ಪುಟ:ಅರ್ಥಸಾಧನ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅದೃಷ್ಟ ಅದೃಷ್ಟ ( 1 1 1 ಉತ್ತಮಂ ಸ್ವಾರ್ಜಿತಂ ನಿತ್ಯಂ ಮಧ್ಯಮ ಪಿತುರಾರ್ಜಿತಂ | ಅಧಮಂ ಭ್ರಾತೃವಿತ್ರಂ ಚ ಶ್ರೀವಿತ್ರಮಧಮಾಧವಂ || ಲೋಕದಲ್ಲಿ ಕೆಲವರಿಗೆ ಪ್ರಯತ್ನವಿಲ್ಲದೇಲೆ ಸಂದರ್ಭಗಳ ಸಂಯೋಗ ದಿಂದ ಹಠಾತ್ತಾಗಿ ಕೆಲವು ಸಂಪತ್ತುಗಳು ಲಭಿಸುವುವು. ಅದನ್ನು ಅದೃಷ್ಟ ಯತ್ತವೆಂದು ಹೇಳುವರು, ಎಲ್ಲರಿಗೂ ಅಂಥಾ ಅದೃಷ್ಟ ಪ್ರಾಪ್ತಿಯುಂಟಾ ಗುವುದಿಲ್ಲವೆಂಬುವುದು ಅನುಭವಸಿದ್ದವಾಗಿಯೇ ಇದೆ ಅದೃಷ್ಟ ಪ್ರಾಪ್ತಿ ಯಿಂದುಂಟಾಗುವುದೆಂದು ಯಾವುದನ್ನು ಹೇಳುತ್ತಾರೆಯೋ ಅದೂ ಕೂಡ ದೇಶ ಕಾಲ ಸಂದರ್ಭ ಸಂಯೋಜನಗಳಿಂದುಂಟಾ.' Jವುದು. ಹೀಗಿರುವಾಗ ನಮಗೆ ಒಳ್ಳೆ ಅದೃಷ್ಟ ಬರುವುದೆಂದು ಅನುದ್ಯೋಗಿಗಳಾಗಿರುವುದು ಕ್ಷೇಮ ವಾದುದಲ್ಲ. ಕೆಲವರಿಗೆ ಅದೃಷ್ಟವಕದಿಂದ ಸಂಪತ್ತುಗಳು ಉಂಟಾದಾಗ, ಅನೇಕರಿಗೆ ಪುರುಷಕಾರದಿಂದಲೆ: ಅವುಗಳುಂಟಾಗುವುವು. ಅದೃಷ್ಟವಶ ದಿಂದ ಪುಷ್ಟವಾದದ್ದು ಶಾಶ್ವತವಾಗಿ ನಿಲ್ಲಲಾರದು ಏಕೆಂದರೆ -ಸುಲಭ ವಾಗಿ ಲಭ್ಯವಾದದ್ದು ಸುಲಭವಾಗಿಯೇ ಸಾಧನವಾಗುವುದು. ನಾವು ಮಾಡುವ ಪ್ರಯತ್ನದಿಂದುಂಟಾಗುವ ಸಂಪತ್ತುಗಳು ಬೇಗ ಕ್ಷೀಣತೆಗೆ ಬರುವುದು ಅಪೂರ್ವ. ನಿರಾಯಾಸವಾಗಿ ಪ್ರಾಪ್ತವಾದ ಧನವನ್ನು ಧಾರಾಳ ವಾಗಿ ವೆಚ್ಚ ಮಾಡುವುದಕ್ಕೆ ಮನಸ್ಸು ಒಡಂಬಡುವಂತೆ ಕಪ್ಪಾರ್ಜಿತವಾದ ಧನವನ್ನು ವೆಚ್ಚ ಮಾಡುವುದಕ್ಕೆ ಮನಸ್ಸು ಒಡಂಬಡುವುದಿಲ್ಲ ಅದೃಷ್ಟ ವಶ ದಿಂದ ಪ್ರಾಪ್ತವಾಗುವ ಸಂಪತ್ತಿಗಿಂತಲೂ ಪ್ರಯತ್ನದಿಂದ ಅರ್ಜಿಸಲ್ಪಡ ತಕ್ಕ ಧನವೇ ಉತ್ತಮವಾದದ್ದು. ಈ ವಿಷಯದಲ್ಲಿ ನಮ್ಮ ಹಿರಿಯರು * ಈ ಶಕ್ತಿಯಿಂದ ಸಂಪಾದನೆ ಮಾಡಿದಂಥಾದ ಉತ್ತಮವಾದದ್ದು, ತಂಗೆ ಯಿಂದ ಪ್ರಾಪ್ತವಾದಂಥಾದ್ದು ಮಧ್ಯಮವಾದದ್ದು, ಸಹೋದರ ಸಂಬಂಧಿ ಆ ಆ ಆ ky