ಪುಟ:ಅರ್ಥಸಾಧನ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಹಪರ ಸಾಧನೆಗಳು ದುರ್ಮಾರ್ಗಪ್ರವೃತ್ತರಾದವರನ್ನು ಭಾತೃ ಮಿತ್ರ ಕಳತ್ರಾದಿಗಳೇಕಡ ಪರಿತ್ಯಜಿಸುವರು. ಅದು ಕಾರಣ ಇಹಪರಸಾಧನೆಗಳನ್ನು ಮಾಡಿಕೊಳ್ಳದೇ ಕೆಂಬ ತಾತ್ಪರ್ಯವುಳ್ಳವರು ಪರೋಪಕಾರಬುದ್ದಿಯುಳ್ಳವರಾಗಿರಬೇಕು. ಇಹಪರ ಸಾಧನೆಗಳು.

ಟ ಧರಂ ಚಾರಂ ಚ ಕಾವಂ ಚ ಸೇವೇತ ಪುರುಷರ್ಷ ಭಃ | ಅವಿರೋಧೇನ ಸತತಂ ಯ ಇಚ್ಚೇದಾತ್ಮನೋ ಹಿತಂ || ಅರ್ಧ೦ ಕಾಮಂ ಚ ಸೆ: ವೇತ ರ್ಧಮೆ' ವಾನುಸಂಸ್ಕೃ೯ || ಅರ್ಧಕಾ ಧರೆಯುತ್ ಪರತ್ಯೇಹ ಚ ಶರಣೇ || ಈ ಪ್ರಂಚವು ಚೇತನಾಚೇತನಾತ್ಮಕವಾಗಿದೆ ಚೇತನಾತ್ಮಕವಾ ದುದರಲ್ಲಿ ಮನುಷ್ಯನಿಗೆ ಸಮಾನವಾದ ಪ್ರಾಣಿಗಳು ಯಾವುವೂ ಕಾಣಿ ಸುವುದಿಲ್ಲ. ಮನುಷ್ಯನು ದೇಹವನ್ನೂ ಮನಸ್ಸನ್ನೂ ಹೊಂದಿದವನಾಗಿರು ತಾನೆ ದೇಹವು ಪಂಚಭೂತಾತ್ಮಕವಾಗಿಯ ಸಂಚೆ೦ದ್ರಿಯಗಳುಳ್ಳದಾ hಖೆ ಇರುವುದು ಜ್ಞಾನೇಂದ್ರಿಯವಾದ ಮನಸ್ಸು, ದೇಹಕ್ಕೆ ಸಂಬಂಧಿ ಸಿಕೊ೦ಡಿದರೂ ಅದು ವಿಲಕ್ಷಣವಾಗಿದ್ದುಕೊಂಡಿರುವುದು ಇಕ್ಷ ರಸೃಷ್ಟಿ ಯಲ್ಲಿ ಮನುಷ್ಯನ ಮನಸ್ಸಿನಂತೆ ಅದ್ಭುತವಾದುದು ಯಾವುದೂ ಇಲ್ಲ. ಜ್ಞಾಪಕಶಕ್ತಿ, ಪೂರಾ ಸಂಜ್ಞತೆ, ಯುಕಾಯುಕ್ತ ವಿವೇಚನೆ, ಇವೇ ಮೊದ ಲಾದುವುಗಳು ಮನಸ್ಸಿನಲ್ಲಿ ಅಡಕವಾದ ಶಕ್ತಿಗಳಾಗಿರುತ್ತವೆ. ಮನಸ್ಸು ನಾವು ಮಾಡತಕ್ಕೆ ಸಮಸ್ತ ಕೆಲಸಗಳಿಗೂ ಸಾಕ್ಷಿಯಾಗಿರುವುದು ಇದು ಇಂದ್ರಿಯಗಳ ಇಷ್ಟಕ್ಕೆ ಅನುಸಾರವಾಗಿ ಕೆಲಸಮಾಡಿಸತಕ್ಕೆ ಅಧಿಕಾರ ವುಳ್ಳದಾಗಿರುವುದು. ಚಿತ್ರವು ಅಧಿಕಾರಮಾಡುವುದರಲ್ಲಿ ಇ೦ದ್ರಿಯ ಗಳಿಗೆ ಹೇಗೆ ವಕವಾಗಿರುವುದೋ ಹಾಗೆಯೇ ತನ್ನಲ್ಲಿ ಅಂತರ್ಗತವಾಗಿರ