ಪುಟ:ಆದಿಶೆಟ್ಟಿಪುರಾಣವು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೪ -ನಾಲ್ಕನೆಯ ಸಂಧಿ || ಶ್ರೀಸೋಮನಾಥಾಯನಮಃ || | ಸೂ || ಉರಿವ ಬಿಸಿಲೊಳಗೆ ಬಸವಳಿದು ಬೆಂಡಾಗಿ | ಹರಣದಾಸೆಯ ಹಾರದಿರ್ಪುದಿವಂಗೆ | ಕರುಣದಿಂದಿದಿರಾಗಿ ಬಂದು ನಿಜಮೂರ್ತಿಯಂ ತೋರಿದ ಸೋಮೇಶನೂ| ಶ್ರೀಮದನುಪಗುಣಸ್ತೋಮ ವಿಮಳಾನಂದ ಸೀಮ ಘನನಾಮ ನತಿನಿಶ್ಚಿಂತ ನಪ್ರತಿಮ || ಭೂಮಿಮೊದಲಾದಷ್ಮತನುವಿನೊಳಛೇದೃನೆನಿಸುವ ಮಹಿಮಚಿಪುದೂ! ಕಾಮಿತವನೀವ ಬಲ್ಲರ ಬಲ್ಲಹನೆ ನಿನ್ನ | ನಾಮವಲ್ಲದೆ ಪೆರತನರಿಯದಬಳಂಗೆ ನೀಂ | ಪ್ರೇಮದಿಂದಿದಿರೆಸವುದೈ ಕೃಪಾಜಲಧಿಯೆನಿಸುವ ಶಂಭು ಸೋಮೇಶ್ವರಾ 1 ೧ | ಶಿವನಕಾಟಮುವ ನಾದಯ್ಯನೇಕಾಗ್ರಚಿ | ಇವನು ನೋಡುವನೆಂದು ಒಪ್ಪಂತೆ ಪೂರ್ವದಿ | ಗಿನರಮಂ ಬಗೆದುನೆಗೆಗೊಗೆದುದಯಗಿರಿಯ ಶಿಖರದ ಸುಖಾಸನದಮೇಲೇ ಕವಿನ ಕಿರಣಂಗಳಂ ಮಡಲಿರಿದು ಭಾನುಮ ! ಡವ ಸಮಯದೊಳಗೆ ಮುಸಿವೇಷಮಂ ತಳೆದಿರ್ದ | ಭವನ ಬೀಳ್ಕೊಂಡು ವನದಿಂದ ನಡೆಗೊಂಡ ನೊಲವಿಂ ಧೀರನಾದಯ್ಯನೂ| | ೨|| ಬಡಭೂತಹಿಡಿದ ಭವಿಯೊಳಗಾಗಿ ಹಸಿವು ನೀ | ರಡಿಕೆ ನಿದ್ರಾಲಸ್ಸ ಸೀತವಾತಪಂಬ | ಗೊಡವೆಗಳ ನರಿಯನನಲಾ ಭೂತವಂ ನಗುವ ಸದ್ಭಕ್ತನಾದನೂ | ಮೃಡನ ಭಕ್ಯಾವೇಶವಾವರಿಸಿತಂಬಾಗ | ಳೆಡೆಯೊಳಿನ್ನೆಲ್ಲಿಯದು ಹಸಿವು ನೀರಡಿಕೆ ಯು | ಕೃಹದಶಮಾದಿದೇಹವಿಕಾರವನೆ ನಡೆದ ನತಿ ಧೀರನಾದಯ್ಯನೂ | < #