ಪುಟ:ಅರ್ಥಸಾಧನ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

3 ತಿ 0 r . . . = ಸುರವಾಗಿ ಮಾಡುತ್ತ ಬರಬೇಕು. ಕೆಲಸಮಾಡುವವರು ಅಲಸಂಗಿರ ಕೂಡದು. ಕಾಲವು ಇವರಿಗೋಸ್ಕರ ನಿಲ್ಲುವುದಿಲ್ಲ, ಆಲಸ್ಯದಿಂದ ಕಲಸ ಮಾಡುವವರಿಗೆ ಕಾಲವು ಸಾಲದೆ ಪ್ರಯೋಜನವು ಬಹಳ ಕಡಿಮೆಯಾಗು ವುದು. ಚೆನ್ನಾಗಿ ಕೆಲಸಮಾಡಿ ಅಭಿವೃದ್ಧಿಗೆ ಬರುವವರೆಲ್ಲರೂ ತಾವು ಮಾಡತಕ್ಕ ಕೆಲಸಗಳಲ್ಲಿ ಮಾಡಿಕೊಂಡಿರುವ ಕಾಲನಿಬಂಧನೆಯಪ್ರಕಾರ ಯಾವಾಗ ಯಾವುದನ್ನು ಮಾಡಬೇಕೋ ಆಗ ಅದನ್ನು ಮಾಡುವರು. ಈ ಗುಣವು ಇಂಗ್ಲೀಷ್ ಜನಗಳಲ್ಲಿ ಚೆನ್ನಾಗಿ ಆಚರಣೆ ಮಲ್ಲಿರುತ್ತದೆ. ಅವರು ಆಹಾರ ವಿಹಾರ ನಿದ್ರೆ ಇವುಗಳಲ್ಲದೆ, ತಾವು ಮಾಡತಕ್ಕ ಸರಾರಿ ಸಾಹು ಕಾರಿ ಕೈಗಾರಿಕೆ ಮೊದಲಾದ ಕೆಲಸಗಳಲ್ಲಿ ಕೂಡ ಕಾಲವನ್ನು ಕ್ರೈಸ್ತ ಮಾಡಿಕೊಂಡು ಬಂದು ಸಿವಿ.ಪವೂ ಹೆಚ್ಚು ಕಡಿಮೆಯಾಗದಹಾಗೆ ಅವು ಗಳನ್ನು ಮಾಡುವರು.

  • ರೈ ಟಪಾಲುಳ ಇಷ್ಟುಹೆ ಇತ್ತಿಗೆ ಬರುವವು, ಇಷ್ಟು ಹೊತ್ತಿಗೆ ಹೊರಡುವುವು ಎಂಬುದಾಗಿ ನಿಖ: ನೆಖೆ. ಏರ್ಪಟ್ಟಿರುತ್ತದೆ. ಆ ನಿಬಂಧ ನೆಯಪ್ರಕಾರ ಪ್ರಯಣಸ್ತರ ವ. ದಲಾದವರು ತಮ್ಮ ಸೋಮರಿತನ ವನ್ನು ಬಿಟ್ಟು ನಡೆಯಬೇಕಾಗುತ್ತದೆ. ಕ್ರೈಸ್ಥವಾದ ಕಾಲಗಳಲ್ಲಿ ಕೆಲಸ ಗಳನ್ನು ಮಾಡುವುದರಿಂದ ವಿಶೇಷ ಲಾಭವುಂಟಾಗುವುದು. ಅದರಲ್ಲಿ ವ್ಯತ್ಯಾಸವಾದರೆ ಲಾಭಕ್ಕೆ ಬದುಲಾಗಿ ಎಷ್ಟಭಂಟಾಗುವುದು. ಆದುದರಿಂದ ಕಾಲವನ್ನು ಕೃಷ್ಣಮಾಡಿಕೊಂಡು ಅದರ ನಿಬಂಧನೆಗಳನ್ನು ಉಲ್ಲಂಘಿ ಸದೆ ನಡೆಯುವುದು ಉದ್ದೇಶಿಸಿದ ಕಾಸಾಧನೆಗೆ ಸಹಕಾರಿಯಾದುದು. ಕಾಲಕ್ಕೆ ಸರಿಯಾಗಿ ನಡೆಯತಕ್ಕೆ ನಡೆವಳಿಕೆಯು ಇಂಗ್ಲೀಷರಲ್ಲಿರುವಂತೆ ಇತರಜನಾಂಗಗಳಲ್ಲಿಲ್ಲ. ಲೋಕದ ಅಟಾಲವೃದ್ಧರಿಗೂ ಒಂದೊಂದು ವಿಧವಾದ ಪ್ರಯೋಜನವನ್ನು ಹೊಂದಬೇಕೆಂಬ ಕೋರಿಕೆಯಿರುವದು. ಹೀಗೆ ಕೋರಿಕೆಯುಳ್ಳವರೆಗೆ ತಮ್ಮ ಕೆಲಸಗಳು ಸರಿಯಾಗಿ ನೆರವೇರು

AY ,