ! ಎಂದು ಕೇಳಲು ಅವುಗ