ಪುಟ:ಅರ್ಥಸಾಧನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನಾಲಸ್ಯ ಗಿ mmmmmmmmmmmmmmmmmmmmmmmmmmmmmmmmmmmmmmmmmmmm ಪರಂಪರೆಗಳು ಬಂದರೂ ಅವುಗಳನ್ನು ನಿವಾರಣೆಮಾಡಿಕೊಳ್ಳುವುದರಲ್ಲಿ ತಮ್ಮ ಸರ ಪ್ರಯತ್ನಗಳನ್ನೂ ಮಾಡಿ ತಾವು ಹಿಡಿದ ಕಾವ್ಯವನ್ನು ಸಾಧಿ ಸುವರು. ಆ ಕಾರವು ಕೈಗೂಡದಪಕ್ಷದಲ್ಲಿ ಅದನ್ನು ಸಾಧಿಸತಕ್ಕೆ ಪ್ರಯತ್ನದಲ್ಲಿಯೇ ಯಾವಜ್ಜೆವವೂ ನಿರತರಾಗಿರುವರು. ಅನ್ಯಾದೃಶವಾದ ಸೈನ್ಯದಿಂದ ಕೆಲಸವನ್ನು ಸಕ್ರಮಿಸಿ ಸಾಧಿಸತಕ್ಕವರು ವಿರಳರಾಗಿರುತ್ತಾರೆ. ಯಾರಿಗೆ ಇಂಥ ಸೈರವೂ ಸಾಹಸವೂ ಇರುವುದಿಲ್ಲವೋ ಅವರೇ ನಿನ್ನು ಗಳಿಗೆ ಅಂಜೆ ಹಿಡಿದ ಕಾಠ್ಯವನ್ನು ಸಾಧಿಸದೆ ಅದರ ಫಲವನ್ನೂ ಕಳೆದು ಕೊಳ್ಳುವರು. ಒಬ್ಬನು ಪ್ರಯತ್ನ ಪೂರ್ವಕವಾಗಿ ಸಾಧಿಸಿದ ಕೆಲಸವನ್ನು ಮತ್ತೊಬ್ಬನ ಕಾಲ ದೇಶ ವರ್ತಮಾನಗಳಿಗನುಸಾರವಾದ ಪ್ರಯತ್ನ ಗಳಿಂದ ಸಾಧಿಸಿಯೇಸಾಧಿಸುವನು. ಹೇt :ದರೆ : ನೆಪೋಲಿರ್ಯಬೋನೊಪಾರ್ಟೆಂಬವನು ಒಂದು ಸಾಧಾರಣವಾದ ಕುಟುಂಬದಲ್ಲಿ ಜನಿಸಿದನು. ಇವನು ಧೈಯ್ಯ ಸೈ ಸಾಹಸಾದಿ ಗುಣ ಗಳನ್ನೂ ಅನ್ಯಾದೃಶವಾದ ವೈದುಷ್ಯವನ್ನೂ ಸಂಪಾದಿಸಿದ್ದನಲ್ಲದೆ ಹಿಡಿದ ಕೆಲಸಗಳಲ್ಲೆಲ್ಲ ಅಸಾಧಾರಣವಾದ ಸಾಹಸವನ್ನೂ ತೋರಿಸುತ್ತ ಬಂದನು. ಇದರಿಂದ ಇವನು ಕ್ರಮಕ್ರಮವಾಗಿ ಫ್ರೆಂಚ್ ದೇಶದ ಚಕ್ರವರ್ತಿಪದವಿಗೂ ಬಂದನು, ಇವನು ಯುರೋಪ್ ಖಂಡದಲ್ಲಿರತಕ್ಕ ದೇಶಗಳನ್ನೆಲ್ಲ ಜಯಿಸಿ ತನ್ನ ಬಂಧು ಮಿತ್ರರುಗಳಿಗೆಲ್ಲ ಒಂದೊಂದನ್ನು ಕೊಟ್ಟನು. ಆಗ ರ್ಸೈದೇಶದ ದೊರೆತನದಲ್ಲಿದ್ದ ಜೋಸಸ್‌ ಎಂಬ ಇವನ ಸಹೋದರನು ರಾಜ್ಯಭಾರ ಮಾಡುವುದಕ್ಕೆ ಸಾಕಾದಷ್ಟು ಸಾಹಸವಿಲ್ಲದೆ ಆಗಾಗ್ಗೆ ಇವನ ಸಹಾಯವನ್ನ ಸೇಕ್ಷಿಸುತ್ತಿದ್ದನು. ಒಂದು ಸಲ ನೆಪೋಲಿಯನನು ಸಹಾಯ ಮಾಡುವವಿಷಯದಲ್ಲಿ ಉಪೇಕ್ಷೆ ಮಾಡಿದಾಗ ಜೋಸಫನು “ ನನಗೆ ಶತ್ರು ಗಳು ಪ್ರಬಲವಾದರು. ನೀನು ಬೇಗ ಸಹಾಯಮಾಡದಿದ್ದ ಪಕ್ಷದಲ್ಲಿ ಅವ ರನ್ನು ಜಯಿಸುವುದು ನನಗೆ ಅಸಾಧ್ಯವಾಗುವುದು ಅವರು ನನ್ನನ್ನು ಕೊಂದು