ಪುಟ:ಆದಿಶೆಟ್ಟಿಪುರಾಣವು.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vy ಅಂಬಿಕಾವಿಳಾಸಗ್ರಂಥಮಾಲೆ, (ಸಂಧಿ ೪ ಸಂದುಕಾಸಲು ಕರಗಿ ಕಬ್ಬುನಂ ಕಾಹೇರು | ವಂದರಿಂ ರವಿ ತನ್ನ ಕಿರಣಕಿಚ್ಛಂ ಕಾಸ | ಬೆಂದು ಕತ್ತಲೆ ಕಾದು ಕರಗಿ ಕೆಂಗಲಿಸಿತಲ್ಲದೊಡೆ ಬಡಬಿಸಿಲಲೀ | ನೋಂದು ನೆಲನುರಿದು ಜಲವರತು ಹೊಲಕರುಕದ್ದು ನಿಂದ ಮರನೆಲೆಗಳದು ಗಿರಿನಿಡಿದು ಹಾರಿ ಮೃಗ | ವೃಂದವಸುವರೆಯಾಗಿ ಹರಣಗಳೆ ಯಲ್ಲುಗುವಾಯ್ತು ಬೇಸಗೆಯಬಿಸಿಲೂ || || v 1) ಪೊಡವಿಯಡಿಯಲಿ ಫಣಿಪನೆಂಬ ಕೊಳ್ಳಿಯ ನಡಸಿ | ಹೆಡೆವಣಿಗಳ೦ಬ ಕಂಡಂಗಳಿಂ ಮೀರಿ ವೊರ | ಮುಡುವ ಕಾಂತಿಗಳೆಂಬ ದಳ್ಳುರಿಗಳಿಂದ ಕಡುಗಾಸಿ ಪಾಪಿವಿಧಾತ್ರನೂ | ಬಿಡದಚರಚರಮೊದಲು ಸರ್ವಜೀವಂಗಳಂ ! ಸುಡಲೆಂದು ಮನದೊಳನುಗೈದನಕ್ಕಲ್ಲದಿ | ರ್ದೊಡೆ ನಿಚ್ಚ ಮೂಡುವ ದಿವಾಕರಂಗಿನಿತುಗ್ರವೆಲ್ಲಿಯದು ನಾವರಿಯಲೂ| |ರ್| | ನೆಲ ಹೊತ್ತಿ ಹೋಗೆದಕಾವಲಿಗೆ ನಿಲೆ ಬೆಂದು ಕಾ | ದೊಲೆಯ ಗುಂಡಿಂಗೆ ಕಿರುವರಳುಗಳು ಕಿಡಿಗಳಿಗೆ | ಸಲೆ ಮಳಲು ಹುರಿದಮಳಲಿಂಗೆಡೆಯ ಹುಡಿಯೊಡ್ಡಿದಾವರೆಯ ಹೊಸಧೂ ಎಲರಟ್ಟಮಡಕೆಯುಸುರಿಂಗೆ ಹೊಯ್ಕೆಯೆನಿಸಿ | ದ್ಯುತಿಯನಿಸಿ 1 (ಮಕೇ। (ಮಕೇ। ನೆಲಸಿದ ವಿಭೇದದಿಂದಿರಲದರೊಳಾದಯ್ಯ | ನೆಲೆಸೋಮನಾಥ! ಸೋಮಯ್ಯ! ಸೋಮೇಶ!ಹೊಡ್ಡ ಳ! ಶರಣೆನುತನಡೆದ ನೂ || ೧೦|| ಊರಿ ನಡೆನಡೆದು ಕೈಗಳು ಸುಲಿದು ಮೊಳಕಾಲ್ | ಕೇರುವಟ್ಟಂತೊಡೆದು ತೆವಳಪಚ್ಚಳವೊಳಗು " ದೊರಿ ಕೆಂಗಲಿಸಿ ನಡೆಯುಡುಗಿ ಚಲಿಸಲು ರ್ಪಯಂಗಾಣದುರ ಡಗೆಯನೂ|| ಹೇರಿದೊಡಲತಿನೆಳಲನೆಳಸುತಿರ ಕೆಲದೊಳ್ಳೆ ! ದಾರು ಮಾರಳವಿಯೊಳು ಹಬ್ಬಿದೊಂದಾಲ ಮುಂ | ದೋರೆ ಕಂಡೆಂತಕ್ಕೆ ತೆವಳಿ ಬಂದದರ ನೆಳಲಂ ಸಾರ್ದನಾದಯ್ಯನೂ loo!