ಪುಟ:ಅರ್ಥಸಾಧನ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ . ಒ 8. ವನ್ನು ಅನುಭವಿಸುವರು. ಪ್ರಾಯಶಃ ಬಾಲಕರಿಗೆ ಹುಡುಗತನದಲ್ಲಿ ಉತ್ತರತ್ರ ಫಲದಾಯಕಗಳಾದ ಕಾವ್ಯಗಳು ರಚಿಸುವುದು ಪೂರ್ವ, ಆ ಕಾಲದಲ್ಲಿ ನಿರರ್ಥಕವಾದ ಆಟಗಳಲ್ಲಿ ಪ್ರವರ್ತಿಸಿ ಕೊನೆಗೆ ದರಿದ್ರಾವಸ್ಥೆಗೆ ಬಂದು ಇಹಪರಗಳನ್ನು ಕೆಡಿಸಿಕೊಳ್ಳವುದಕ್ಕೆ ಅಸ್ತಿಭಾರ ಹಾಕಿಕೊಳ್ಳು ವವರೇ ವಿಶೇಷವಾಗಿರುವರು. ಯಾರು ತಮ್ಮ ಕಾಲವನ್ನು ಸರಿಯಾಗಿ ಉಪಯೋಗಿಸುವರೋ ಅವರೂ ಅವರ ಕುಟುಂಜ'ದವರ ಸೌಭ್ರವನ್ನು ಅನುಭವಿಸುವರು. ಇಂಥ ಜನರು ಇರುವ ದೇಶವೂ ಉನ್ನತವಾದ ದಶೆಯಲ್ಲಿರುವುದು ಕಾಲ ವನ್ನು ವ್ಯರ್ಥವಾಗಿ ಕಳೆ ತವರು ಆ ರ್ಭಮಂದರಾಗಿದ್ದರೂ ಅಂಥ ವರು ದಿನಕ್ರಮೇಣ ದರಿದ್ರ ಸ್ಥಿತಿಗೆ ಬರುವುದರಲ್ಲಿ ಸಂಶಯವಿಲ್ಲ. ಬಡವ ರಾದವರೂಕೊಡ ಬಾಲ್ಯದಿಂದಲ: ಪಿ. ಕೈಗಾರಿಕೆ ಮೊದಲಾದುವುಗಳನ್ನು ಅಭ್ಯಾಸಮಾಡುವುದರಲ್ಲಿ ತಮ್ಮ ಕೆಲವನ್ನು ಸರಿಯಾಗಿ ವಿನಿಯೋಗಿಸಿ ಗೌರವಕರವಾದ ಪದವಿಗೆ ಬಂದಿರುವುದಕ್ಕೆ ಎಲ್ಲಾ ದೇಶಗಳಲ್ಲಿಯ ದೃಷ್ಟಾಂತಗಳಿವೆ. ಪ್ರಾಯಕವಾಗಿ ಜನರು “ ಬೆಳಗಾಯಿತು, ಮಧ್ಯಾಹ್ನ ವಾಯಿತು, ಸಾಯಂಕಾಲವಾಯಿ , ರಾತ್ರಿಯಾಯಿತು, ವಸಂತಋತು ಬಂದಿತು, ಶಿತಿರಋುತು ಬಂದಿತು, ” ಎಂಬುದಾಗಿ ಮುಂದೆಮುಂದೆ ಬರುವ ಕಾಲವನ್ನು ಪರಿಗಣಿಸುತ್ತಾ ಆಟಪಾಟಗಳಿಂದ ಹೊತ್ತು ಕಳೆದುಕೊಂಡಿರು ವರೇಹೊರತು “ ತಮ್ಮ ಆಯು ನ ಇಪ್ಪು ಕಲವು ವ್ಯರ್ಥವಾಗಿ ಹೋಯಿತು' ಎಂಬುದನ್ನು ಯೋಚಿಸ.ವವರೇ ಅಪೂರ, ಜನರು ಇದನ್ನು ಪದ್ಯಾಲೋಚಿಸಿ ಶ್ರೇಯೋಭಿವೃದ್ಧಿಗೆ ಸಾಧಕಗಳಾದ ಕೆಲಸಗಳಲ್ಲಿ ಕಾಲ ವನ್ನು ವಿನಿಯೋಗಿಸುವುದು ಲಾಭಕರವಾದುದು. ಪ್ರಯೋಜನವನ್ನಪೇಕ್ಷಿಸುವವರೆಲ್ಲರೂ ಇಂಥಿಂಥ ಕೆಲಸಗಳನ್ನು ಇಂಥಿಂಥ ಕಾಲಗಳಲ್ಲಿ ಮಾಡಬೇಕೆಂದು ಗೊತ್ತುಮಾಡಿಕೊಂಡು ಅದಕ್ಕನು 9 Y , & 4