ಪುಟ:ಆದಿಶೆಟ್ಟಿಪುರಾಣವು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ಕಡುಹಿಮಂ ಕಡುವಿಸಿಲು ಕಡುಗಾಳಿ ಯಿಲ್ಲ ಮರ | ನಡಿಯನೆಳಲತ್ತಿತ್ತ ಬೊಲೆಯನನವರತಬೆಳೆ | ಯುಡುಗವೆಲ್ಲಾ ಭೂಜ ಲತೆಯೊಪಧಿಗಳು ಫಲವಿಡಿದೊಲೆದು ಜಡಿವುತಿಹವೂ|| ಬಿಡದೆ ಹುಲಿಹುಲ್ಲೆ ಹರಿಕರಿ ಬೆರಳೆ ಸೀಳ್ತಾಯಿಗ | ಳೆಡೆಯಮುಂಗುರಿ ಮೂಸಕಂ ನವಿಲು ನಾಗಂಗ | ಳಸಿಸಿಜವೈರಮಂ ಮರೆದಿಪ್ಪವೆನೆ ಮುನಿಯ ಮಹಿಮೆಯಂಥೆಗಳರಾ ~ 18vr\| ಈ ಮಸಿಯ ಚಾರಿತ್ರದೊಳು ಗಂಗೆ ಹುಟ್ಟದಿರ | ಆಮುಸಿಯ ಶಾಂತಿಯೊಳು ಚಂದ್ರ ಮಂ ಜಸಿಸದಿರ | ನೀಮುಸಿಯ ವದನದೆ ದಯಾಗುಣದೆ ಸುರಕುಜಂ ಸುರಧೇನು ನೊಣ್ಣದಿರ ಈ ಮುನಿಯ ನುಡಿಯಸವಿಯಂದಮ್ಮತವೊಗೆಯದಿರ | (ವೂ || ದೀಮುಸಿಯ ಸಳುವಿನೊಳು ತಂಗಾಳಿ ಬೆಳೆಯದಿರ | ದೀಮುನೀಂದುಮುನಿಯ ವೇಪ್ರದೀಶ್ವರನಾಗದಿರನೆಂದು ನಡೆನೋಡುತಾ || ರ್೪ | ಸವಿದು ನೋಡುವ ನೋಡುವೈಸಕಂಗದೊಳು ಪೊ ! ಇುವ ಪುಳಕ ವೊಸರ್ವಬೆಮರುಕ್ಕುವಾನಂದಾಶ್ರು || ಕವಿವ ತಂಪೇಳಪರಿಣಾಮಮಂ ಕಂಡು ತನ್ನೊಳು ತಾನೆಬೆರಗಾಗುತಾ || ಇವರ ಕಂಡೆನಗೀಸುಖಂ ಪಟ್ಟಲೇಕಿವರು | ಶಿವನಂಶದವರಾಗದಿರರು ನೋಡುವೆನಿದರ | ವಿವರವನಿದಾವದೆಸೆಯಿಂದಾದುದೆಂಬುದಂ ನೆನೆದೊಯ್ಯನಡಿಟ್ಟನೂ 1 H> || ತಿಳಗೋಳನ ಬಳ ಸಿನಳನಳಸಿ ಬೆಳೆದೆಳಮಾವು | ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ | ತೆಳಗಾಳಿಯೊಳು ಪುಟಂಬೆ ಪುನಸ್ಥಳದ ಮೇಲಶೋಕೆಯ ತರುವಿನಾ | ತ೪ರತೋಂಗಲ ಗದ್ದುಗೆಯೊಳೊಲಗಂಗೊಟ್ಟು | ತಳೆದು ಹಿಂದೆಡಬಲದೊಳೊಪ್ಪಿ ಕುಳ್ಳಿರ್ದ ಮುನಿ | ಗಳಕೂಡೆ ನುಡಿವ ಪಶುಪತಿಯತೀಂದನನು ಕಂಡಂಧನ್ಯನಾದಯ್ಯನೂ || ೫೧ |