ಪುಟ:ಅರ್ಥಸಾಧನ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ ರ್ಥ ಸಾ ಧ ನ ಅರ್ಥ, ಯಸ್ಯಾರ್ಧಾಸ್ಸ ಮಹಾಭಾಗೋ ದುಸ್ವಾರ್ಧಾ - ಮಹಾಗುಣಃ | ಹರ್ಷ8 ಕಾಮಶ್ಚ ದರ್ಪಶ್ಚ ಧರ್ಮ 6 ಕೊರ್ಧ ಧ: ದ ಮ ? !! ಅರ್ಧಾದೇತಾನಿ ಸರ್ವಾಣಿ ಪ್ರವರ್ತಂತೇ ನ ಪ .. ಧರ್ಮ, ಅರ್ಥ, ಕಾಮ, ಮೋಕ್ಷೆ ಇವು ೪ - ಪುರುಷಾರ್ಥಗಳಂದು ಗಣಿಸಲ್ಪಟ್ಟಿರುವುವು. ಇವುಗಳಲ್ಲೆಲ್ಲಾ ಅಥ ವು ಇಹಪರಸಸ್ಯಗಳಿಗೆ ಅತ್ಯಂತ ಸಾಧಕವಾದದ್ದು. ಧರ್ಮದಿಂದ ನಾವು ಅರ್ಥವನ್ನು ಸಂಪಾದಿ ಸುವರೋ, ಹಾಗೆ ಸಂಪಾದಿಸಿದ ಅರ್ಥವನ್ನು ವಾಸಿ ಸರಿಯಾಗಿ ರಕ್ಷಿಸಿ ಕೊಳ್ಳುವರೋ, ಹಾಗೆ ರಕ್ಷಿಸಲ್ಪಟ್ಟ ಅರ್ಥವನ್ನು ಯಾರು ಧರ್ಮದಿಂದ ಲೂ, ವಿತರಣೆಯಿಂದಲೂ, ಮಿತವ್ಯಯಾಸಕ್ತಿಯಿಂದಲೂ ವ್ಯಯಮಾಡು ವರೋ ಅವರು ಈ ಲೋಕದಲ್ಲಿ ಸುಖವಾಗಿರುವುದಲ್ಲದೆ, ಲೋಕಾಂತ ರದ ಸುಖವನ್ನೂ ಅಪ್ರಯತ್ನ ಪೂರ್ವಕವಾಗಿ ಹೋಂಮವರು. ಆದುದ ರಿಂದ ಧನವನ್ನು ಹೇಗೆ ಧರ್ಮದಿಂದ ಆರ್ಜಿಸಬೇಕೋ ಅದನ್ನು ತಿಳಿದು ಕೊಳ್ಳುವುದು ಸರರಿಗೂ ಮುಖ್ಯ ಕರ್ತವ್ಯವು ಧನವಂತನು ಕುಲೀನನೆಂ ಬುದಾಗಿಯೂ, ಚತುರನೆಂಬುದಾಗಿಯೂ, ಸಕಲ ಗುಣಸಂಪನ್ನನೆಂಬುದಾಗಿ ಯ, ವಿದ್ಯಾವಂತನೆಂಬುವಾಗಿಯ ಭಾವಿಸಲ್ಪಡುವ ... ದ್ರವ್ಯವಂತನನ್ನು ಸಕ್ಷ ರೂ ಆಶ್ರಯಿಸುವರು. ಧನಹೀನನಾದವನು ಸತ್ಕುಲ ಪ್ರಸೂತನಾ ದಾಗ್ಯೂ, ವಿದ್ಯಾವಂತನಾದಾಗ್ಯೂ, ಸದ್ಗುಣಗಳು , ನಾದಾಗ್ಯೂ, ಪೂಜ್ಯ } }