ಪುಟ:ಅಶೋಕ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಅಶೋಕ ಅಥವಾ ಪ್ರಿಯದರ್ಶಿ. YY/J. ••••2, •°v/*/*/* vv// ಕಠಿಣವು, ತನ್ನ ಪಕ್ಷವಾಗಿ ಬೇಕಾದಷ್ಟು ಕಾರಸ್ಥಾನವನ್ನು ನಡೆಯಿಸಿ ತನಗೆ ಸಿಂಹಾ ಸನವನ್ನು ದೊರಕಿಸಿಕೊಟ್ಟ ಮಂತ್ರಿಮಂಡಲದ ಪರಾಕ್ರಮಶಾಲಿಗಳಾದ ಮಂತ್ರಿಗಳನ್ನು ಅವನು ಅವಿಚಾರದಿಂದ ಕೊಂದನೆಂಬದೂ, ಅವರೂ ನಿಶ್ಯಬ್ದವಾಗಿ ಆ ಅತ್ಯಾಚಾರ ಅಪಮಾನಗಳನ್ನು ಸಹಿಸಿದರೆಂಬದೂ ವಿಶ್ವಾಸಾರ್ಹವಾಗಿಲ್ಲ, ಪ್ರಜೆಗಳನ್ನು ಕೊಲ್ಲುವದ ಕ್ಕಾಗಿ ಮಂತ್ರಿ ಸಭೆಯು ಕೊಲೆಗಡಿಕನನ್ನು ನಿಯಮಿಸುವದಕ್ಕೆ ಹೇಳಿತೆಂಬದೂ ಅಸಂಭವ ವೆಂದೇ ತೋರುವದು. ಅಶೋಕನು ಪಟ್ಟಾಭಿಷಿಕ್ತನಾಗದಿದ್ದರೂ ನಾಮ್ರಾಜ್ಯಭಾರವನ್ನು ನಾಗಿಸಹತ್ತಿದನು. ನೋಡನೋಡುತ್ತ ನಾಲ್ಕು ವರ್ಷಗಳು ಸಂದುಹೋದವು, ಕ್ರಮದಿಂದ ದೇಶ ದಲ್ಲಿ ಶಾಂತತೆಯು ನೆಲೆಗೊಂಡಿತು. ಅಶೋಕನ ಆಚರಣೆಗೂ, ಆತನ ಅನಾಧಾರಣ ಬುದ್ದಿ ಶಕ್ತಿಗೂ ರಾಜ್ಯದ ಪ್ರಜೆಗಳೆಲ್ಲ ಮೆಚ್ಚಿದರು. ಮೆಲ್ಲಮೆಲ್ಲನೆ ಪ್ರಕೃತಿವರ್ಗವು ಆತನ ಮೇಲೆ ಬಂದ ಅಪವಾದವನ್ನು ಮರೆಯಹತ್ತಿತು. ಮಂತ್ರಿಮಂಡಲವೂ, ಪ್ರಜೆಗಳೂ ಅಶೋಕನ ಪಟ್ಟಾಭಿಷೇಕಕ್ಕಾಗಿ ಆತುರಬಡಹತ್ತಿದರು. ಅಶೋಕನು ಕೊನೆಗೆ ಶುಭದಿವಸ ಶುಭಮುಹೂರ್ತದಲ್ಲಿ ಈ ಪಟ್ಟಾಭಿಷಿಕ್ತನಾಗುವದಕ್ಕೆ ಸಮ್ಮತಿಯಿತ್ತನು. ಕ್ರಿ. ಪೂ. ೨೬೮ ಜೇಷ್ಠ ಮಾಸ ಶುಕ್ಲ ಪಂಚಮಿಯ ದಿವಸ ಆತನಿಗೆ ಪಟ್ಟಾಭಿಷೇಕ ವಾಯಿತು, ಐತಿಹಾಸಿಕರು ಒಂದು ಸಂಗತಿಯನ್ನು ನಿಃಸಂಶಯವಾಗಿ ನಿರ್ಣಯಿಸಿರು ವರು, ಅದೇನಂದರೆ-ಅಶೋಕನಿಗೆ ಸಿಂಹಾಸನವೇರಿ ನಾಲ್ಕು ವರ್ಷಗಳಾದ ತರುವಾಯ ಆತನಿಗೆ ಪಟ್ಟಾಭಿಷೇಕವಾಯಿತು, ಆದರೆ ಈ ನಾಲ್ಕು ವರ್ಷ ವಿಲಂಬವಾಗುವದಕ್ಕೆ

  • ಅಶೋಕನ ಪಟ್ಟಾಭಿಷೇಕ ಕಾಲದ ವಿಷಯವಾಗಿ ಮತ ಭೇದವುಂಟು, ಕೆಳಗೆ ೪೫ ಜನ ಐತಿ ಹಾಸಿಕರ ಬೇರೆ ಬೇರೆ ಮತಗಳನ್ನು ಉದ್ಧರಿಸಿ ಬರೆಯುತ್ತೇವೆ.

