ಪುಟ:ಅರ್ಥಸಾಧನ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಅರ್ಧಸಾಧನ nnanna ಗಳನ್ನು ಭುಂಜಿಸಿ ವಿಟ ನಟ ಗಾಯಕ ಮೊದಲಾದವರು ಮಾಡತಕ್ಕ ವಿನೋದಕಾರಗಳಿಂದ ಕಾಲಹರಣ ಮಾಡುತ್ತ ಹಂಸತೂಲಿಕಾತಿಗಳ ಮೇಲೆ ಸುಖಶಯನಗೈದು ಉಪಚಾರಗಳನ್ನು ಹೊಂದುತ್ತಲಿದ್ದರೂ ನಮಗೆ ಚೆನ್ನಾಗಿ ನಿದ್ದೆ ಬರುವುದಿಲ್ಲ. ಆ ಜನರಿಗೆ ಇರುವಂತೆ ಸೌಖ್ಯವು ನಮಗೆ ಲೇಶವೂ ಇಲ್ಲ, ” ಎಂಬುದಾಗಿ ಪರಿತಪಿಸುತ್ತಲಿರುವರು. ಇದಲ್ಲದೆ ಇವ ರಿಗೆ ಕಾವ್ಯದಲ್ಲಿ ಶ್ರದ್ಧೆ ತಪ್ಪಿ ದಿನದಿನಕ್ಕೆ ಜಡತ್ವವು ವಿಶೇಷವಾಗಿ ನೆಲೆಗೊ ಳ್ಳುವುದು. ಇವರಿಗುಂಟಾದ ಜಡತ್ನದಿಂದ ದಿನ ದಿನಕ್ಕೆ ದೌರ್ಬಲ್ಯವೂ ರೋಗವೂ ದರಿದ್ರತನವೂ ನೆಲೆಗೊಳ್ಳುವುವು. ಆದುದರಿಂದ ಗೃಹಕೃತ್ಯದಲ್ಲಿ ಸರ್ವರ ಸೌಖ್ಯಕ್ಕೂ ಅಭಿವೃದ್ಧಿಗೂ ಅಪೋಹವಿಲ್ಲದಂತೆ ಕುಟುಂಬಭರಣ ವನ್ನು ಮಾಡಬೇಕಾದರೆ ಕುಟುಂಬದಲ್ಲಿನ ಸರ್ವರೂ ಅಲಸರಾಗದೆ ಶ್ರದ್ದೆ ಯಿಂದ ಕೆಲಸಗಳನ್ನು ಮಾಡುತಿರಬೇಕು. ಯ೯ ಕೃತ್ಯಂ ಸಮಾವೇಶ ನಿಕ್ಕಿಶಂಕೇನ ಚೇತಸಾ || ಆಸ್ಯತೇ ಸೇವಕಃ ಸ ಸ್ಯಾತ್ ಕಳತ್ರಮಿವ ಚಾಪರೇ | ಯೋ ಹ ನೃತ್ಯ ನಿಯುಕ್ತರ್ಸ್ಸ ಭರ್ತಾ ಕರ್ಮಣಿ ದುಷ್ಯರೇ | ಕುರಾದನುರಾಗೇಣ ತಮಾಹುಃ ಪುರುಷೋತ್ತಮಂ || ನಿಯುಕ್ಕೊ ಯಃ ಪರಂ ಕಾರಂ ನ ಕುರಾಪತೇಃ ಪ್ರಿಯಂ | ನೃತ್ಯ ಯುಕ್ತ(ಮರ್ಧಶ್ಚ ತಮಾಹುರ್ಮಧ್ವಮಂ ನರಂ || ನಿಯು ನೃಪತೇಃ ಕಾರಂ ನ ಕುರಾದ್ಯಸ್ಥ ಮಾಹಿತಃ | ನೃತ್ಯ ಯುಕ್ತಮರ್ಧಶ್ಚ ತಮಾಹುಃ ಪುರುಷಾಧನಂ || ಮನುಷ್ಯರು ತಾವು ಅವಲಂಬಿಸಿದ ವೃತ್ತಿಗೆ ಸಂಬಂಧಪಟ್ಟ ಇತರ