ಪುಟ:ಆದಿಶೆಟ್ಟಿಪುರಾಣವು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 8) ಸೋಮನಾಥಚರಿತ್ರ. ದಾನಿ ಸೌರಾಷ್ಟ್ರಪತಿ ಸೋಮಯ್ಯ ಕಾರುಣ್ಯ | ಹೀನನಾಗಿರ್ದಪೆ ? ಯಿದೇನಯ್ಯ ಪ್ರಾಣಾಭಿ | ಮಾನ ನಿನ್ನದು ನಿನ್ನ ಜಾನದಿಂದಾರಿಯಂನಡೆನಡೆದು ದೆಸೆಗೆಡುವೋತೇ | ಆನಿದೆನಿದೇನಂಜದಿರಯೆಂದು ಬಂದೆನ್ನ | ಹಾನಿಗೊಳಗಾಗಿಸದೆ ನಿಜಮೂರ್ತಿಯಂ ತೋರ್ಪು | ದೋನನ್ನ ತಂದೆ ! ಭಕ್ತರಬಂಧು ಎಂಬಬಿರಿಗೇನಾದುದೆನುತಿರ್ದನೂ | ೨೦ || ಅಯ್ಯೋ ಮಹಾದೇವ ! ಬಾಣಂಗೆ ಪದವಿಯಂ | ಕಯ್ಯಮೇಲಿತ್ತವನೆ! ಕಣ್ಣಿತ್ತು ಕಾಳಿದಾ | ಸಯ್ಯನಂ ಮೆರೆದವನೆ : ಧರೆಯಲ್ಲರರಿವಂತೆ ಮೈಯೆತ್ತು ಮೈಯರನಾ | ಮೆಯ್ಯಾರ ಕೂಡಿದನೆ ! ಯೆನ್ನನೇಕೊಲ್ಲೆ? ಹೇ | ಳಯ್ಕೆಯನ್ನೆಂದತನಕಳಲಿಸುವೆ ನೀನೆಂದು || ಹುಯ್ಯ ಲಿಕ್ಕಿದನು ಸೌರಾಷ್ಟ್ರಪತಿ ಸೋಮನಾಥನ್ನ ನಂಬಿದಾದಯ್ಯನೂ /

  • ೨೧ || ವರರಜತಗಿರಿಗೋಹಿಲನ ತನುವ ನುದ್ದಟನ | ಪುರವಂ ಹಲಾಯುಧಯ್ಯನ ನವಗ್ರಾಮಮಂ || ಗುರುಸಾಮನೇದಿಗಳ ಛತ್ತೀಸಪುರವ ನಗ್ಗದವಳೆಯರಾಜನೆಂಬಾ || ಧರಣಿಪನ ನವಲಕ್ಷದೇಶಮಂ ಕೊಂಡೊಯ್ದೆ ! ಕರುಣಿ ನಾನಾವುದಂ ಕೊಂಡೊಯ್ಯ ಹೇಳಿ ಕರ ! ಕರೆಸಿದೆನೆ ? ನಿಜರೂಪತೋರೆಂದೊಡಿಹಪಕ್ಷ ಸರಸಕ್ಷವೇಕೆಂದನೂ 11 ೨೨ ||

ಸಾಯ ನೋಡುವ ಕರುಣಿಸೋಮಯ್ಯ ! ಬೇಡಿದರಿ | ಗಿಯದಳಲಿಪ ದಾನಿ ಸೋಮಯ್ಯ ! ನಂಬಿದರೆ | ನಾಯತಿಕೆಗೆಡಿಪ ದಾಕ್ಷಿಣ್ಯಪರ ಸೋಮಯ್ಯ ! ಕೈಯೆತ್ತಿ ಕರೆದ.ಕರೆದೂ || ಬಾಯಾರುತಿರೆ ಬಾರದತಿಸುಲಭಸೋಮಯ್ಯ ! | ಕಾಯವಸುವರೆಯಾಗಿ ಹುಯ್ಯಲಿಡ ಲೋಂಮ ಕೇ | ಟ್ವೆಯೆಂದೊಡಾಯವೇ ತಂದೆ ತುಟವಿಡುಕದಿರಲೇಕಹೇಳಂದನೂ | ೨4||