ಪುಟ:ಅರ್ಥಸಾಧನ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಅರ್ಥಸಾಧನ manamaananananananananananananananananananana ಅಯುಕ್ತವಾದ ಸಾಲಗಳು. ಇನ್ನೂ ಕೆಲವರು ಗ್ರಾಮ ಭೂಮಿಗಳನ್ನು ಕೊಂಡುಕೊಳ್ಳುವುದಕ್ಕೂ ವ್ಯಾಪಾರಗಳನ್ನು ಮಾಡುವುದಕ್ಕೂ ಸಾಮಾ ಡುವರು. ಇಂಥ ಸಾಲಗಳು ಕೆಲವು ಸಂದರ್ಭಗಳಲ್ಲಿ ಲಾಭಕರವಾಗಿದ್ದರೂ ಅನೇಕವೇಳಗಳಲ್ಲಿ ಹೀಗೆ ಸಾಲಮಾಡುವುದೂ ಅನರ್ಥಕಾರಿಯಾಗುವುದು. ಪ್ರಾಯಶಃ ತಾನು ಕೊಂಡುಕೊಳ್ಳತಕ್ಕ ಭೂಮಿಯ ಆಯತಿಯ ತಾನು ಮಾಡುವ ವ್ಯಾಪಾರದಿಂದ ಬರುವ ಆದಾಯವೂ ತಾನು ಸಾಲಕ್ಕಾಗಿ ಕೂಡ ತಕ್ಕೆ ಒಡ್ಡಿಗಿಂತಲೂ ಹೆಚ್ಚಾಗಿ ಬರುವುವೆಂದು ತೋರಿದ ಹೊರತು ಸಲ ಪನ್ನು ಮಾಡುವುದು ಯುಕ್ತವಲ್ಲ. ಈ ಸಂಗತಿಯನ್ನು ಗೊತ್ತು ಮಾಡಿ ಕೊಳ್ಳದೆ ಗ್ರಾಮ ಭೂಮಿಗಳನ್ನು ಮಾಡತಕ್ಕವರಿಗೂ, ಸಾಲದ ಹಣವನ್ನು ವ್ಯಾಪಾರದಲ್ಲಿ ವಿನಿಯೋಗಿಸಿ ಇತರರಿಂದ ವ್ಯಾಪಾರ ಮಾಡಿಸುವವರಿಗೆ ಸಾಲಮಾಡಿ ಗಾಮ ಭೂಮಿಗಳನ್ನೇ ಆ ಲಿ ವ್ಯಾಪಾರವನ್ನೇ ಆಗಲಿ ಮಾಡಿ ಅದರಲ್ಲಿ ಬಂದ ಆದಾಯವನ್ನು ಸಾಲಕ್ಕಾಗಿ ಕೊಡದೆ ಗೃಹಕೃತ್ಯಕ್ಕೋಸ್ಕರ ವಿನಿಯೋಗಿಸಿಕೊಳ್ಳುವವರಿಗೂ ನಷ್ಟ ಸಂಭವಿಸಿಯೇ ಸಂಭವಿಸುವುದು. ಆಗ ಆಯತಿಗಿಂತಲೂ ಬಡ್ಡಿಯೇ ಹೆಜ್ಜೆ ಅಸಲು ಬಡ್ಡಿಗಳನ್ನು ಕೂಡು ಪುದಕ್ಕೆ ಶಕ್ತಿಯಿಲ್ಲದೆ ಸಾಲಗಾರನ ಸರಸ್ಪವೂ ಸಾಲಕೆಟ್ಟವನ ಪಾಲಾ ಗುವುದು. ಸಂಬಳ ಮೊದಲಾದುವುಗಳುಳ್ಳ ಕೆಲವು ಸಾಲವಾಡಿ ಗ್ರಾಮ ಭೂಮಿ ಒಡವೆ ವಸ್ತುಗಳನ್ನು ತೆಗೆದುಕೊಂಡು ತಮ್ಮ ಅರ್ಜನೆಯಲ್ಲಿ ಸ್ವಲ್ಪ ಭಾಗವನ್ನು ಉಳಿಸಿ ಸಾಲ ತೀರಿಸಿಬಿಟ್ಟರೆ ಆ ಗ್ರಾಮಾದಿಗಳು ಆದ ಧ್ವನವಾಗಿ ಉಳಿಯುವುವೆಂಬುದಾಗಿ ಭಾವಿಸಿ ಸಾಲಮಾಡುವರು. ಹೀಗೆ ಸಾಲವಾಡಿ ಕೊಂಡುಕೊಂಡ ಗ್ರಾಮ ಭೂಮಿಗಳಿಂದ ಆದ ಉತ್ಪತ್ತಿಯು ಸಲ ಆರಿಸುವುದಕ್ಕೆ ವಿನಿಯೋಗಿಸಲ್ಪಟ್ಟು ಕ್ರಮವಾಗಿ ಆಸ್ತಿ ನಿಲ್ಲುವ ಸಂದರ್ಭವುಂಟಾದಪಕ್ಕದಲ್ಲಿ ಇಂಥ ಪ್ರಯತ್ನವು ಸರಿಯಾದುದು. ಆದರೆ