ಪುಟ:ಆದಿಶೆಟ್ಟಿಪುರಾಣವು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 4) ಸೋಮನಾಥಚರಿತ್ರ. ಮಲದ ಬಗರಿಗೆ ಮೂತ್ರದೊತೆ ನಾನಾಹೀನ | ಜಲದ ಮಡು ಮಾಂಸದ ಬಣಂಬೆ ಹಡಿಕಯಹಗಳು | ಹಲಸಿನೇವರಿ ಯವಗುಣಂಗಳಾರವೆ ಯಖಿಳರೋಗಂಗಳಾಡುಂಬೊಲಾ! ಹಲವು ಹಗೆಗಳಿಗಿಟ್ಟಗುರಿ ಯನಿತೃದಮೊದಲ | ನೆಲೆ ಯೆನಿನ್ನೊಡಲ ನುತ್ತಮಸಮಯಕಿಕ್ಕುವುದು | ಗೆಲವು ಮದುವೆಯ ತುಪ್ಪವಂ ಬಡಿಸಿ ಮೊಗವರಿತವಂ ಮಾಡಿಕೊಂಬಂತಿರೇ ನೀತಿಹೀನನೆ ಕೇಳು ನಿನ್ನ ದೇಹಂ ಸಪ್ತ | ಧಾತುವಿಂದಾದುದುಳಿದಧಿಕಮುನಿಗಳ ದೇಹ ! ವೇತರಿಂದಾದುದವರಾದಿ ತೊಡಗಿಂತಿದನು ಕ್ಷಯವಪ್ಪುದೆಂದರಿಯರೇ? || ಆತುರದೊಳದನೆ ರಹಿಸುವರಂತದುವಿಡಿದು | ಭೂತದಯೆಗೆಯ್ಯ ರವರೇಂ ಮರುಳರೇ? ಪ್ರಾಣ | ಭೀತಿಯಿಲ್ಲದ ಪಾಪಿ ಕೇಳಂದ ನಂದುಯತಿವೇಷದಗಜಾಲಮನೂ || ೬೧ || 1 ೩೦ || ಮೃಡಮೂರ್ತಿ ನಾನಿಮ್ಮ ಕೂಡುತ್ತ ರಂಗಳಂ | ಕಡಲಂಮೆ ನೋಡಲಂ ಸುರಕ್ಷಿತಂ ಮಾಡಲದು | ಕಡೆತನಕನಂತಕಾಲಂ ಸುಖದೊಳಿಹುದೆ? ಕೇಳಿದನೋಯ್ತು ಮಣಮಾಡದಗಿ ಕಡೆಯ ನೆಲೆಯೊಳಗಿಟ್ಟು ರಕ್ಷಿಸಿದೊಡಂ ಸಾವು | ಬಿಡದೆ ಕೆಡುವೀದೇಹವುಳಲ್ಲಿ ಪುಣ್ಯಮಂ ! ಪಡೆವುದೇ ಲೇಸು ನೀವರಿಯಿರೇ? ಯತಿ ಕೇಳಿದೆನ್ನ ಸಿದ್ದಾಂತವನಲೂ 1 ೬೨ | ಕರಮೂರ್ಖನೆಂದರಿಯಲಾದುದೆಂಮಂತಪ್ಪ ! ಹಿರಿಯರಾಡಿದ ಮಾತನ್ನುಲ್ಲಂಘಿಸಿದೆಯಾಗಿ,1. ವರಭೂತದಯ ಯಿಲ್ಲ ನಿನಗೆಂಬುದರಿಯಲಾಗದು ನಿನ್ನ ಮೇಲೆ ನಿನಗೇ || ಕರುಣವಿಲ್ಲಾಗಿ, ಛಲಿಯೆಂದರಿಯಲಾಯ್ತು ನೆರೆ | ಪರದೈವ ಕೆಡವಲ್ಲದುಂಡನೆಂಬಾಗ | ಪುಯಲ್ ಭಕ್ತನೆನಿಸಲು ಬಂದೆ? .ಶಿವನಾರು? ನೀನಾರು? ಹೋಗೆಂದನೂ | ೬ಳಿ ||