ಪುಟ:ಅಶೋಕ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೩೩ hhhhhhhh. shhhhh/'his * */*/* * * * * */* */*/*/* //

  1. 17 fin AAAAfsh.

(A ಅಶೋಕನ ಆಳಿಕೆಯಲ್ಲಿ ಬೌದ್ಧಧರ್ಮವು ಶ್ರೇಷ್ಠತೆಯನ್ನು ಹೊಂದಿತು. ಈ ಬೌದ್ಧ ಧರ್ಮವು ರಾಜಾಶ್ರಯದಿಂದ ಪಾಲಿಭಾಷೆಯ ಉತ್ಕರ್ಷವನ್ನುಂಟು ಮಾಡಿತು, ಆ ಕಾಲದ ಭರತಖಂಡದ ಶಿಕ್ಷಣ ಕೇಂದ್ರವಾದ ನಾಲಂದಾ ವಿಹಾರದಲ್ಲಿ ಈ ಭಾಷೆಯಲ್ಲಿಯೇ ವ್ಯಾಸಂಗವು ನಡೆಯುತ್ತಿತ್ತು. ಈ ನಾಲಂದಾ ವಿಹಾರದ ಕಥೆಯು ಬಹಳ ಆಶ್ಚರ್ಯಕರವಾಗಿದೆ. ನಾನಾದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಶಿಕ್ಷಣ ಕ್ರೋಸ್ಕರ ಬರುತ್ತಿದ್ದರು, ಒಂದೇ ಕಾಲದಲ್ಲಿ ಸಮಾರು ೧೦ ಸಾವಿರ ವಿದ್ಯಾರ್ಥಿಗಳಿಗೆ ಇಲ್ಲಿ ವಾಸಿಸುವದಕ್ಕೆ ಅನುಕೂಲತೆಯಿತ್ತು, ಹಲವು ಶಾಸ ಗಳ ಶಿಕ್ಷಣವು ಇಲ್ಲಿ ದೊರೆಯುತ್ತಿತ್ತು. ಭರತಖಂಡದ ಹೊರಗಿನ ದೇಶಗಳಲ್ಲಿಯೂ ಇದರ ಪ್ರಸಿದ್ದಿಯಿತ್ತು. ದೂರದಲ್ಲಿರುವ ಚೀನದೇಶದಲ್ಲಿ ಸಹ ಇದರ ಕೀರ್ತಿಯು ಹಬ್ಬಿತ್ತು, ಈ ನಾಲಂದಾವಿ ಹಾರದಲ್ಲಲ್ಲದೆ ಬೇರೆ ಎಲ್ಲ ಬೌದ್ಧ ವಿಹಾರಗಳಲ್ಲಿಯೂ ಈ ಪಾಲೀ ಭಾಷೆಯೇ ಪ್ರಚಲಿ ತವಾಗಿತ್ತು. ಆಗ ರಾಜನು, ಪ್ರಜೆಗಳು, ವಿದ್ವಾಂಸರು, ಭಿಕ್ಷುಗಳು, ಗೃಹಸ್ಥರು ಇವರೆ ಲ್ಲರ ಭಾಷೆಯು ಪಾಲೀಭಾಷೆಯೇ ಆಗಿತ್ತು, ಅಶೋಕನ ಆಳಿಕೆಯಲ್ಲಿ ಈ ಭಾಷೆಯ ಗೌರವವು ಎಲ್ಲಕಡೆಗೆ ಹಬ್ಬಿತ್ತು. ೧೬ನೆಯ ಅಧ್ಯಾಯ. -0ಳ ಅಶೋಕನ ರಾಜ್ಯ ಶಾಸನಸದ್ದತಿಯು. ರ್ಟ ಮೌರ್ಯವಂಶ ಪ್ರತಿಷ್ಠಾ ಸಕನಾದ ಚಂದ್ರಗುಪ್ತ ಮಹಾರಾಜನು ತನ್ನ

ಬಾಹುಬಲದಿಂದ ಪೂರ್ವಕ್ಕೆ ಮಗಧದಿಂದ ಪಶ್ಚಿಮಕ್ಕೆ ಹಿಂದುಕುಶ, ಈಗಿನ ಅಫಘಾನಿಸ್ಥಾನ, ಬಲೂಚಿಸ್ಥಾನ, ದೂರದಲ್ಲಿರುವ ಮೆಕ್ಯಾನ ಇವುಗಳ ವರೆಗಿನ ಪ್ರದೇ ಶದಲ್ಲಿ ಏಕಚ್ಛತ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನು. ಕಾಬೂಲ ಕಂದಹಾರ ಗಜನಿ ಹಿರಾಟ ಮತ್ತು ಸಂಪೂರ್ಣ ಕಾಠಿಯಾವಾಡ ಈ ಪ್ರದೇಶಗಳು ಆತನ ಅಳಿಕೆಗೆ ಒಳ

ಅಭಿಧಮ್ಮ ಪಿಟಕ. (೧) ಧರ್ಮ ಸಂಗಿನೀ. ೪ ಪುಗ್ಗಲ ಪ೦ಚಾತಿ. ೫ ಧಾತುಕಥಾ. ೬ ಯಮಕ ೭ ಹಷ್ಠಾನ ಪ್ರಕರಣ ೨ ವಿಭ೦ಗ. ೩, ಕಥಾವಸ್ತು ಪಕರಣ,