ಪುಟ:ಅರ್ಥಸಾಧನ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಮೊದಲಾದುವುಗಳ ಆಜನೆಯಲ್ಲಿ ತಮ್ಮ ಶಕ್ತಿಗೂ ಇಂದರ್ಭಗಳಿಗೂ ಅನು ರೂಪವಾಗಿ ಸತ್ಯವನ್ನು ಬಿಡದೆ ಸಾಹಸವೊಡಿ ಇಹಪರಗಳನ್ನು ಸಾಧಿಸಿ ಕೊಳ್ಳಬೇಕು. - ಪರೋಪಕಾರ. - ೧ ಧನಾಸಿ ಜೀವಿತಂ ಚೈವ ಪಂರ್ಧ ಪ್ರಾಜ್ಯ ಉಜೀತ್ | ಸನ್ನಿ ಮತ್ತೆ ವರ೦ ತ್ಯಾಗೊ ವಿನಾಶ ನಿಯತೇ ಸತಿ || ಪರೋಪಕಾರಾಯ ದು ಹನಿ ಗಾವಃ ಪರೋಪಕಾರಾಯ ಫಲವೃಕ್ಷಾತೆ ! ಪರೋಪಕಾರಾಯ ವಹಸ್ತಿ ಸದ್ಯ 3 ಪರೋಪಕಾರಾರ್ಧವಿದಂ ಶರೀರಂ || ಸರಕಾರವು ಇಹಪರಸಾಧನೆಗಳಿಗೆ ಕಾರಣಭೂತವಾದದ್ದು. ಸತ್ಯಚಂದಾದಿಗಹಗಳು ಅಪಾರ್ಥಿತವಾಗಿ ಚರಾಚರಾತ್ಮಕವಾದ ಈ ಪ್ರಪಂಚಕ್ಕೆ ಸಂತೋಷವನ್ನುಂಟುಮಾಡುತ್ತವೆ. ಮೇಘವು ಇದೇರೀತಿ ಯಲ್ಲಿ ವರ್ತಿಸಿ ಜಗತ್ತನ್ನೆಲ್ಲಾ ಸಂತೋಷಪಡಿಸುತ್ತದೆ. ಇದೇ ಪ್ರಕಾರ ಪರೋಪಕಾರಿಗಳು ನಿಸರ್ಗವಾಗಿ ಪರಹಿತಾಯಚಿತ್ತರಾಗಿರುತ್ತಾರೆ. ಪರೋಪಕಾರವು ವ್ಯಾರ್ಜನೆಗೂ ಸಹಕಾರಿಯಾದದ್ದು. ಇದಕ್ಕೆ ಅನೇಕ ದೃಷ್ಟಾಂತಗಳಿವೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಪಾಸ್‌'ದೇಶದಲ್ಲಿ ರಾಜ್ಯ ಭಾರವು ವ್ಯತ್ಯಸ್ತವಾಯಿತು. ಜನರು ರಾಜಧಾನಿಯಾದ ಪ್ಯಾರಿಸ್'ಪಟ್ಟಣಕ್ಕೆ ನುಗ್ಗಿ ಚಕ್ರವರ್ತಿಯಮೇಲೆ ತಿರುಗಿಬಿದ್ದು ಚಕ್ರವರ್ತಿಸೀ ಚಕ್ರವರ್ತಿಗೆ ಳನ್ನು ಗಲ್ಲಿಗೆಹಾಕಿ ದೊಡ್ಡ ಮನುಷ್ಯರ ಮನೆಗಳಿಗೆಲ್ಲಾ ನುಗ್ಗಿ ಊಟಮಾಡು ತಿದ್ದರು. ಆ ಪಟ್ಟಣದಲ್ಲಿ ಅನ್ಯಾದೃಶವಾದ ಪರೋಪಕಾರಿಯೊಬ್ಬನಿದ್ದನು. ಇವನೂ ಧನಿಕನಾಗಿದ್ದನು. ಪ್ರಜೆಗಳೆಲ್ಲರೂ ಅಧಿಕಾರಿಗಳನ್ನೂ ಹಂಗರ D