ಪುಟ:ಅಶೋಕ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, vv *yrrv “Y / //*/v 2, •www.vvvvvvvvvv/ //// ಕಾರಣಗಳನ್ನು ಮಾತ್ರ ಯಾರೂ ತೃಪ್ತಿಕರವಾಗಿ ಕೊಟ್ಟಿಲ್ಲ. ಬಿಂದುಸಾರನ ಮರಣದ ತರುವಾಯ ೪ ವರ್ಷಗಳಾದ ಮೇಲೆ ಅಶೋಕನಿಗೆ ಪಟ್ಟಾಭಿಷೇಕವಾಯಿತೆಂಬ ಸಂಗ. ತಿಯು ಸಿಂಹಲದೇಶದ ಉಪಾಖ್ಯಾನಗಳಲ್ಲಿ ವರ್ಣಿಸಲ್ಪಟ್ಟಿರುವದು, ಮಹಾವಂಶದಲ್ಲಿ ವಿನಯಪಿಟಕಾಂತರ್ಗತ ಸಾಮಂತಪಾನಾದಿಕೆಯ ಉಪಕ್ರಮಣಿಕೆಯಲ್ಲಿ ಬುದ್ದದೇವನ ಪರಿನಿರ್ವಾಣವಾದ ಬಳಿಕ ೨೧೮ ವರ್ಷಗಳಾದ ಮೇಲೆ ಅಶೋಕನಿಗೆ ಪಾಟಲಿಪುತ್ರ ದಲ್ಲಿ ಪಟ್ಟಾಭಿಷೇಕವಾಯಿತೆಂದು ಬುದ್ಧ ಘೋಷನು ಹೇಳಿರುವನು. ಅಮಿತ್ರಘಾತನು ಕ್ರಿ. ಪೂ. ೨೭೨ ರಲ್ಲಿ ಅಂದರೆ ಬುದ್ದದೇವನ ಪರಿನಿರ್ವಾಣವಾದ ೨೧೪ ವರ್ಷಗಳ ತರು ವಾಯ ದೇಹವಿಟ್ಟನು. ಇದರಿಂದ ನಡುವೆ ಈ ನಾಲ್ಕು ವರ್ಷ ಅಶೋಕನು ಪಟ್ಟಾಭಿ ಪಿಕ್ತನಾಗಲಿಲ್ಲವೆಂಬದು ಸಹಜವಾಗಿ ಸಿದ್ದವಾಗುವದು. ಅಶೋಕನು ಮಗಧದ ಚಕ್ರವರ್ತಿಪದದಲ್ಲಿ ಅಭಿಷಿಕ್ತನಾಗಿ ಯೋಗ್ಯವಾಗಿ ರಾಜ್ಯಭಾರವನ್ನು ಸಾಗಿಸಹತ್ತಿದನು. ಅವನ ಆಳಿಕೆಯ ಆರಂಭದಿಂದ ೯ ವರ್ಷಗಳ ವರೆಗಿನ ಕ್ರಮವಾದ ಇತಿಹಾಸವು ದೊರೆಯುವದಿಲ್ಲ. ಪಟ್ಟಾಭಿಷೇಕ, ಮತ್ತು ಬೌದ್ಧ ಧರ್ಮಗ್ರಹಣ ಈ ಎರಡು ಪ್ರಸಂಗಗಳ ನಡುವಿನ ಕಾಲದಲ್ಲಿ ಕಲಿಂಗವಿಜಯವು ಅವನ ಆಳಿಕೆಯಲ್ಲಿಯೂ, ಜೀವನದಲ್ಲಿಯೂ ಒದಗಿದ ಮುಖ್ಯ ಸಂಗತಿಯು, ಮುಂದಿನ ಅಧ್ಯಾ ಯದಲ್ಲಿ ಕಲಿಂಗವಿಜಯದ ವರ್ಣನೆಯನ್ನು ವಿಸ್ತಾರವಾಗಿ ಬರೆಯುವೆವು. ೮ನೆಯ ಅಧ್ಯಾಯ. ಕಲಿಂಗವಿಜಯ. : ಕಲೆ "ಲಿಂಗ ರಾಜ್ಯವು ಭರತಖಂಡದಲ್ಲಿ ಅತಿ ಪ್ರಸಿದ್ಧವಾದ ಪುರಾತನ ದೇಶವು. * ಅತಿ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿಯೂ ಪಾಲಿ-ಬೌದ್ಧಗ್ರಂಥಗಳ • ಲ್ಲಿಯೂ, ಗ್ರೀಕ ಐತಿಹಾಸಿಕರ ವಿವರಣೆಗಳಲ್ಲಿಯೂ ಈ ದೇಶದ ಉಲ್ಲೇ Af ಖವುಂಟು, ಹಿಂದು ಜನರ ಅತಿ ಪ್ರಾಚೀನ ಗ್ರಂಥವಾದ ಋಗೈದದಲ್ಲಿ ಕಲಿಂಗದೇಶದ * ಉಲ್ಲೇಖವಿಲ್ಲದಿದ್ದರೂ ಕಲಿಂಗರಾಜನ ದಾಸಿಯ ಗರ್ಭದಲ್ಲಿ ಹುಟ್ಟಿದ ಕತ್ರೀವಾನನೆಂಬ ಮಗನ ಸಂಬಂಧವಾದ ವರ್ಣನೆಯು ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಉಂಟು. ಮಹಾಭಾರತದ ಆದಿಪರ್ವದಲ್ಲಿ ಕ್ಷೇಮ, ಅಗ್ರತೀರ್ಥ, ಕುಹರ ಎಂಬ ರಾಜರು ಕಲಿಂಗದಲ್ಲಿ ಆಳುತ್ತಿದ್ದರೆಂದೂ, ಅವರಿಗೂ ಅವರ ಹೆಣ್ಣು ಮಕ್ಕಳಿಗೂ, ಮತ್ತು ಚಂದ

  1. Jist of Antiquities of anadros, Sewell, ದೀರ್ಘ ತಮಸನೆಂಬ ಋಷಿಯ Bರ ಸನೂ ಬಲಿರಾಜನ ದಾಸಿಯ ಗರ್ಭದಲ್ಲಿ ಹುಟ್ಟಿದವನೂ ಅದ ಮಗನ ಹೆಸರು ಕಕ್ರೀವಾನ, # ಮಹಾಭಾರತ ಸಭಾಪರ್ವ,

V