ಪುಟ:ಅಶೋಕ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧49 ಅಶೋಕ ಅಥವಾ ಪ್ರಿಯದರ್ಶಿ •••••,೧ "Pr, MMA M عمرمرمر رحمہم ಶ್ರಾವಸ್ತಿ, ದಕ್ಷಿಣದಲ್ಲಿ ಅವಂತಿ, ಪಶ್ಚಿಮದಲ್ಲಿ ಇಂದ್ರ ಪ್ರಸ್ಥ, ಪೂರ್ವದಲ್ಲಿ ಪಾಟಲಿಪುತ್ರ ಈ ಮೇರೆಯೊಳಗಿನ ವಿಸ್ತಾರವಾದ ರಾಜ್ಯದಲ್ಲಿ ಈ ಭಾಷೆಯ ವ್ಯಾಪಿಸಿತ್ತು. ಪ್ರಾಚೀನ ಇತಿಹಾಸವನ್ನು ನೋಡಿದರೆ ರಾಷ್ಟ್ರೀಯ ಶಕ್ತಿಯು ಬದಲಾದಂತೆ ಭಾಷೆಯಲ್ಲಿಯೂ ಬದಲುಂಟಾಗುವದೆಂಬದು ಗೊತ್ತಾಗುವದು. ಎಲ್ಲಕ್ಕೂ ಮೊದಲು ಪಂಚನದದಲ್ಲಿ ಈ ಭಾಷೆಯು ವಿಕಾಸಗೊಂಡದ್ದು ಕಂಡುಬರುವದು, ಆ ಬಳಿಕ ಕೋಸಲರಾಜ್ಯವು ಉತ್ಕರ್ಷವನ್ನು ಹೊಂದುತ್ತ ನಡೆದಂತೆ ಈ ಭಾಷೆಯ ಉತ್ಕರ್ಷವನ್ನು ಹೊಂದುತ್ತ ನಡೆಯಿತು. ಮುಂದೆ ಬೌದ್ಧಧರ್ಮದ ಅಭಿವೃದ್ಧಿ ಕಾಲದಲ್ಲಿ ಮಗಧವೇ ಇದರ ಮುಖ್ಯ ಸ್ಥಾನವಾಗಿತ್ತು, ಮಾಗಧೀ ಭಾಷೆಯೇ ಮೂಲಭಾಷೆಯೆಂದು ಬೌದ್ದರು ಅನ್ನು ವರು. ಸಂಸ್ಕೃತವೂ ಬೇರೆ ಭಾಷೆಗಳೂ ಈ ಮೂಲಭಾಷೆಯಿಂದಲೇ ಹುಟ್ಟಿದವೆಂದು ಅವರು ನಂಬುವರು, ಸಂಪೂರ್ಣ ತ್ರಿಪಿಟಕವೆಂಬ ಗ್ರಂಥವು ಪಾಲಿಭಾಷೆಯಲ್ಲಿರುವದು. ಈ ಮಾಗಧೀ ಭಾಷೆಯಲ್ಲಿ ಮಹೇಂದ್ರನು ಸಿಂಹಲದಲ್ಲಿ ಧರ್ಮ ಪ್ರಸಾರ ಮಾಡಿದನು. ಅದರಿಂದ ದ್ವೀಪವಂಶ, ಮಹಾವಂಶ, ಅರ್ಥ ಕಥೆ ಮೊದಲಾದ ಗ್ರಂಥಗಳೂ, ಧರ್ಮ ಶಾಸ್ತ್ರಗಳೂ ಈ ಭಾಷೆಯಲ್ಲಿ ರಚಿತವಾಗಿ ಸಿಂಹಲದಲ್ಲಿ ಬಹಳ ಹೆಸರಾದವು, ತ್ರಿಪಿಟಕ ಗ್ರಂಥವೇ ಬೌದ್ಧಧರ್ಮದ ಮುಖ್ಯ ಗ್ರಂಥವು. ಈ ಪಿಟಕ ಗ್ರಂಥದಲ್ಲಿ ವಿನಯ, ಸೂತ್ರ ಅಭಿಧರ್ಮ ಎಂಬ ಮೂರು ಭಾಗಗಳುoಟ್ಟು. ವಿನಯ ಪಿಟಕ. ೧, ವಿಭಾಗ ಪ್ರಥಮ ಭಾಗ, ಸರಾಚಿಕ ದ್ವಿತೀಯ ಭಾಗ, ಪಚಿತಿಯ ( ಪ್ರಾಯಶ್ಚಿತ್ರಿಯ ) ೨, ಖ೦ದಕ~ ಪ್ರಥಮ ಭಾಗ, ಮಹಾವಗ್ಗ ದ್ವಿತೀಯಭಾಗ, ಚೂಲವಗ್ಗ. ೩, ಪರಿವಾರ ಪಾಠ. ಸೂತ್ರಪಿಟಕ. ೧, ದೀರ್ಘನಿಕಾಯ (೩೪ ದೊಡ್ಡ ಸೂತ್ರಗಳ ಸಮೂಹವು ) ೨. ಮಜ್ಜಿ ಮನಿಕಾಯ ( ೧೫೨ ಸೂತ್ರಗಳ ಗು೦ಪು. ) 8. ಸ೦ಯುಕ್ತನಿಕಾಯ. ೪, ಅ೦ಗುತ್ತರ ನಿಕಾಯ. ೫, ಕುಗ್ಗಕ ನಿಕಾಯ (ಕ) ಕುಷ್ಪಕ ಪಾಠ. (3) ಧಮ್ಮಪದ. (ಗ) ಉದಾನ, (ಫ್ ) ಇತಿ ವುತ್ತಕ. (ಜ) ಸೂತ್ರನಿಪಾತ ೬ ವಿಮಾನವನ್ನು ೧೨, ಪಟಸ೦ಭಿದಾ ಮಗ್ಯ. ೭ ಪೇತವತ್ತು. ೧೩ ಅವದಾನ. ೮ ಥೇರಗಾಥಾ ೧೪. ಬುದ್ಧವಂಶ, ೯ ಥೇರಗಾಥಾ. ೧೫ ಚಾರಿಯಾ ಪಿಟಕ ೧೦ ಜಾತಕ ೧೧ ನಿದ್ದೇಶ