ಪುಟ:ಆದಿಶೆಟ್ಟಿಪುರಾಣವು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ve ಅಂಬಿಕಾವಿಸಗ್ರಂಥಮಾಲೆ. (ಸಂಧಿ ಆ ಭಾ೦ತು ಹೊದ್ದದ ಮುನಿಪ ಕೇಳಯ್ಯ ನೀನೆಂದ | ಶಾಂತಿ ಸತ್ತಂ ಭೂತದಯ ನಿರರ್ಥಕಂ, ನಿ || ೬ಂತದಿಂದಂಶಿವನ ಭಕ್ತಿಯುಳ್ಳಡೆ ಕೊಡಲು ಸಾಲದೇಬೇಡಿದುದನೂ | ಇಂತಿದೇ ಘನವೆಂದು ಭಕ್ತನಾದೆನು ಧನವ ! ನಂತವುಳ್ಳಡೆ ಹರರ ನೋಲೈಸಲೇಕೆ ? ಕಾ | ಲಾಂತಕನ ಸಾಮರ್ಥ್ಯವಹ ದೀಪ್ತಿ ಲೌಕಿಕತಮಂದಮಂ ಸಂಹರಿಪುದೂ|| 1 ೬೪ || ಶಿವನ ನಿಜವೇಪವಂ ಧರಿಸಿ ಕಾಮವನು ಕೊ | ಧವನು ಲೋಭವನು ಮೋಹವನು ಮದವನು ಮತ್ತ | ರವನು ಬಿಟ್ಟಖಿಳಭೂತಂಗಳೊಳು ಪರಮಾಣು ನೋವನ್ನುರಿಸಲಾರದೇ | ಭುವನವಂದಿತರಪ್ಪ ಹಿರಿಯರೇಂ ಮರುಳರೇ ? | ಅವರಿಂದ ನಿನಗಾವ ಬುದ್ದಿ ಏರಿದೆಂದು ಮುಸಿ | ನಿವಹ ಕಂಪಿಸುತಿರಲು ಪಶುಪತಿಯತೀಂದ್ರ ನಾದಯ್ಯನಂ ಬೆಸಗೊಂಡನೂ 11 ೬೫ || ಭುವನದೊಳು ಹುಟ್ಟುವಾಗೊಡನೆ ಹುಟ್ಟಿರ್ದ ದೇ ! ಹವಿಕಾರಮಂ ಬಿಡುವೆನೆಂಬ ಸಾಮರ್ಥ್ಯವು || ಇವರಿಲ್ಲ ಮೇಣಾದೊಡುತ್ತ ಮರೋಳಂತವೇಕಿಲ್ಲೆಂದು ಬೆಸಗೊಂಬೆಡೆ | ಶಿವಮಂತ ಶಿವಲಿಂಗ ಭಸಿತರುದ್ರಾಕ್ಷಿಯೆಂ || ಬಿವು ನೆಲಸಿ ನಿಂದೆಡೆಯೊಳು ನಿಲ್ಲವೆಂಬುದಿದು | ಶಿವವಾಕ್ಯ ಎನ್ನ ಮನವನಿಂನಂತು ಧಟ್ಟಿಸಿ ನೋಡುವ ಯತೀಶಯನಲೂ || ನಿನ್ನ ಹಣೆಯೊಳು ಭಸಿತ ನಿನ್ನ ಬಾಯೊಳು ಮಂತ್ರ || ನಿನ್ನ ತೊಡಿಗೆಯೊಳು ರುದ್ರಾಕ್ಷಿಗಳಿರಕ್ಕೆ ನಿನ | ಗಿನ್ನೇಕ ಪರರ ದೈವವನಳಿದು ಶಿವನನಿಲಿಸುವೆನೆಲಬ ಕೃತ್ಯವನಲೂ || ಎನ್ನ ದೇಹಾಭಿಮಾನಕ್ಕೆಂದು ಮಾಡೆ ಬಳಿ | ಕನ್ನಿಂದ ನರಕಿಗಳು ಬೇರಿಲ್ಲ ಧರಣಿಯೊಳ | ಗನ್ನ ಸಮಯಾಬಿಮಾನನಿಮಿತ ಮಾಡಿದೊಡೆ ದೋಷವೇನಿಲ್ಲಂದನೂ | 11 4 | || 44 |