ಪುಟ:ಅರ್ಥಸಾಧನ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

' - * ಅರುಣಾರ್ವ-- ---- or MAHADAYYA vv , eve v A

9. ಅರ್ಥಾರ್ಜನೆಗೆ ಸಾಧಕವಾದ ವೃತ್ತಿಗಳಲ್ಲಿ ಸಾಧ್ಯವಾದುದನ್ನ ವಲಂಬಿಸತಕ್ಕ ವ್ಯವಸಾಯವನ್ನು ಮಾಡು. 10. ಅನ್ಯಾಯಾರ್ಜಿತವಾದ ದ್ರವ್ಯವು ದಕ್ಕುವುದು ಕಷ್ಟವಾದುದ ರಿಂದ ದುರಾಸೆಗೆ ಒಳಗಾಗದೆ, ಅನ್ಯಾಯಕ್ಕೆ ಪ್ರವರ್ತಿಸದೆ, ದ್ರವ್ಯಾರ್ಜನೆ ಯನ್ನು ಮಾಡುವುದರಲ್ಲಿ ಪ್ರಾಮಾಣಿಕನಾಗಿರು. 11. ಹಿತೋಕ್ತಿ, ಮರಾದೆ, ಪೂರಾ ಪರಜ್ಞತ, ಕ್ಲುಪ್ತವಾದ ಕಾಲಗಳಲ್ಲಿ ಕೆಲಸಗಳನ್ನು ಮಾಡುವಿಕೆ, ಸಾಹಸ, ನಂಬಿಗೆ, ಪರೋಪಕಾರ ಪರಾಯಣತೆ, ದೇಶಾಟನ, ಲೌಕಿಕವ್ಯವಹಾರಜ್ಞರಲ್ಲಿ ಸಂಭಾಷಣ, ಸಮ ರ್ಪಕವಾಗಿ ಲೆಕ್ಕಗಳನ್ನಿಡುವಿಕೆ, ಸತ್ಪುರುಷರ ಸಂಬಂಧ, ದುಷ್ಟ ಸಹವಾಸ ಪರಿತ್ಯಾಗ, ಅರಿಷಡ್ವರ್ಗಗಳ ನಿಗ್ರಹ, ಜಾಗರೂಕತೆ, ವ್ಯಭಿಚಾರ ದೂತ ಮಾನಗಳಲ್ಲಿ ಪರಾಲ್ಮುಖತೆ, ಮಿತವ್ಯಯ, ಯಶಸ್ಸಿನಲ್ಲಿ ಆಸಕ್ತಿ, ಭೂತ ದಯೆ, ದೇವಭಕ್ತಿ ಮೊದಲಾದುವುಗಳು ಇಹಪರಸಾಧನೆಗಳಿಗೆ ಅತ್ಯಂತ ಸಾಧಕವಾದುವುಗಳಾದುದರಿಂದ ಅವುಗಳನ್ನು ಆಚರಣೆಗೆ ತಂದುಕೂ 12 ಅವಲಂಬಿಸಿದ ಕಲಸಗಳಲ್ಲಾ ಆದಾಯವ್ಯಯಗಳಲ್ಲಿ ಯಾವುದನ್ನೂ ಬಿಡದೆ ಬರೆದು ನೋಡುತ್ತಿರು. ಸಂಪೂರ್ಣ, ಅt