ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೪) . ಸೋಮನಾಥಚರಿತ್ರೆ, ವಿಷಗಳಂ ಮುಸಿತನವ ನೀಡಾಡಿ ನೆರವಿಯಂ || ಬಿಸುಟು ಮಾಯಾವೇಷದಿಂ ಹಿಂದೆ ಹಿಂದೆ ಸಂ | ದಿಸಿ ನಡೆದು ಬಂದು ತಣಿವಂ ಸತ್ತವಂ ಸಹಸವನು ಬಿಡದಾಕರ್ಷಿಸೀ || ಹಸಿವಂ ವಿಪಾಸಯಂ ಮಮಂ ಬಳಿಯು | ಬೃಸವ ನಿಸ್ಸತ್ತಮಂ ತನುವಿನೊಳು ನೆರೆ ತೀವಿ | ನಸುನಗುತ ಬರೆ ನಿಷ್ಟೆವಿಡಿದು ನಡೆದ ಧೀರನಾದಯ್ಯನಾದಯ್ಯನೂ | 8 11, ಗಳಗಳನೆ ನಡೆವಾಗ ಬೀಸುತೂ೪೦ ರಕ್ಷ | ವಿಳಿದು ಬೆರಳಳು ಬಾತು ಮಿಡಿದೊಡೆವುತಂ ಜ್ವಾಲೆ | ಬಳಸಿದುದರಾಗ್ನಿಯಿಂ ಕಾದು ಬಪ್ಪುಸುರೆಳೆದೆಯಾರಿ ರಸವರತು ಬಾಯಾ|| ಒಳಗು ಹುಣ್ಣಾದೊಡಂ ಬಿಸಿಯಹುಡಿಯಿಂದ ಹೊ | ಸ್ಪಳಿಸಿ ಪದತಳದೆ ರಕ್ರಂದಾರಿಯೊಳ್ ವಣದೆ | ಚಳಿಯಗೊಡವಂತೆವೋಲು ಸುರಿದೊಡಂ ಬಗೆಯದಾದೈಯನೈತರುತ್ತಿರ್ದ ನೂ || ೫ || ಬಿಸಿಲಬಿಸಿಯಂನೆತ್ತಿ ನೆಲನಟಿಸಿಯಿಂಪದಂ ! (° ೬. ದೆಸೆದೆಸೆಯ ಕಾದಲರಬಿಸಿಯೆಂದಕಾಯು ವು | ಬೃಹದಾಕ್ಷುದಗ್ನಿ ವಿಸಿಯಿಂದಾದ ನೀರಡಿಕೆ ಯುಗ್ರಬಿಸಿಯಿಂದ ಬಾಯ | ಅನಿವೊಯ್ದ ತರದಿಂದ ಬಿರಿದುರಿದು ಹೊತ್ತಿ ಹೊಗೆ | ದಸುಗೆ ತೆಗೆಬಗೆಯಾಗೆ ಡೆಂಡಣಿಸಿ ಕುಳ್ಳಿರ್ದು | ಮಸಗಿ ಕಯೂರಿ ನಡೆದಂ ಛಲಿಗಳರಸನೆನಿಪೆನ್ನಯ್ಯನಾದಯ್ಯನೂ || ೬ || ಈಕೊಂದು ಸಂಕಟದಮೇಲೆ ಮತ್ತೇವೊಗಳ್ಳಿ | ನಾಸಮಯಬೇಸಗೆಯ ಬಿಸಿಲ ಕಾಠಿಣ್ಣದೊಂ ! ದಾಸುರಂ ಮುನ್ನಾ ದುದಿಲ್ಲ ಕಂಡವರಿಲ್ಲ ಕೇಳು ಬಲ್ಲವರುಮಿಲ್ಲಾ? ಓಸರಿಸದೊಳಗಿರ್ದ ಜಲಚರಚಯಕ್ಕ ವಾ | ರಾಸಿ ಯಿಟ್ಟೆ ಸರಂದವಾದುದಿದು ಕಾಲದ | ಭಾಸವೋ ಶಿವನಾದಿಮಯ್ಯನ ಮನವ ನೋಡಲೊದಗಿಸಿದನೋ ಎನಿಸಿತೂ A ೭