ಪುಟ:ಆದಿಶೆಟ್ಟಿಪುರಾಣವು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೫ ಸಂಧಿ ) ಸೋಮನಾಥಚರಿತ್ತು. ಮಾತಿನೊಳು ನೀತಿಯೊಳು ಬುದ್ದಿಯೊಳು | ಚಾತುರದೊಳು ನಿದಾನವಿಚಾರದೋಳು ಗುಣ | ವಾತದೊಳು ನಿಷ್ಠೆಯೊಳು ಜೀವದ ಪರಿಚ್ಛೇದದೊಳು ವಿವರವ ಕಾಣ ಆತುರಿಸಿ ಕಾಡುವೆಂನಂಡಲೆಗೆ ಕಂಟಣಿಕ | (ದೇ || ದೀತನಲ್ಲದೆ ನಿಲುವರಾರೆಂದು ಹೊಗಳುತಿಹ | ಭೂತೇಶನಂ ಲಜ್ಜೆಗೆಡಿಸಿತ್ತು ಮೆಚ್ಚು ಮುನಿನಿಕರದೋಲಗದ ನಡುವೇ || 11 V | ಕವಿವ ಮಟ್ಟಿನ ಕೂಡೆ ಗಂಗೆ ಮೊಳವೊಡೆ ಜಟಾ | ಸಿವಹಮಂ ಮರೆಮಾಳ್ಳನಿಂದುಮೊಳೆವೊಡೆ ಮುಸುಕಿ | ಡುವ ಲಲಾಟಾಕೊ ಮೊಳವೊಡೆ ಭಸಿತವಿಡುವೃದುಮುಖ ಮೊಳೆಯ ತಲೆವಾ ವಿವಿಧಭುಜಲತೆ ಮೊಳವೊಡೆತ್ತಿತುರುಗುವ ಮಂಡ | (ಗುವಾ || ನವಿತಾನ ಮೊಳೆಯ ಮಯ್ಯ ಹೊದೆದು ಕೊಳುತಿರ್ಪ | ನೆವದಿಂದ ಮುಚ್ಚಿದಂ ಶಿವನಾದೊಡಂ ಠಕ್ಕು ಸತ್ಯದಿದಿರಲಿನಿಲ್ಲದೂ | ರ್೬ | ಇಂದೆನ್ನ ಬುದ್ಧಿಗಳು ಕೊಳ್ಳವಿಂತಿಲ್ಲಿಂದ | ಮುಂದಿವಂ ನಡೆವಾಗಳುಳ್ಳ ಸತ್ರಂಗಳಂ |€ : ಕುಂದಿಸಿ ಕರಂ ಧಾತುಗೆಡಿಸಿ ತಂದುಣಲೀವೆ ನದನೊಲ್ಲದಿರಲೀತನಾ || ಹಿಂದುಗೊಂಡೇ ಹೋಹೆನಳುಪಿದೊಡೆ ಹೋಗೆನಾ | ನೆಂದು ನೆನೆವುತ್ತಿರಲು ರವಿ ಗಗನಮಂ ಸುತ್ತಿ | ಬಂದು ಬಳಲಿದ ಹಯವ ನೀರ್ಗುಡಿಸಲಿ೪ವಂತಿದನು ಪಡುವಣಕಡಲೋ (ಳೂ ||೭೧ | ದಿನಪನಿಳಿದವಸಾನದೊಳು ತಪೋವನದ ಯತಿ | ಜನ ವರ್ತ್ಥವತ್ತಿ ಸಂಧ್ಯಾವಂದನಂ ಮಾಡು | VOL ? ವನಿತಕ್ಕೆ ಮರದಾದಿಮಯ್ಯನ ಯಶೋಲತೆಯ ಬೀಜ ವುದಯಿಸುವಂದದೀ।! ವಿನುತಚಂದ್ರಂ ಪೂರ್ವದಿಕೆಯೊಳವತರಿಸಿ ಬೆಳ | ಗಿನ ಬೀಡು ನಡೆದು ಬಿಗುಭಿತ್ತಿಯಂ ಧವಳಸಲು | ಸನಕಾದಿವಂದಿತಂ ಯತಿಯಾದ ಸೌರಾಷ್ಟ್ರದೊಡೆಯ ನೀಕ್ಷಿಸುತಿರ್ದನೂ | ೩೧ || ೧ ಶ್ರೀಮದ್ರಾಘವಾಂಗಳದಿವಿರಚಿತ ಶ್ರೀ ಸೋಮನಾಥ ಚರಿತ್ರದೊಳ್ ತೃತೀಯ ಸಂಧಿ ಸಂಘwo. !