ಪುಟ:ಅರ್ಥಸಾಧನ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧ ಸಾಧನ ಯಾದಂಥಾದ್ದು ಅಧಮವಾದದ್ದು ಸ್ತ್ರೀಯರ ಸಂಬಂಧಿಯಾದಂಥಾದ್ದು ಅಧವಾ ಧಮವಾದದ್ದು” ಎಂಬುದಾಗಿ ಹೇಳಿದ್ದಾರೆ. ಆದುದರಿಂದ ಸಮಸ್ತರೂ ಅದೃಷ್ಟವಿದ್ದ ಹಾಗೆ ಆಗಲೆಂದು ಅನುಗರಾಗಿರದೆ ಪ್ರಯತ್ನಗಳನ್ನು ಮಾಡಬೇಕು. -- ಪುರುಪ್ರಕಾರ, 6. Y";} 0. ಉದ್ಯೋಗಿಸಂ ಇರುಷಸಿಂಹಮುವೈತಿ ಲಕ್ಷ್ಮೀರ್ದೈವಂ ಪ್ರಮಾಣಮಿತಿ ಕಾ ಪುರುಷಾವಗಸ್ತಿ ಸc ಸಿನತ್ತ ಕುರು ಪೌರುಷಮಾತ್ಮಶಕ್ಕಾ ಯತ್ನ ಕೃತೇ ಯದಿ ನ ಸಿಧ್ಯತಿ ಕೊ' - ದೋಷ: || ಉದ್ಯೋಗಸ್ಥ ಸೆಂ ದೃಶ್ಯಂ ಬುದ್ಧಿ ಶಕ್ತಿ ಪರಾಕ್ರಮಃ | ಷಡೀತೇ ಮಾ ತಿ ತಸ್ಕೃ ದೇವೋಪಿ ಶಂಕ ತೇ || ಸಮಸ್ತ ಕೆಲಸಗಳಿಗೂ ಸ) ಮುತ್ನವು ಕೇವಲ ಸಾಧಕವಾದದ್ದು. ಸರಿಯಾದ ಪ್ರಯತ್ನದಿರೆ ಶಾವ ಕಾರ್ಯವೂ ಫಲಿಸುವುದಿಲ್ಲ. ಫಲ ಗಳು ಪ್ರಯತ್ನಕ್ಕನುಸಾರವಾಗಿರುವುವು, ಉದ್ಯೋಗಿಗೆ ಪ್ರಯತ್ನಕ್ಕನು ಗುಣವಾದ ಫಲವುಂಟಾಗುವುದು ಅನುದ್ಯೋಗಿಗೆ ಫಲರಾಹಿತ್ಯದ ಜೊತೆಗೆ ಅನರ್ಥಗಳ ಉಂಟಾಗುವುವ ಆದರೆ ಇಷ್ಟಾರ್ಥಗಳು ಅದೃಪ್ಪಾಯತ್ತ ವೆಂದು ನಂಬಿ ಅನೇಕರು ಅನುದ್ಯೋಗಿಗಳಾಗಿರುವರು. ಹೀಗಿದ್ದದ್ದಕ್ಕೂ ಸ್ಕರ ಪರಿಣಾಮದಲ್ಲಿ ಇಂಥವರು ವಿಶೇಷ ಅನುತಾಪವನ್ನು ಪಡುವರು. ಪುರು ಪಕಾರೈಕಪರಾಯಣಾದವರಿಗೆ ಉಂಟಾಗತಕ್ಕೆ ಲಕ್ಷ್ಮಿ ಪ್ರಸನ್ನತೆಯನ್ನು ನೋಡಿ ತಾವು ಸರಿಯಾದ ಕಾಲದಲ್ಲಿ ಪುರುಷಕಾರವನ್ನವಲಂಬಿಸಲಿಲ್ಲ ವಲ್ಲಾ ಎಂಬುದಾಗಿ ಅನೇಕರು ಪರಿತಪಿಸುವರು. ಅಂಥವರು ಕೆಟ್ಟ ಮೇಲೆ video # ವಷ44A - -