ಪುಟ:ಅರ್ಥಸಾಧನ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪರೋಪಕಾರ ೯೧ • 1 Aryfy ananam ರನ್ನೂ ಕಂದು ಊಟಮಾಡುತಿರುವಾಗ ಆ ಪರೋಪಕಾರಿಯು ಜನರಿಗೆ ನನ್ನಲ್ಲಿ ನಿಜವಾಗಿ ನಂಬುಗೆಯಿರುವುದನ್ನು ಪರೀಕ್ಷಿಸುವುದಕ್ಕೆ ಈಗ ಸರಿ ಯಾದ ಕಾಲವೆಂದು ತಿಳಿದು ತನ್ನ ಮನೆಯಲ್ಲಿದ್ದ ಧನ ಕನಕ ವಸಾಭರಣ ಗಳನ್ನೆಲ್ಲಾ ಕಂಪೌಂಡಿನೊಳಗೆ ಇಟ್ಟು ತಾನು ಬಂದು ಕೊಟಡಿಯಲ್ಲಿ ಕುಳ ತುಕೊಂಡು ನೋಡುತ್ತಿದ್ದನು. ಆ ಸಮಯದಲ್ಲಿ ಊಟಗಾರರು ಇವನ ಮನೆಗೆ ಊಟಗೋಸ್ಕರ ಯಾರೂ ಪ್ರವೇಶಿಸಕೂಡದೆಂದು ಮನೆಯ ಬಾಗಿಲಿಗೆ ನೋಟೀಸನ್ನು ಹತ್ತಿಸಿದ್ದಲ್ಲದೆ ತಾವು ಊಟಮಾಡಿಕೊಂಡು ತಂದ ಪದಾರ್ಥ ಗಳಲ್ಲಿ ಪ್ರತಿಯೊಬ್ಬರೂ ಒಂದೊಂದುಭಾಗವನ್ನು ಈತನ ಕಂಪೌಂಡಿನೊ ಳಕ್ಕೆ ಬಿಸಾಡಿಹೋಗುತ್ತಿದ್ದರು ಆತನಿಗೆ ಇದರಿಂದ ಅನೇಕಕೋಟಿ ದ್ರವ್ಯವು ಲಭ್ಯವಾಯಿತು ಅಮೇಲೆ ಆತನ ಪರೋಪಕಾರ ಬುದ್ದಿಯು ಇನ್ನೂ ಶತಾಂ ಶವಾಗಿ ಹೆಚ್ಚಿತು. ಲೋಕದಲ್ಲಿ ಎಲ್ಲರೂ ಪ್ರಾಯಶಃ ಸ್ವಕಾರ್ಯ ಧುರಂಧರರಾಗಿ ರವರು. ಆದರೂ ಉಗಕಾರಮಾಡಿದವನ ವಿಷಯದಲ್ಲಿ ಕೃತಜ್ಞತೆಯ ವಿಶ್ವಾಸವೂ ಸಾಮಾನ್ಯವಾಗಿ ಜನರಿಗೆ ನಿಸರ್ಗಸಿದ್ಧವಾದ ಗುಣವಾಗಿರುವುವು. ಉಪಕಾರವ ಡಿದವರಿಗೆ ಪ್ರತ್ಯುಪಕಾರಮಾಡಿ ಕೃತಕೃತ್ಯರಾಗಬೇಕೆಂಬ ಇಪ್ಪವೂ ಕೂಡ ಜನರಿಗೆ ಸ್ಪಭಾವಸಿದ್ಧವಾಗಿರಬೇಕಾದುದು. ಮಾಡಿದ ಈ ಪಕಾರವನ್ನು ಸ್ಮರಿಸುತ್ತ ಶಾಫಿ ಸುವುದೂ ಕೂಡ ಜನರಲ್ಲಿ ವಾಡಿಕೆಯಾ ಗಿದೆ ಈ ಕಾTಣಗಳಿಂದ ಪರೋಪಕಾರಿಯನ್ನು ಬಹುಜನರು ಕೂಂಡಾ ಡವರು. ಇದೇ ಅವನಿಗೆ ಹೆಚ್ಚಾಗಿ ಒಳ್ಳೆ ಋಕೆಲಸಗಳನ್ನು ಮಾಡುವುದಕ್ಕೆ ಪ್ರೋತ್ಸಾಹಕಾರಿಯಾಗಿ ಪರಿಣಮಿಸುವುದು. ಇದರ ಸಹಾಯದಿಂದ ವಿಶೇ ಪವಾಗಿ ಪರೋಪಕಾರ ಮಾಡುವುದಕ್ಕೆ ಅವಕಾಶವುಂಟಾಗುವುದಲ್ಲದೆ ವಿಶೇಷ ದ ವ್ಯಾರ್ಜನೆಗೂ ಅವಕಾಶವುಂಟಾಗುವುದು. ಪರಲೋಭಿಗಳೂ ಕೂಡ ಪರೋಪಕರಿಗೆ ಸಹಾಯ ಮಾಡುವರು.