ಪುಟ:ಅರ್ಥಸಾಧನ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಅರ್ಧಸಾಧನೆ ರಾಜ್ಯವನ್ನಪಹರಿಸಿಕೊಳ್ಳುವರು. ನನಗೋಸ್ಕರ ಕಟ್ಟಲ್ಪಟ್ಟ ಗದ್ದಿಗೆಯು ನಿನ್ನ ದೌರ್ಬಲ್ಯವನ್ನು ಪ್ರಕಟಿಸುವುದು, ” ಎಂಬುದಾಗಿ ತನ್ನ ಅಣ್ಣನಿಗೆ ಬರೆದು ಕಳುಹಿಸಿದನು. ಅದಕ್ಕೆ ನೆಪೋಲಿಯನನು “ ನೀನು ಸಾಹಸಿಯೆಂದು ಭಾವಿಸಿ ರಾಜ್ಯಭಾರ ಮಾಡುವುದಕ್ಕೋಸ್ಕರ ನಿನಗೆ ಬಂದು ದೇಶವನ್ನು ಕೊಟ್ಟೆನು. ರಾಜ್ಯಭಾರ ಮಾಡುವುದಕ್ಕೆ ಬೇಕಾದ ಗುಣಾತಿಶಯಗಳು ನಿನ್ನಲ್ಲಿ ಇಲ್ಲವೆಂದು ನೀನೇ ಪ್ರಕಟಿಸಿಕೊಂಡಿದ್ದೀಯೆ ಹೀಗೆ ಧೈಯ್ಯ ಸೈರ ಸಾಹಸಾದಿಗಳಿಲ್ಲದೆ ಬದುಕುವುದಕ್ಕಿಂತ ಸಾಯುವುದೇ ಮೇಲು ಯಾರು ಉಪಕ್ರವಿಸಿದ ಕೆಲಸಗಳನ್ನು ಮಾಡಲಾರದೆ ಇದು ನನಗೆ ಅಸಾ ಧ್ಯವೆಂದು ಹೇಳುತ್ತಾರೆಯೋ ಅಂಥವರಿಗೆ ನಾನು ಸಹಾಯಮಾಡುವುದಿಲ್ಲ ವೆಂದು ನಿರ್ಷ್ಕಮಾಡಿದ್ದೇನೆ,' ಎಂಬುದಾಗಿ ಪ್ರತ್ಯುತ್ತರವನ್ನು ಕೊಟ್ಟಿದ್ದ ಆದೆ ತದಾರಭ್ಯ ಅಸಾಧ್ಯವೆಂಬ ಶಬ್ದವು ನಿಘಂಟುಗಳಲ್ಲಿಯೂ ಇರಕೂಡ ದೆಂದು ವಿಧಿಮಾಡಿದನು. ಇದನ್ನು ನೋಡಿ ಅವನ ಪರಿವಾರದವರು ಅವನು ಎಂಥ ಕಾರಗಳನ್ನು ಹೇಳಿದ ಅಸಾಧ್ಯವೆಂದು ಹೇಳದೆ ಅವನ ಸಾಧಿ ಸುತ್ತಿದ್ದರು. ಹಾಗೆ ಸಾಧಿಸುವುದಕ್ಕಾಗದಿದ್ದ ಪಕ್ಷದಲ್ಲಿ ಆ ಕಾಠ್ಯವನ್ನು ಸಾಧಿಸತಕ್ಕ ಪ್ರಯತ್ನದಲ್ಲಿ ಪ್ರಾಣವನ್ನಾದರೂ ಒಪ್ಪಿಸುತ್ತಿದ್ದರು ಅವನ ಸೈನ್ಯಾಧಿಪತಿಗಳ ಸೈನಿಕರೂ ಎಲ್ಲರೂ ಧೈಯ್ಯ ರೈ ಸಾಹಸಗಳಲ್ಲಿ ಅವನಿಗನುರೂಪವಾಗಿದ್ದರು ಮೂರೆಪ೦೦೦ದಲ್ಲಿರತಕ್ಕೆ ಎಲ್ಲಾದೇಶ ದವರಿಗೂ ಅವನ ಹೆಸರನ್ನು ಕೇಳಿದಮಾತ್ರದಿಂದಲೇ ಜಂಘಾಬಲ ತಪ್ಪು ತಿತ್ತು ಅವನ ಸೈನಿಕರ ಹೆಸರನ್ನು ಕೇಳಿದರೂ ಅದೇರೀತಿಯಾಗಿ ಆಗು ತಿತ್ತು ಆದುದರಿಂದ ವೃದ್ಧಿಗೆ ಬರತಕ್ಕವರು ಅಪ್ರತಿಹತವಾದ ಸಾಹಸ ವುಳ್ಳವರಾಗಿರಬೇಕು.