ಪುಟ:ಆದಿಶೆಟ್ಟಿಪುರಾಣವು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬v ಅಂಬಿಕಾವಿಳಾಸಗ್ರಂಥಮಾಲೆ, (ಸಂಧಿ ಹೆಗಲಚಮರಿಯ ಕಟ್ಟು ತೆಕ್ಕವೀಲಿಗಳು ದಂ | ಡಿಗೆಯೆಕ್ಕಲಂ ಹಸಿಯ ಮುತ್ತುಗಳ ಮೂಡೆ ವೋ | ೪ಗೆಯದಂತಂಕಯಮೋಲಹಲವು ಹಕ್ಕಿಗಳಕಲ್ಲಿಗಳನಂತಮೃಗದಾ | ತೊಗಲ ಹೊರೆ ಜೇನನಳಿಗೆಯ ಕಂಬಿ ಮಡಿದಹು | ಲೆಗಳ ಬೆಕ್ಕಡಗುಗಳ ಹೆಡಗೆ ಹೆಬ್ಬುಲಿಯ ಭಂ | ಡಿಗಳನೇರಿದಕಣವೆರಸತಿರುಗಿದಬೇಡರಂಕಂಡು ಬೆರಗಾದನೂ 11 ೪೦ || ಮೃತ್ಯುವಗಿದುಳಿದಂತೆ ಬೇಡರಟ್ಟುಳಿಗಳೊಳು | ಕುತ್ತು ಕೊಳಡಂಗಿರ್ದು ಬಳಕೆದ್ದು ತಮತಂಮ | ಹೆತ್ತತಾಯ ಳನರಸುತಲಿತ್ತಂ ಹರಿದು ಬಾಯಿಡ.ವ ಮೃಗಶಿಶುಗಳಾ || ಸುಕಿರುಮರಿಗಾಣದಳಲಿಕಕ್ಕಳಿಸಿಕೊರ | ಳೆತ್ತಿ ಹೂಂಕರಿಸಿ ಗಿಡುಗಿಡುಗಳು ಹೊಕ್ಕು ಬಾಯಲ್ | ವಿರಲುತ್ತಿಪ್ಪ ಬಾಣತಿ ಮೃಗಕ್ಕೆ ಮರುಗುತಬಂದನಾದಯ್ಯನೂll೪oll ಕಡುಗಿಬರುತಿಪ್ಪಾದಿಮಯ್ಯನತಿಸಿಪ್ಪೆಯಂ | ತುಡುಕಿನೋಡುವೆನೆಂದು ಮನದಂದು ಕರಾ || ದೊಡೆಯಪಕುಪತಿಯತೀಶ್ವರನೆಂಬ ನಾಮವಂತಳೆದು ಮುನಿವೃಂದಸಹಿತಾ। ನಡೆತಂದುವಿಪುಳ ಘೋರಾಕಾರ ಕಾನನದ | ನಡುವಸವ ಪರ್ಣಶಾಲೆಗಳನಂತವನೊಪ್ಪ | ವಿಡಿದುಮಾಡಿದ ತಪೋವನದೊಳೊಪ್ಪಿ ದನವಿದ್ದಾಬಳಾಹಕಮರುತನೂ' || 8೨ || ಪ್ರೇಮದಿಂದಾಗೈದ್ಭನೈತಂದು ಪುಞ್ಞಾಭಿ | ರಾಮವೆನಿಸುವ ತಪೋವನದಿಂದ ಪೊರಮಡುವ | ಹೋಮಧ್ಯಮಕ್ಕೆ ಲಿಂಗಾರ್ಚನೆಯ ಜಯಜಯಧನಿಗೆ ಘಂಟಾನಾದಕೆ || ಕಾಮಿಸಿದ ಸುರಭಿಪರಿಮಳಕ ವಿಹಿತಶ್ರುತಿ | ಸ್ಫೂಮಂಗಳುಳ್ಳರಣಘರಾಣರಭಸಕ್ಕೆ | ಶ್ರೀಮಹಾದೇವ ಹೊಸತಿದು ಮಹಾವಿಂಧ್ಯಗೊಳಗೆನುತರೊಗಳುತಭಂದನೂ || ೪ಳಿ | 1