ಪುಟ:ಆದಿಶೆಟ್ಟಿಪುರಾಣವು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ) ಸೋಮನಾಥಚರಿತ್ರ. ನೀತಿ ಬಲಿದುದೇ!ಶಾಂತಿ ರೂಪಾಯ್ಯೋ! ಸದ್ಗುಣ | ವಾತವೇ ಮುನಿಯಾಯ್ತಿ ಮುಕ್ತಿಜಡೆವೊತ್ತು ದೊ! | ಭೂತದಯೆ ವಲ್ಕಲವಸನವಾಂತುದೋ!ಪುಣ್ಯವೆಳಸಿ ಭಸಿತವ ನಿಟ್ಟುದೋ!!! ನೂತನತ್ತುತ್ಯರ್ಥ ನುಡಿಗಲಿತುದೋ!ತಪ | ಸ್ವಾತಂತ್ರ್ಯವೃತ್ತಿ ಬೋಧಿಸತೊಡಗಿತೋ? ಎಂಬ | ಚಾತುರ್ಯದಿಂದಿರ್ದ ಪಶುಪತಿಯತೀಶಂಗೆ ನಮಿಸಿ ಹೊಗಳುತ್ತಿರ್ದನೂ || ೫೨|| ಜ್ಞಾನವಾಚಾರವಾಗವಧರ್ಮತತಿನುತ | ಧ್ಯಾನವರಸುವ ಪುಣ್ಯ ಬೆಳಗನೊಳಕೊಂಡು ನಿ | ರ್ವಾಣನತಿನಿರ್ಲಿಪ ನಿಶ್ಚಿಂತ ನಿರ್ಗುಣನಿರಾವರಣ ನಿತ್ಯತೃಪಾ | ಮನದಾಸನದ ಮುದ್ರೆಯ ಹಂಗು ಹೊದ್ದ ದ ಪ | ರಾನಂದ ಮೂರ್ತಿಶರಣೆನುತಲೆರಗಿದನುಸು | ಮ್ಯಾನದಿಂ ಕಂಣರಿಯದಿರ್ದೊಡಂ ಕರುಳರಿಯದೇ ಎಂಬ ಗಾದೆಯಂತೇ || Hಳಿ | ಹಸಿದು ಬೆಂಡಾದೆ ನೀರ್ಗುಡಿ ಯೆತ್ತಬಾ ಬಂದ || ದೆಸಯಾವುದೂರಾವುದಾರಮಗನಾವಕುಲ || ಹೆಸರೇನು ನಟ್ಟಡವಿಗೊಬ್ಬನೇಂಕಾರಣಂ ಬಂದೆ ಹೇಳ್ಳೆಯ ಯನ || ಎಸವ ತೆಂಕಣ ನಾಡಹುಲಿಗೆರೆಯೊಳಿಹೆನೆಂನ್ನ | ಹೆಸರಾದಿವಯ್ಯ ಹರದರ ಮಗ ದೇಶಾಂತ್ರ || ವಶನಾಗಿ ಬರುತ ಬರುತಿಂದು ನಿಮ್ಮ೦ಕಂಡು ಬದುಕಿದೆಂನಾನೆಂದನೂl೫೪||

  • * * * * *~.

4ma 4 ಈಶಕುಮಾರ್ ಮಾರೂಪ ಸಂಪತ್ತು ಮ | ಸರಸಮೂರ್ತಿ ಊಾಯಂಗಣಕರವೃತ್ತಿ ! ದೇಶಾಂತಿಗುಂಬೆಕಂಡ್ರೆ ಹುಸಿದೆಯೆನೆ ಹುಸಿದುದಿಲ್ಲನಾನಹುದೆಂದೆನೇ || ಲೇಸಯ್ಯು ಹುಸಿಯದೆಡೆ ಸಾಕು ದಿನಕರನಂಬು ! ರಾಶಿಗಿಳಿಯದ ಮುನ್ನ ಲುಂಡೇಳನುತ್ತಂ ಯ | ತೀತನಾಡಿದೋಡುಂಣೆ ಯೆಂದೊಡೇಕುಂಣೆಯುಣ್ಣದಹದನಳಂದನೂlx೫|| 11