ಪುಟ:ಅರ್ಥಸಾಧನ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  1. YYY

75 6 ° ಗಳನ್ನು ಸಾಕುತಬಂದರೆ ಇವರುವು ಕುರಿಗಳವರೆಗೆ ಆಗುತ್ತವೆ ಹಾಗೆ ಯೇ ಅವುಗಳನ್ನೂ ಸಾಕುತಾದರೆ ಕ್ರಮೇಣ ಅನೇಕ ಮಂದೆಗಳು ತವೆ. ಆಗ ನಾನು ನನ್ನ ಜನರಲ್ಲಿ ದೊಡ್ಡ ಗೌಡನಾಗುತ್ತೇನೆ ಅವುಗಳ ತುಪುಟದಿಂದ ಕಂಬಳ ಜಾಡಿ ಮೊದಲಾದುವುಳನ್ನು ಮಾಡಿ ಮಾರುವುದರಲಿ ನನಗೆ ವರ್ಷಕ್ಕೆ ಸಾವಿರಾರುರೂಪಾಯಿಗಳು ಬರುತ್ತವೆ ಆ ಹಣದಿಂದ ನಾನು ವಾಸಮಾಡುವುದಕ್ಕೆ ಸೊಗಸಾದ ತೊಟ್ಟಮನೆಯನ್ನೂ ಕುರಿಗಳನ್ನು ಕೆಡುವುದಕ್ಕೆ ದೊಡ್ಡದಾದ ಕೊಟ್ಟಿಗೆಗಳನ್ನು ಕಟ್ಟಿಸುತ್ತೇನೆ ಆಮೇಲೆ ಚೆಂದುಳ್ಳ ಹೆಂಗಸನ್ನು ಮದುವೆ ಮಾಡಿಕೊ೦ಡು ಅವಳಿಗೆ ತುಂಬಾ ಸಲಿಗೆ ಯನ್ನು ಕೊಡದೆ ಇರುತ್ತೆನೆ ಆವಳೇನಾದರೂ ನನ್ನ ಮಾತಿಗೆ ಎದುರು ತರ ಕೊಟ್ಟರೆ ಹೀಗೆ ಒದೆಯಾನ' ' ಎಂದು' ನಿಶ್ಚಯವಾಗಿ ಹೆಂಡತಿಯನ್ನು ಒದೆಯುವವನಹಾಗೆ ಕಾಲನ್ನ ತಾಡಿಸಲಾಗಿ ರಾಗಿಹಿಟ್ಟಿನ ಗಡಿಗೆಗೆ ತಗುಲಿ ಗಡಿಗೆಯು ಒಡೆದ ಹಿಟ್ಟು ವ. ೧ಣ್ಣಿನಲ್ಲಿ ಕಲೆತುಹೋಗಿ ಇಷ್ಟಾ ರ್ಥವು ಕೈಗೂಡಲ್ಲವೆಂದು ವ್ಯಥಪಟ್ಟ ಕುರುಬನ ಕಥೆ , ಜೀವನಾ ರ್ಥವಾಗಿ ದಿನಕ್ಕೆ ಮೂರು ನಾಲ್ಕು ಸೇರು ಹಾಲುಕೊಡುತಿದ್ದ ಎಮ್ಮೆಯನ್ನು ನೋಡಿ 'ಇದು ಬಹಳ ಗಾತ್ರವಾಗಿ, ಇದರ ಶರೀರವೆಲ್ಲಾ ಹಾಲಿನಮಯವಾ ಗಿರಬೇಕು, ಇದು ನಿತ್ಯವೂ ಕೊಡತಕ್ಕೆ ಮರು ನಾಲ್ಕು ಸೇರು ಹಾಲಿನಿಂದ ನಾನು ಉಪಪನ್ನನಾಗುವುದಿಲ್ಲ, ಇದರ ಕೆಚ್ಚಲನ್ನು ಕೊಟ್ಟು ಒಳಗಿರ ತಕ್ಕೆ ಹಾಲನ್ನೆಲ್ಲಾ ಒಂದೇಸಲ ತುಂಬಿಕೊಂಡು ಮಾರಿ ಧನಿಕನಾಗುವೆನು' ? ಎಂದು ಕೆಚ್ಚಲನ್ನು ಕೊಟ್ಟು ಒಳಗೆ ರಕ್ತಮಾಂಸಗಳನ್ನು ಮಾತ್ರ ನೋಡಿ ತಾನು ನೆನೆಸಿದಂತೆ ಹಾಲನ್ನು ಕಾಣದೆ, ಇದ್ದುದಕ್ಕೂ ಮೋಸಬಂದು ಜೀವ ನೋಪಾಯ ತಪ್ಪಿತಲ್ಲಾ ಎಂಬುದಾಗಿ ದುಃಖಿಸಿದ ಬೆಪ್ಪ ತಕ್ಕಡಿಗನಾದ ಕವಾಡಿಗನ ಕಥೆಯ ದೃಷ್ಟಾಂತವಾಗಿವೆ. ಜನರು ಇವುಗಳನ್ನೆಲ್ಲಾ ಪರಾ ಲೋಚಿಸಿ ಅತ್ಯಾಶೆಗೆ ಅಧೀನರಾಗದೆ ಲೌಕಿಕ ಸುಖ ಸಾಧಕಗಳಾದ ದ್ರವ್ಯ