ಪುಟ:ಅರ್ಥಸಾಧನ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ವೃತ್ತಿಗಳವರನ್ನು ಎಲ್ಲರೂ ಹುಡುಕುತ್ತಿರುವರು. ಹೀಗಿದ್ದರೂ ಪೂರಾಪರ ಜ್ಞತೆಯಿಲ್ಲದವರು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡದೆ ಅಗೌರ ವಕ್ಕೂ ಅಪ್ರತಿಗೂ ಪಾತ್ರರಾಗ. ತ್ತಾರೆ. ಲೋಕದಲ್ಲಿ ಕೃಷಿ ವಾಣಿಜ್ಯ ಮೊದಲಾದ ಕೆಲಸಗಳನ್ನೂ ಕೂಲಿ ಮೊದಲಾದುವುಗಳನ್ನೂ ಮಾಡತಕ್ಕವರು ನಿಜವಾದ ಲೋಕಬಂಧುಗಳಾಗಿರುವರು. ಇವರಲ್ಲಿ ನಿಯತ್ತಿನಿಂದ ನಡೆಯು ತಿರುವ ಅನೇಕರು ಬಡವರಾಗಿದ್ದರೂ ವಿಶೇಷನಂಬಿಕೆಗೂ ಪ್ರೀತಿಗೂ ಗರ ವಕ್ಕೂ ಪಾತ್ರರಾಗಿರುವುದು ಅನುಭವಸಿದ್ಧವಾಗಿದೆ. ಉಡಿಗೆ ತೊಡಿಗೆಗಳಿಂದ ಅಲಂಕೃತರಾಗಿಯ ನ್ಯಾಯಮಾರ್ಗಹರಾ ಖರಾಗಿಯ ಇರುವ ಧನ ಏಕಚಗಳಿಗಿಂತಲೂ ಇಂಥವರು ಜನರ ಅನುರಾಗಕ್ಕೆ ವಿಶೇಷವಾಗಿ ಪಾತ್ರ ರಾಗುವರು. ಸೌಖ್ಯಕ್ಕೆ ದ್ರವ್ಯವೇ ಮುಖ್ಯ ಕಾರಣವಲ್ಲ ; ಕುಬೇರನ ಐಕ್ಷ ಗ್ಯಕ್ಕೆ ಸಮವಾದ ಐಕ್ಷರವುಳ್ಳವರುಕೂಡ ಬಡವರಿಗಿಂತ ಹೆಚ್ಚಾಗಿ ಸೌಖ್ಯ ಪಡುವುದಿಲ್ಲ. ಆದುದರಿಂದ ಸಕಲರೂ ತಮ್ಮ ಶಕ್ತಿಗೂ ಬುದ್ಧಿಗೂ ಅನು ರೂಪವಾಗಿ ಸದೃತಿಗಳನ್ನವಲಂಬಿಸಿ ವೃಥಾ ಲೋಕಸಂಕೇತದಿಂದ ಆಯುಕ್ತವೆನ್ನಿಸಿಕೊಳ್ಳುವುಗಳಿಗೆ ಹಿಂಜರಿಯದೆ ನಿಯತ್ತಿನಿಂದ ನಡೆದು ಕೊಳ್ಳುತಬಂದರೆ ಅಂಥವರು ಕ್ರಮವಾಗಿ ಉನ್ನತದತೆಗೆ ಹೆಸರವಾನಿಗೂ ಬರುವುದರಲ್ಲಿ ಸಂಕಯವಿಲ್ಲ. ಲೋಕದಲ್ಲಿ ಅನೇಕವೃತ್ತಿಗಳಿರುವುವು. ಅವುಗಳಲ್ಲಿ ಯಾವುದನ್ನು ಲವಲಂಬಿಸಿದರೂ ಅದರಿಂದಲೇ ಗೌರವವಾಗಿರಬಹದು. ಆದರೆ ಅವಲಂಬಿ ಬದ ವೃತ್ತಿಗಳಲ್ಲಿ ಶ್ರದ್ದೆಯಿಲ್ಲದೆ ಅನೇಕರು ಕಡುವರು. ಮತ್ತೆ ಕೆಲವರು ಅವು ಅವಲಂಬಿಸಿದ ವೃತ್ತಿಯಲ್ಲಿ ಸರಿಯಾಗಿ ಜೀವನವಾಗುವುದಿಲ್ಲವೆಂದು ಬೇರೆ ವೃತ್ತಿಯನ್ನು ಹಿಡಿದು ಅದರಲ್ಲಿಯ ಬದುಕುವ ಮಾರ್ಗತೋರದೆ ನಾನಾವಿಧವಾದ ಕ್ಷೇತ್ರಗಳನ್ನು ಅನುಭವಿಸುತ್ತಿರುವರು. ಪ್ರಥಮತಃ ಉಪ ಕ್ರಮಿಸಿದ ಕಸವು ಫನ್ನುಖವಾಗುವವರೆಗೂ ಸರಿಯಾಗಿ ಕಸವಾರ