ಪುಟ:ಅರ್ಥಸಾಧನ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಾರ್ಜನೆಗೆ ಸಹಾಯಭೂತವಾದ ಬುವಾಡಗಳು ೧೫ ಚಾರಗಳಲ್ಲಿ ಸಂಪೂರ್ಣ ಪಾಂಡಿತ್ಯವನ್ನೂ ಲೌಕಿಕ ವ್ಯವಹಾರಗಳಿಗೆ ಸಾಧ ಕವಾದ ಇತರ ಭಾಷೆಗಳಲ್ಲಿ ಸಾಮಾನ್ಯ ಪರಿಚಯವನ್ನೂ ಹೊಂದು. 3. ಯಾವುದಾದರೂ ಒಂದು ವೃತ್ತಿಯಲ್ಲಿ ಸಂಪೂರ್ಣ ಪ್ರಜ್ಞೆ ಯನ್ನೂ ಇತರ ಕೃತಿಗಳಲ್ಲಿ ಸಾಮಾನ್ಯವಾದ ತಿಳುವಳಿಕೆಯನ್ನೂ ಸಂಪಾದಿಸು. 4. ಯಾವ ಕೆಲಸವನ್ನು ಸಕ್ರಮಿಸಬೇಕಾದರೂ ಹಿತಚಿಂತಕರು ಗಿಯ ತಿಳುವಳಿಕೆಯುಳ್ಳವರಾಗಿಯೂ ಇರುವವರಲ್ಲಿ ಅದನ್ನು ಸಕ್ರಮಿಸು ವುದರಿಂದುಂಟಾಗತಕ್ಕೆ ಲಾಭ ನಷ್ಟಗಳನ್ನು ಪ್ರಥಮತಃ ಚೆನ್ನಾಗಿ ಚರ್ಚಿಸಿ ಅನಂತರ ಅದರ ಪೂರಾ ನರಗಳನ್ನು ನಿಧಾನವಾಗಿ ಯೋಚಿಸಿ ಲಾಭಕರ ವಾದುದೆಂದು ನಂಬಿಗೆಯುಂಟಾದಾಗ ಅದನ್ನು ಸಕ್ರಮಿಸು. 5. ಉಪಕ್ರಮಿಸಿದುದನ್ನು ಶ್ರದ್ದೆಯಿಂದಲೂ ಉತ್ಸಾಹದಿಂದಲೂ ಏಕಾಗ್ಯದಿಂದಲೂ ಮಾಡು. 6. ಉಪಕ್ರಮಿಸಿದ ಕೆಲಸವು ಕೆಟ್ಟು ಹೋದರೆ ಹಾಗೆ ಕೆಡುವುದ ಕುಂಟಾದ ಕಾರಣಗಳನ್ನು ಪರೀಕ್ಷಿಸಿ ಅದರ ನಿವಾರಣೆಗೆ ತಕ್ಕ ಏರ್ಪಾಡು ಗಳನ್ನು ಮಾಡಿ ಮತ್ತೆ ಅದು ಫಲದಾಯಕವಾಗುವವರಿಗೂ ಬಿಡದೆ ಮಾಡು ವುದರಲ್ಲಿ ಎದ್ದಾದರನಾಗು. 7. ಬಾಲ್ಯದಲ್ಲಿ ವಿದ್ಯಾಭ್ಯಾಸದ ವಿಷಯದಲ್ಲಿಯ ಅರ್ಥಪ್ರದಗೆ ೪ಾದ ವೃತ್ತಿಗಳನ್ನವಲಂಬಿಸತಕ್ಕ ವಿಷಯದಲ್ಲಿಯೂ ಉಂಟಾಗತಕ್ಕೆ ಕಾಯ ಕೃಶ ಮನಃಕ್ಷೇಶಗಳಿಗೆ ಬೇಸರಪಡಬೇಡ. 8. ಬಾಲ್ಯಾರಭ್ಯ ಆಟಪಾಟಗಳಿಗೂ ನಿರರ್ಥಕವೆಂದ ಸಲ್ಲಾಪಗ ೪ಗೂ ಮನಸ್ಸನ್ನು ಕೊಡದೆ ಅರ್ಥಾರ್ಜನೆಯನ್ನು ಮಾಡತಕ್ಕ ನ್ಯಾಯ ವಾಹ ಕೆಲಸಗಳಲ್ಲಿ ಶ್ರದ್ಧೆಯುಳ್ಳವಾಗಿರು.