ಪುಟ:ಅಶೋಕ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. W GAA ಲಿಲ್ಲವಾದದರಿಂದ ಆತನನ್ನು ಮಗಧದಿಂದ ದೂರದೇಶಕ್ಕೆ ಕಳಿಸಿದನೆಂಬ ಜನವಾರ್ತೆಯು ಈ ಪ್ರಸಂಗವನ್ನು ( ಉಜ್ಜಯಿನಿಗೆ ನಿಯಮಿಸಿದ್ದನ್ನು ) ನೋಡಿದರೆ ನಿಜವೆಂದು ಎಂದೂ ತೋರುವದಿಲ್ಲ. ಉಜ್ಜಯಿನಿಯು ಅತಿ ಸಮೃದ್ಧವಾದ ದೊಡ್ಡ ಪಟ್ಟಣವು, ವಿದ್ಯಾಶಿಲ್ಲ. ಸೌಂದರ್ಯಗಳಲ್ಲಿ ಅದು ಭರತಖಂಡದ ತಲೆವಣಿಯೆನಿಸುತ್ತಿತ್ತು, ಬಿಂದುಸಾರನಂಥ ರಾಜನು ಮಗಧಸಾಮ್ರಾಜ್ಯದ ಒಂದು ಮುಖ್ಯಭಾಗದ ಕಾರಭಾರವನ್ನು ತನ್ನ ಮನಸ್ಸಿಗೆ ಬಾರದ ಒಂದು ಅಯೋಗ್ಯ ವ್ಯಕ್ತಿಗೆ ನಿಯಮಿಸಿದ್ದನೆಂಬದನ್ನು ನಂಬಲಾದೀತೇ? vvvvvvvvvvvvvvv ೫ನೆಯ ಅಧ್ಯಾಯ. -wwwkw ಉಜ್ಜಯಿನಿ, ಪ್ರಾನದಿಯ ದಂಡೆಯ ಮೇಲೆ ಪ್ರಾಸಾದ ಸೌಧಗಳಿಂದ ಶೋಭಿಸುವ ಫಿ ಉಜ್ಜಯಿನಿಯು ಅರಳಿದ ಹೂದೋಟದಂತೆ ಕಂಗೊಳಿಸುತ್ತಿತ್ತು. ಚಿತ್ತಾಕ (ಪುಟ ರ್ಷಿಯಾದ ಪ್ರಾಕೃತಿಕ ಸೌಂದರ್ಯದಿಂದ ಉಜ್ಜಯಿನಿಯು ಭೂಸ್ವರ್ಗ \ ದಂತೆ ತೋರುತ್ತಿತ್ತು, ಎಲ್ಲಿ ನೋಡಿದರೂ ಮಣಿಖಚಿತವಾದ ಉನ ತ ಪ್ರಾಸಾದಶಿಖರಗಳು, ಎಲ್ಲಿ ನೋಡಿದರೂ ಪೌರಾಂಗನೆಯರ (ವಿದ್ಯುದ್ದಾ ಮಸ್ಸುರಿತ ಚಕಿತ ದೃಷ್ಟಿಕ್ಷೇಪಗಳು” ಎಲ್ಲಿ ನೋಡಿದರೂ ಸುಲಿನ ಪ್ರದೇಶಗಳು ಕಂಗೊಳಿಸುವವು. ಅಲ್ಲಲ್ಲಿ ಸೇವಂತಿಗೆ, ಸಂಪಿಗೆ, ಮಲ್ಲಿಗೆ, ಕೇದಗಿ ಮೊದಲಾದ ನಾನಾವರ್ಣ ಪುಷ್ಪರಾಜಿಯಿಂದ ಶೋಭಿಸುವ, ಗೀತ-ವಾದ್ಯಗಳಿಂದ ಶಬ್ಲಾಯಮಾನವಾದ ಪ್ರಮೋದ ವಿಹಾರಗಳು ಪಥಿ ಕರ ಮನೋರಂಜನವನ್ನು ಮಾಡುವವು. “ತಥart ಆrfaanrarat s60° ಈrxrwft ” ಉಜ್ಜಯಿನಿಯ ಈ ನಾಲ್ಕು ಹೆಸರುಗಳು ಎಲ್ಲ ಕಡೆಗೆ ಪ್ರಚಲಿತವಾಗಿ ದ್ದವು, ಪುರಾಣಕಾರರು ೫aaragaraT Flar maiah | पुरी द्वारावती चैव ससैता मोक्षदायकाः ॥ (स्कंदपुराण ) ಎಂದು ಹೇಳಿರುವರು. ಅವಂತೀ ಪ್ರದೇಶದ ರಾಜಧಾನಿಯೇ ಉಜ್ಜಯಿನಿಯು ಕ್ರಿ. ಅನೆಯ ಶತಮಾನದ ವರೆಗೆ ಈ ಪ್ರದೇಶವು ಅವಂತಿಯೆಂದೇ ಪ್ರಸಿದ್ಧವಾಗಿತ್ತು. ಮುಂದೆ ೭ನೆಯ ಇಲ್ಲವೆ ಲನೆಯ ಶತಮಾನದಿಂದ ಇದಕ್ಕೆ ಮಾಲವವೆಂಬ ಹೆಸರು ಬಂದಿತು. ನಾವು ಈಗ ವರ್ಣಿಸುವ ಕಾಲದ ಮುಂದಿನ ಕಾಲದಲ್ಲಿ, ಅಂದರೆ ಸುಮಾರು ೨ಸಾವಿರ ವರ್ಷಗಳ ಪೂರ್ವದಲ್ಲಿ ಭರತಖಂಡದಲ್ಲಿ ಪ್ರಸಿದ್ಧನಾದ ವಿಕ್ರಮಾದಿತ್ಯ ಮಹಾರಾಜನು ಈ ಉಜ್ಜಯಿನಿಯಲ್ಲಿ ಆಳುತ್ತಿದ್ದನು. ಬೌದ್ಧಧರ್ಮವು ಅಡಗಿಹೋದ ಬಳಿಕ ಈ ದೇಶ