ಪುಟ:ಅರ್ಥಸಾಧನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೂತ ನೋಡಿದರೆ ಆಶ್ಚಠ್ಯವಾಗುತ್ತದೆ. ದೊಡ್ಡವರು ಲೋಕದಲ್ಲಿರುವ ದೊಣಿಕ ಳಲ್ಲೆಲ್ಲಾ ಜೂಜಿನಲ್ಲಿರುವ ದೋಷವು ಅಧಿಕವಾದದ್ದೆಂದು ಹೇಳುವರು, “ ಪಗಡೆಯಾಟ ಪಾಂಡವರನ್ನು ಕೆಡಿಸಿತು ಗಂಜೀಷ್ ಆಡುವವನಿಗಂಟಿಗು. ಮಾರ್ಗವಿಲ್ಲ' ಎಂಬ ಗಾದೆಯು ಗೊತ್ತೇ ಇದೆ ಆದುದರಿಂದ ದ್ರವ್ಯವನ್ನು ಆರ್ಜಿಸುವುದರಲ್ಲಿಯ ಆರ್ಜಿಸಿದ ದ್ರವ್ಯವನ್ನು ಕಾಪಾಡುವುದರಲ್ಲಿಯು ಇಚ್ಚೆ ಯುಳ್ಳ ಸಮಸ್ತರೂ ಈ ದುಷ್ಟವಾದ ಮ್ಯೂತದ ಕಡೆಗೆ ಮನಸ್ಸನ್ನು ತಿರುಗಿಸದೆ ಬಹಳ ಜಾಗರೂಕರಾಗಿರಬೇಕು, ಮ ಪಾ ನ. ನ ಹಿ ಧರಾರ್ಧಸಿದ್ಧರ್ಧ೦ ಪಾನಮೇವ ಪ್ರಶಸ್ಯತೇ | ಪಾನಾದರ್ಧಶ್ಚ ಧನ್ಮಶ್ಚ ಕಾಮಶ್ಚ ಪರಿಹೀಯತೇ || ಲೋಕದಲ್ಲಿ ಮದ್ಯಪಾನಕ್ಕಿಂತ ನಿಂದ್ಯವಾದ ಕೆಲಸವು ಯಾವುದೂ ಅಲ್ಲ. ಕೆಲವರು ಅದನ್ನು ಸಲ್ಪವಾಗಿ ಸೇವಿಸುವುದರಿಂದ ಪ್ರಜ್ಞೆ ಅಧಿಕವಾ ಗುವುದೆಂದೂ, ಶರೀರಶ್ರಮ ಪರಿಹಾರವಾಗುವುದೆಂದೂ ಭಾವಿಸುವರು, ಈ ಭಾವನೆಯು ಬಹಳ ಅನರ್ಥಕಾರಿಯಾದದ್ದು. ಜನರಿಗೆ ಮದ್ಯಪಾನವು ಅಭ್ಯಾಸವಾದನಂತರ ದಿನದಿನಕ್ಕೆ ಅದರಲ್ಲಿ ಅಭಿರುಜೆಹೆಜ್ಜೆ ಶರೀರದಮೇಲೆ ಪ್ರಜ್ಞೆ ತಪ್ಪುವವರೆಗೂ ಸೇವಿಸುವಂತೆ ಆಗುವುದಲ್ಲದೆ ಯಾವಾಗಲೂ ಶನ ಮಾಡುತ್ತಿರಬೇಕೆಂದೇ ಆಸಕ್ತಿ ಹುಟ್ಟುವುದು. ಹೀಗೆ ಮದ್ಯಪಾನಾಭ್ಯಾಸ ವುಳ್ಳವರು ಪೂರ್ವಾಪರ ಪರಾಲೋಚನೆಯಿಲ್ಲದೆ ತಮ್ಮಲ್ಲಿ ಸಂಜೆತವಾಗಿರುವ ಧನವನ್ನೆಲ್ಲಾ ಮಾನಕ್ಕೊಸ್ಕರ ವೆಚ್ಚ ಮಾಡಿ, ಕೊನೆಗೆ ತಮ್ಮ ಆಸ್ತಿಯ ನ್ನೆಲ್ಲಾ ಪಾನಾರ್ಥವಾಗಿ ವಿನಿಯೋಗಿಸಿ, ತಮ್ಮ ಕುಟುಂಬದವರಿಗೆ ಅನ್ನವ ಸಗಳಿಗೆ ಮಾರ್ಗವಿಲ್ಲದಂತೆಯ ಮಾಡುವರು, ಮದ್ಯಪಾನಾಭ್ಯಾಸಮಾಡಿ