ಪುಟ:ಅಶೋಕ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದಶಿ • • Prry~ ~ / ? ? # * * * * * * * * * * * * * * * * * * * * * - ಆಶ್ಚರ್ಯಬಟ್ಟು ಯಾವಾಗ ನಿನಗೆ ಮಗನು ಹುಟ್ಟಿದನೆಂದು ಕೇಳಿದನು. ಕುನಾಲನು ಅದಕ್ಕೆ • ಸಂಪ್ರತಿ ” ( ಈಗ ) ಎಂದು ಉತ್ತರಕೊಟ್ಟನು. ಇದರಿಂದ ಕುನಾಲಪುತ್ರನ ಹೆಸರು ಸಂಪ್ರತಿ ( ಸಂಪಾದಿ) ಎಂದೇ ಆಯಿತು, ಇವನು ಜೈನಧರ್ಮಕ್ಕೆ ಬಹಳ ಬೆಂಬಲವಾಗಿದ್ದನು, ೧೮ನೆಯ ಅಧ್ಯಾಯ. - +೨+ ಉಪಸಂಹಾರ. ಅ ) ಶೋಕಮಹಾರಾಜನು ೩೭ ವರ್ಷ ಅಪ್ರತಿಹತವಾಗಿ ಧರ್ಮದಿಂದ ಣ ರಾಜ್ಯವಾಳಿ ಕ್ರಿ. ಪೂ. ೨೩೧ ರಲ್ಲಿ ದೇಹವಿಟ್ಟನು. ಯಾವ ಮೌರ್ಯ R ಕಾಲರವಿಯು ಮಧ್ಯಾಹ್ನದ ಸೂರ್ಯನಂತೆ ಭಾರತಾಕಾಶದಲ್ಲಿ ಉಜ್ವಲ ವಾಗಿ ಪ್ರಕಾಶಿಸುತ್ತಿದ್ದನೋ ಆ ರವಿಯು ಅನಂತಕಾಲ-ಸಾಗರದ ಅಂಧ ಕಾರಮಯವಾದ ಪ್ರದೇಶದಲ್ಲಿ ಮುಳುಗಿಹೋದನು. ಅದರೊಡನೆಯೇ ಮೌರ್ಯ ಕುಲದ ಗೌರವವೂ ನಷ್ಟವಾಗುತ್ತ ನಡೆಯಿತು. ಅಶೋಕನ ತರುವಾಯ: ಕೆಳಗೆ ಬರೆದ ಅರಸರು ಮೌರ್ಯಸಿಂಹಾಸನದ ಮೇಲೆ ಕ್ರಮದಿಂದ ಆಳಿದರು. ವಿಷ್ಣು , ವಾಯು ಪುರಾಣಗಳ ಮತ ದಿವ್ಯಾವದಾನದ ಮತ ದಂತೆ ಊಹಿಸಿದ ಆಳಿಕೆಯ ಕಾಲವು. ದಂತ. ದಶರಥ ಕ್ರಿ. ಪೂ. ೨೩೧ ಸಂಪಾದಿ ಸಂಗತ, ೨೨೪ ಬೃಹಸ್ಪತಿ ಶಾಲಿಶುಕ , ೨೧೫ ವೃಷಸೇನ ಸೋಮಶರ್ಮಣ , ೨೦೬ ಪುಷ್ಟಧರ್ಮ ಶತಧನ್ವ ೨ ೧೯೯ ಬೃಹದ್ರಥ , ೧೮೪ ಅಶೋಕನ ಆಳಿಕೆಯಲ್ಲಿ ಬೌದ್ಧಧರ್ಮದ ವಿಸ್ತಾರವಾದಂತೆ ದಶರಥನ ಕಾಲ ದಲ್ಲಿ ಜೈನಧರ್ಮದ ವಿಸ್ತಾರವಾಯಿತು. ಜೈನಗ್ರಂಥಕಾರರು ಈತನ ಇತಿಹಾಸವನ್ನು