ಪುಟ:ಅರ್ಥಸಾಧನ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ m mmaaaaaaaaaaaaaannnnnnnnnnnnnnn w ಯುದ್ಧಗಳಲ್ಲಿ ಅವನ ಸಹೋದರ ಮೊದಲಾದ ಬಂಧುವರ್ಗದವರೂ ಮಿತ್ರರೂ ಪ್ರಜೆಗಳಲ್ಲಿ ಅನೇಕರೂ ಮಡಿದರು. ರಾಬರ್ ಬೂಸನು ಆರನೆಯಸಲ ಸೋತಮೇಲೆ ಯುದ್ಧರಂಗದಿಂದ ಓಡಿಹೋಗಿ ಒಬ್ಬ ರೈತನ ವೇಷವನ್ನು ಹಾಕಿಕೊಂಡು ಒಂದು ಗಾನ ವನ್ನು ಪ್ರವೇಶಿಸಿ ಅಲ್ಲಿ ಒಬ್ಬ ರೈತನ ಮನೆಯಲ್ಲಿ ವಿಶ್ರಾಂತಿಗೆ ಸ್ಥಳವನ್ನೂ ಸ್ವಲ್ಪ ಆಹಾರವನ್ನೂ ಅದೇ ಕ್ಷಿಸಿದನು. ಹೀಗೆ ಆ ದೊರೆಯು ಭೋಜನಮಾಡಿ ವಿಶ್ರಮಿಸಿಕೊಳ್ಳುವು ದಕ್ಕೆ ಪ್ರಯತ್ನ ಮಾಡಿದರೂ ತನ್ನ ದೇಶಕ್ಕೂ ಬಂಧುವರ್ಗಕ್ಕೂ ಮಿತ್ರ ಮಂಡಲಿಗೂ ಪ್ರಜೆಗಳಿಗೂ ಉಂಟಾದ ಅನರ್ಥಗಳ ಸ್ಮರಣೆಯು ಅವನಿಗೆ ವಿಶ್ರಾಂತಿಯನ್ನು ಕೊಡದೆ ಅತ್ಯಂತ ಸಂತಾಪವನ್ನುಂಟುಮಾಡುತ್ತಿದ್ದುವು ಈ ಸಂದರ್ಭದಲ್ಲಿ ಆ ರಾಜನು ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳ ಬೇಕೆಂದು ಯೋಚಿಸುತ್ತಿದ್ದನು. ಆಗ ಇವನು ಮಲಗಿದ್ದ ಕೊಟಡಿಯ ಮೇಲುಗಡೆ ಬಂದು ಜಿಹುಳ ವು ಬಂದ ತೊಲೆಯಿಂದ ಇನ್ನೊಂದುತೊಲೆಗೆ ದಾರವನ್ನು ಕಟ್ಟುವುದಕ್ಕೆ ಪ್ರಯತ್ನಿಸುತಿತ್ತು. ಅರಸು ಈ ಹಳುವಿನ ಪ್ರಯತ್ನವು ನಿಪ್ಪಲವಾಯಿತು ಆಗ ದೊರೆಯು ' ಈ ಹುಳುವಿನ ಅವಸ್ಥೆ ಯ ನನ್ನ ಅವಸ್ಥೆಯ ಎರಡೂ ಸಮವಾಗಿವೆ ನಾನು ಅರುಸಲ ಪರಾ ಜೆತನಾದೆನು ; ಇದರ ಪ್ರಯತ್ನವೂ ಆರುಸಲ ನಿಪ್ಪಲವಾಯಿತು. ಈ ಹುಳುವು ಪುನಃ ಪ್ರಯತ್ನ ಮಾಡಿ ತನ್ನ ದಾರವನ್ನು ಕಟ್ಟಿದಪಕ್ಷದಲ್ಲಿ ನಾನೂ ಶತ್ರುಗಳನ್ನು ಜಯಿಸುವುದಕ್ಕೆ ಮತ್ತೆ ಪ್ರಯತ್ನವನ್ನು ಮಾಡು ತೇನೆ ; ಇದು ಈಸಲ ಸೋತಸಕ್ಷದಲ್ಲಿ ನಾನೂ ..ಎದ್ದವನ್ನು ಮಾಡು ವುದಿಲ್ಲ.' ಎಂದು ಆ ಜಾಡಹುಳುವಿನ ಪ್ರಯತ್ನವನ್ನು ನೋಡುತ್ತಿದ್ದನು. ಏಳನೆಯಸಾರಿ ಆ ಹುಳುವು ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ತನ್ನ ದಾರವನ್ನು ಬೇರೆ ತಲೆಗೆ ಕಟ್ಟಿತು. ಇದರಿಂದ ರಾಬರ್ ಬೂಸನೂ ಧೈರೋತ್ಸಾಹ ಗಳನ್ನು ತಂದುಕೊಂಡು ಪುನಃ ತನ್ನ ಸಾಮರ್ಥ್ಯವನ್ನೆಲ್ಲಾ ತೋರಿಸಿ