ಪುಟ:ಅರ್ಥಸಾಧನ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭೂಷಣ ೬ ಗಳಿಂದ ಮಾಡಿರತಕ್ಕ ಬಗೆಬಗೆಯಾದ ಉಡುಗೆಗಳನ್ನೂ ಧರಿಸುವುದು ಪ್ರಸಿ ದ್ಧವಾಗಿಯೇ ಇದೆ. ಆದರೆ ಸ್ತ್ರೀಯರು ತಮ್ಮ ಯೋಗ್ಯತೆಯನ್ನು ನಿವಾರಿ ಆಭರಣಗಳನ್ನೂ ಬೆಲೆಯುಳ್ಳ ವಸ್ತ್ರಗಳನ್ನೂ ಧರಿಸಿಕೊಳ್ಳದಿದ್ದರೆ ತಮಗೆ ಪ್ರತಿಷ್ಠೆಯುಂಟಾಗಲಾರದೆಂದು ಭಾವಿಸಿ ಒದ್ದಾಡುತ್ತಾರೆ. ಮದುವೆಗಳಲ್ಲಿ ಅನೇಕರು « ಒಡವೆಗಳನ್ನೂ ವಸ್ತ್ರಗಳನ್ನೂ ತಂದಹೊರತು ಹೆಣ್ಣನ್ನು ಕೊಡುವುದಿಲ್ಲ, ಒಡವೆ ವಸ್ತ್ರಗಳು ಇಲ್ಲದಿದ್ದರೆ ಉಭಯರಿಗೂ ಜನರಲ್ಲಿ ಗೌರವವಾಗಿರದು ” ಎಂದು ಬಲವಂತಪಡಿಸುವುದೂ, ಎಳೆಮಕ್ಕಳಿಗೆ ಬಡವ ಗಳನ್ನಿಟ್ಟ ಹೊರತು ಅವರ ಅಂದವು ಪ್ರಕಾಶಿಸಲಾರದೆಂಬುದಾಗಿ ಮನೆಯ ಯಜಮಾನನನ್ನು ಪೀಡಿಸುವುದೂ, ಹಬ್ಬ ಹರಿದಿನಗಳಲ್ಲಿಯ ಶುಭಕರ ಗಳು ನಡೆಯತಕ್ಕ ಕಾಲಗಳಲ್ಲಿಯ ಎರವಲಾಗಿಯಾದರೂ ಒಡವೆಗಳನ್ನೂ ಬೆಲೆಯುಳ್ಳ ಉಡುಗೆಗಳನ್ನೂ ತೆಗೆದುಕೊಂಡುಬಂದು ಅಲಂಕರಿಸಿಕೊಳ್ಳು ವುದೂ ರೂಢಿಯಾಗಿವೆ ಕೇವಲ ರಿಕ್ಷದಶೆಯಲ್ಲಿರುವವರು ಕೂಡ ತಮ್ಮ ಆಶಾಪೂರ್ತಿಗಾಗಿ ಚಿನ್ನಕ್ಕೆ ಬದುಲಾಗಿ ಹಿತ್ತಾಳೆಯನ್ನೂ ರತ್ನಗಳಿಗೆ ಬದು ಲಾಗಿ ಗಾಜಿನ ಹರಳನ್ನೂ ಮುತ್ತಿಗೆ ಬದಲಾಗಿ ಬೊಂಬಾಯಿ ಮುತ್ತು ಗಳನ್ನೂ ಉಪಯೋಗಿಸಿರುವ ಗಿಲೀಟಿನ ಒಡವೆಗಳನ್ನು ಇದ್ದದ್ದರಲ್ಲಿ ಕೊಂಡುಕೊಂಡು ಅಲಂಕರಿಸಿಕೊಳ್ಳುವರು. ಒಡವೆಗಳನ್ನು ಕದಿಯುವುದಕ್ಕೋಸ್ಕರ ಬಂದವರಿಂದ ಒಡವೆಗೆ ಳನ್ನು ಹಾಕಿಕೊಂಡಿರತಕ್ಕ ಮಕ್ಕಳ ಸ್ತ್ರೀಯರೂ ಕೂಡ ಆಗಾಗ ಅನರ್ಥ ಗಳಿಗೆ ಗುರಿಯಾಗುತಿರುವರು. ಒಡವೆಗಳು ನಿತ್ಯವೂ ಧರಿಸಲ್ಪಡುವುದ ರಿಂದ ಕ್ರಮಕ್ರಮವಾಗಿ ಸವೆದು ತೂಕದಲ್ಲಿ ಕಡಿಮೆಯಾಗುತ್ತವೆ ಒಡವೆ ಗಳನ್ನು ಮಾಡಿಸುವಾಗ ಚಿನ್ನ ಬೆಳ್ಳಿ ಕೆಲಸಗಾರರು ಮೋಸಮಾಡುವುದು, ಅವುಗಳಿಗಾಗಿ ಕೂಲಿಯನ್ನು ಕೊಡುವುದು, ಅನಿವಾರವಾದ ಸಂದರ್ಭ ಗಳಲ್ಲಿ ಅವುಗಳನ್ನು ವಿಕ್ರಯಿಸುವಾಗ ಬೆಲೆ ಕಡಿಮೆಯಾಗುವುದು, ಎರವ