ಪುಟ:ಅರ್ಥಸಾಧನ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಯವ್ಯಯ ವಿಮರ್ಶೆ (ಬರ್ಡ್) ಅವಕ್ಕೆ ತಕ್ಕ ಆದಾಯವಿದ್ದ ಹೊರತು ಅಂಥ ವೆಚ್ಚಗಳನ್ನು ಮಾಡುವು ದಿಲ್ಲ. ಅಂಥ ಬಾಬುಗಳು ಆವಶ್ಯಕವೆಂದು ತೋರಿದರೆ ಮುಂದಿನ ವರು ಪದ ಬಡ್ಡಟ್ಟನ್ನು ವಿಮರ್ಶೆ ಮಾಡತಕ್ಕ ಕಾಲದಲ್ಲಿ ಅದನ್ನು ಪಕ್ಕಾ ಜೆಸಿ ಬಡ್ಡಟ್ಟಿನಲ್ಲಿ ಸೇರಿಸಿ ಆ ವರುಷದಲ್ಲಿ ಆ ಖರ್ಚನ್ನು ಮಾಡುವರು. ಡಾಜ್ಯಕ್ಕೆ ಸರ್ಕಾರದವರೂ, ಭಾರೀ ಜರ್ಮೀಾದಾರಿಗೆ ಜರ್ಮೀದಾರರೂ, ಕಂಪೆನಿಗಳಿಗೆ ಕಂಪೆನಿಯ ವರ್ತಕರೂ ಜವಾಬುದಾರರಾಗಿರುವಂತೆ, ಪ್ರತಿ ಕುಟುಂಬಕ್ಕೂ ಆ ಕುಟುಂಬಾಧಿಪತಿಯು ಜವಾಬುದಾರನಾಗಿರುವನು. ಆದುದರಿಂದ ಪ್ರತಿ ಕುಟುಂಬದ ಯಜಮಾನನೂ ವರುಷಕ್ಕೊಂದು ಸಲ ಆ ಕುಟುಂಬದಲ್ಲಿ ನಿಯತವಾದ ಆಯ ವ್ಯಯಗಳ ಅಂದಾಜುಗಳನ್ನು ಯೋಚಿಸಿ ಬಡ್ಡಟ್ಟನ್ನು ಏರ್ಪಡಿಸಿಕೊಳ್ಳಬೇಕು. ಹೀಗೆ ಏರ್ಪಡಿಸುವಾಗ ವೆಚ್ಚದಬಾಬಿನಲ್ಲಿ ಸರ್ಕಾರಕ್ಕೆ ಕೊಡತಕ್ಕ ಕಂದಾಯ, ಕುಟುಂಬಕ್ಕೆ ಆಗ ಬೇಕಾದ ಅನ್ನ ವಸ್ತ್ರ, ಮಕ್ಕಳ ವಿದ್ಯಾಭ್ಯಾಸ, ಹವ್ಯಕವಾದಿಗಳು, ಧರ ಇವುಗಳಿಗೆ ಆಗುವಷ್ಟು ನೋಡಿಕೊಳ್ಳಬೇಕು. ಇದಲ್ಲದೆ ಅಕಸ್ಮಾತ್ತಾಗಿ ಸಂಭವಿಸುವ ತೊಂದರೆಯ ನಿವಾರಣಾರ್ಥವಾಗಿ ಬಂದು ಫಂಡನ್ನು ಶೇಖರಿಸಿ ಶುವುದಕ್ಕೂ ಉಳಿಯುವಂತೆ ಪೊರಾ ಪರಮೋಚನೆಯಿಂದ ಕುಟುಂಬದ ಆಯತಿಯನ್ನು ವಿನಿಯೋಗಿಸಬೇಕು. ಈಪ್ರಕಾರವಾಗತಕ್ಕ ಆಯವ್ಯಯಗಳಿಗೆಲ್ಲಾ ಜಮಾ ಖರ್ಚು ಲೆಕ್ಕ ಗಳನ್ನಿಟ್ಟು ಬಡ್ಡಟ್ಟಿನ ಅಂದಾಜು ಮೀರದಂತೆ ನಡೆಸುತ್ತ ಬರಬೇಕು. ಹೀಗೆ ನಡೆಯುವ ಕುಟುಂಬಾಧಿಪತಿಯು ಮಿತವಾಗಿ ಸೇವಿಸುತ್ತ ಉತ್ತರ ಕುಟುಂಬದಲ್ಲಿ ಆಗಬೇಕಾದ ಶುಭಾಶುಭ ಕಾಠ್ಯಗಳಿಗೋಸ್ಕರವೂ ಅಕ ಸ್ಮಾತ್ತಾಗಿ ಸಂಭವಿಸತಕ್ಕೆ ತೊಂದರೆಗಳ ನಿವಾರಣೆಗೋಸ್ಕರವೂ ತಾನು ಆರ್ಣಿಸಿದ್ದರಲ್ಲಿ ಒಂದು ಭಾಗವನ್ನು ತೆಗೆದಿಡಬೇಕು. ಈ ಪ್ರಕಾರ ತೆಗೆ ದಿಟ್ಟ ಧನವು ಯಾವುದಕ್ಕೂ ವಿನಿಯೋಗವಾಗದಿದ್ದರೆ ಕಾಲಕ್ರಮೇಣ ಹ