ಪುಟ:ಆದಿಶೆಟ್ಟಿಪುರಾಣವು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೪ ಯಿಂತುನಡೆದಿನೆಂತು ಸೌರಾಷ್ಟ್ರ ಮಲ ಹೊಕ್ಕು | ಕಂತುವದಹಾರಿಸೋಮಝನಂ ನುಡಿದವಫಿ | ನಿಂತಾಗದೊಯ್ದು ಹುಲಿಗೆರೆಯಲ್ಲಿ ಸುರಹೋಂನೆವಸದಿಯೊಳಗಿಪ್ಪರುಹನಾ || ಹಂತವಂ ಮುರಿದೊಡೆದು ನಿಲಿಸಿದಹೆನೆಂದಧಿಕ | ಚಿಂತೆಯಿಂದುರುಳೆ ತರದೆಲುದೋರೆ ಕಾಯ ಕಾ | ಲಾಂತಕ!ಸರಾಷ್ಟ್ರಪತಿ ಸೋಮನಾಥಶರಣೆನುತಿರ್ದನಾದಯ್ಯನೂ | ೧೬ || ಅಕ್ಕಟಾ ! ದಾರಿಯೊಳು ದಿನವೆಯೇ ಸವೆದುದಿಂ | ನುಕ್ಕಿನುಡಿವಾರುಹತರಿಗೆ ಜಿಹೆಯೊಂಮೊಳ | ಕಕ್ಕು ಮೂಲೋಕದೊಳಗಧಿಕ ಶೈವಕ್ಕೆ ಕಡುಕುಂದನಾಂತಂದೆನೆಂದೂ || ತಕ್ಕುಗೆಟ್ಟೋರಲಿ ಬಾಯಾರಿ ಸೌರಾಷ್ಟ್ರಪತಿ | ಮುಕ್ಕಣಸೋಮಯ್ಯ ಕರುಣದಿಂದಿದಿರಾಗಿ ! ಬಕ್ಕೆನಾನಿನಿತು ನಿಮ್ಮನೆ ಯನುತ್ತಂಬಾಡಿ ಬಸವಳಿದ ನಾದಯ್ಯನೂ | ೧೭ || ಮುಂದುಗೆಟ್ಟರಿವುಗೆಟ್ಟಾಸತ್ತು ಬೇಸತ್ತು ! ನೋಂದಬಳನಾಗಿ ಕಲುಮರನಾಗಿ ಮರುಳಾಗಿ | ಮುಂದವುತಿಯಾಗಿ ದೇಸಿಗನಾಗಿ ಬೀದಿಗರುವಾಗಿ ಮೊಗಮೋಟನಾಗೀ || ಎಂದುವರೆ ಕಾಡಿದಸೆ ತಂದೆ ನಾನಿತ್ತವಧಿ | ಬಂದುದೇಗುವೆನು ಕರುಣಿ ಸಿಬಾರ ಬಾರದೊಡೆ | ಬಂದುಕೊಂದಾದೊಡಂಹೋಹುದೆನೆಮೀಾರಿ ಹಂಬಲಿಸಿ ಹಲವಂನುಡಿದನೂ | ov 1, ಗುರುದೇವರಾಯೋಗಿಸದೆ ಹೋದ ಮರುಕವೊಂ | ದರುಹನೆದೆ ಬಿರಿಯೆ ಶಿವನಂ ನಿಲಿಸುವತಿತವಕ | ವೆರಡು ಪದುಮಾವತಿಯಗಿಯುಂಮಳಮೂರು ಬಸವಳಿದ ಚಿಂತೆ ನಾ ನೆರವಿಲ್ಲದಳಿದು: ಬಿಸಿಲಬೇಗೆಯಬೆಂಕಿ | (ಬ್ಲೂ || ಯುರಿಯಾರು ಕೊಟ್ಟವಧಿ ತೀರ್ದ ಸಂಕಟವೇಳು | ಹರನಕಾಣದ ಖಾತಿಯೆಂಟಾಗಲೆಂಟುಮುಖದಿಂದಧಾವತಿಗೊಂಡನೂ lರ್o!