ಪುಟ:ಅರ್ಥಸಾಧನ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೃತ್ಯ ೫n ಕೆಲಸಗಳನ್ನು ನೆರವೇರಿಸುವುದಕ್ಕಾಗಿ ನೃತ್ಯ ರನ್ನು ಇಟ್ಟುಕೊಳ್ಳಬೇಕಾಗಿ ಬರುವುದು. ಆಕರರನ್ನು ಇಟ್ಟು ಕೊಳ್ಳವುದರಲ್ಲಿ ಅವರ ಶೀಲಸ್ವಭಾವ ಗಳನ್ನು ಪರಿಶೀಲನೆಮಾಡುವುದು ಅತ್ಯಾವಶ್ಯಕವು. ಚಾಕರರಲ್ಲಿ ಬಳ್ಳಿ ಶೀಲಸ್ವಭಾವವುಳ್ಳವರಾಗಿಯೂ, ತ್ರಿಕರಣಶುದ್ಧರಾಗಿಯ, ಕುಡುಕತನ ಮೊದಲಾದ ದುರ್ಗುಣಗಳಿಲ್ಲದವರಾಗಿಯ, ಶ್ರದ್ಧೆಯಿಂದ ಕಾರ್ ನಿರ್ವಾಹ ಮಾಡತಕ್ಕವರಾಗಿಯೂ, ದೇಹದಾರ್ಡ್ಯವುಳ್ಳವರಾಗಿಯ, ಸಂಸಾರಿಗಳಾ ಗಿಯ, ತಿಳವಳಕಯುಳ್ಳವರಾಗಿಯ ಇರತಕ್ಕವರನ್ನು ಸಂಪಾದಿಸುವುದು ಆವಶ್ಯಕವು. ಈ ಗುಣಗಳಲ್ಲಿ ಯಾವುದಿಲ್ಲದಿದ್ದರೂ ಅವರಿಂದ ಪ್ರಯೋಜನ ವುಂಟಾಗುವುದಿಲ್ಲ. ನೃತ್ಯರಲ್ಲಿ ಅವಿವೇಕಿಗಳಾದವರು ಮಾಡುವ ಕೆಲಸ ಗಳು ವಸ್ತುತಃ ಆಗತಕ್ಕವುಗಳಾಗಿದ್ದರೂ ಅವರ ಅವಿವೇಕದಿಂದ ಅವು ಆಗದೆ ಹೋಗುವುವು ಅವಿವೇಕಿಗಳಾದ ಚಾಕರರಿಗೆ ಕಾರಾಕಾರದ್ದರೂ ಪವೇ ತೋರುವುದಿಲ್ಲ. ತಿಳವಳಿಕೆಯಿಂದ ಪೂರಾಪರ ವಿರೋಧಗಳಿಲ್ಲದೆ ಕಲಸ ಮಾಡುವ ನೃತ್ಯನಿಗೆ ಎಲ್ಲಾ ಕೆಲಸಗಳೂ ಸಾಧ್ಯವಾಗುವುವು. ಕೆಲ ಸವು ಅಲ್ಪವಾಗಿದ್ದರೂ ಅದಕ್ಕೆ ಉಪಕರಣಗಳು ಅನೇಕವಾಗಿರುವುವು. ಅನೇ ಕ ಉಪಾಯಗಳಿಂದ ಸಾಧಿಸುವ ಕೆಲಸವು ನಿಸ್ಸಂದೇಹವಾಗಿ ಸಿದ್ದಿಸುವುದು, ಯಜಮಾನನು ಹೇಳದ ಕಲಸವು ಎಷ್ಟೇಅಸಾಧ್ಯವಾಗಿದ್ದರೂ ಅದನ್ನು ಮಾಡಿ ಯಜಮಾನನ ಪ್ರೀತಿಗೆ ಪಾತ್ರನಾಗುವವನು ಉತ್ತಮನಾದ ನೃತ್ಯನು. ಸಮರ್ಥನಾಗಿದ್ದುಕೊಂಡು ಯಜಮಾನನು ಹೇಳಿದ ಕೆಲಸವನ್ನು ಮಾತ್ರ ಉತ್ಸಾಹದಿಂದ ಮಾಡಿ ಅದಕ್ಕೆ ಸಂಬಂಧಪಟ್ಟ ಇತರ ಕೆಲಸಗಳನ್ನು ಮಾಡ ದಿರತಕ್ಕವನು ಮಧ್ಯಮನಾದ ನೃತ್ಯನು. ಸಮರ್ಥನಾಗಿದ್ದರೂ ಯಜ ಮಾನನು ಹೇಳಿದ ಕೆಲಸವನ್ನು ಚೆನ್ನಾಗಿ ಮಾಡದಿರುವವನು ಅಧಮನಾದ ನೃತ್ಯನು. ಹೀಗೆ ಚಾಕರರು ಮರುಪ್ರಕಾರವಾಗಿದ್ದಾರೆ. ಇವರಲ್ಲಿ ಉತ್ತ ಮತರಗತಿಯವನಿಂದ ಆಗುವಷ್ಟು ಪ್ರಯೋಜನವು ಮಧ್ಯಮ ತರಗತಿ