ಬುದ್ದದೇವನ ಪರಿನಿರ್ವಾಣ ಚಂದ್ರಗುಪ್ತನು ಸಿ೦ಹಾಸನ ಅಶೋಕನು ಸಿ೦ಹಾಸನ ಕಾಲ. ವೇರಿದ ಕಾಲ. ವೇರಿದ ಕಾಲ, ಕನಿಂಗ್ ಹ್ಯಾಮ್, ಕ್ರಿ ಪೂ ೪೭೮. ಕ್ರಿ ಪೂ ೩೧೬ ಕ್ರಿ. ಪೂ. ೩೬೦, ಮಾಕ್ಸಮುಲರ. ಸಿಂಹಲದಲ್ಲಿ ಪ್ರಚ | ಲಿತವಾದ ಕಾಲ. | - ೨, ೩೮೨. ವಿನ್ಸೆಂಟ್ ಸ್ಮಿಥ್‌, ೨, ೪೮೩, ೨, ೩೨೯. ಫೀಟ್. 3, ಈ ಎಲ್ಲ ಮತಗಳಲ್ಲಿ ವಿನ್ಸೆಂಟ್ ಸ್ಮಿಥ್ (Vincent Smith ) ಇವರ ಅಭಿಪ್ರಾಯವೇ ಯುಕ್ತ ವೆಂದು ತೋರುತ್ತದೆ. ವಿನ್ಸೆಂಟ್ ಸ್ಮಿಥ್ ಮತ್ತು ಫಿಟ್ ಇವರಿಬ್ಬರ ಆಭಿಪ್ರಾಯಗಳೂ ಬಹುತರ ಒಂದೇ ಇರುವವು ಅವರಿಬ್ಬರ ಮತಗಳಲ್ಲಿ ಭೇದವೇನಂದರೆ--ವಿನ್ಸೆಂಟ್ ಸ್ಮಿಥನು ಬಿಂದುಸಾರನ ಆಳಿ ಕಯ ಕಾಲವು ೨೫ ವರ್ಷಗಳೆಂದು ಹೇಳಿರುವನು. ಫ್ರಿಟನು ೨೮ ವರ್ಷಗಳಿಂದು ಹೇಳಿರುವನು. ೧೯೦೯ ರ Royal Asiatic Society ಯ ಪತ್ರಿಕೆಯ ೧ನೆಯ ಖಂಡದಲ್ಲಿ Mr, Fleet ಈ ಮುತವನ್ನು ಸ್ಥಾಪಿಸುವದಕ್ಕೆ ವಿಶೇಷ ಪ್ರಯಾಸಬಟ್ಟಿರುವನು. 9 ೪೭೭. > ೩೧೫ >> ೨೫೯. ೫೪೩. ೩೮೨. ೩೨೬. • : ೨೬೮. ೪೮೩. ) ೩೨೧. ೨೩೫.