ಪುಟ:ಆದಿಶೆಟ್ಟಿಪುರಾಣವು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೪) ಸೋಮನಾಥಚರಿತ್ರ. ನಡೆಯಲಾರದೊಡೇನೊ ಕಯೂರಿ ನಡೆವೆನೆಂ | ಬೊಡೆ ದಾರಿ ದೂರ ವದಕೇನೆಂದೊಡಾನು ಹಲ | ವೆಡೆಗೆಯ್ದು ಹೋಹೆನೆಂದೊಡೆ ಕೊಟ್ಟಿವಧಿತೀರ್ದುದಿಂನೆಂತು ಮಾಳ್ವೆನೆಂ ಕಡೆಗಿವಂ ಮಗುಳು ತನ್ನೂರ್ಗೆ ಫೋಗದೆವಾಣ | (ದೂ | ನೆಡೆಯೊಳಿಂನನ್ನ ರೂಪಂ ತೋರಲೇಕೆಂದು | ಮೃಡನೆ ನೀನಡಗಿರ್ದೊಡಿಹೆಯಲ್ಲದೆಂನ ಛಲವಂ ಕೇಳು ಕೇಳಂದನೂ | ೨ | ಕೊಟ್ಟವಧಿ ತೀರ್ದೊಡಂ ತನು ಸತ್ತ ಗೆದ್ದೊಡಂ || ಬಟ್ಟೆ ಬಿರಿದಾದೊಡಂ ಹುಲಿ ಕರಡಿ ನಿಂಹವರೆ || ಯಟ್ಟಿ ಘರ್ಜಿಸಿದೊಡಂ ಭೂತವೇತಾಳ ಶಾಕಿನಿಡಾಕಿನೀರುಹಕುಲಂ | ನಟ್ಟಿರುಳು ಬಂದಂಜಿಸಿದೊಡಂ ಮಹಾರೌದ್ರ ದಟ್ಟಡವಿಯಿಂ ಹೊಗೆ ನಿಂದೆನ್ನ ಹರಣಮಂ | ಬಿಟ್ಟು ಕಳವುದೆ ಸಿದ್ದ ವಿಂನೇನು ಸೋಮೇಶ ಕೇಳೆಂದ ನಾದಯ್ಯನೂ || ೨೯° | ಬಿಡದೊರಲಿ ಬೆಂಡಾಗಿ ಮರನಂತೆ ಮಲಗಿಕುಂ | ಬಿಡುವಶ್ರಮಕ್ಕೆ ಸೇರಿಸದೆ ಕಣ್ಮುಚ್ಚಿ ಮಿಡು || ಮಿಡುಕುತಿರಲೆದ್ದೆ ದ್ದು ತಂಗಾಳತೀಡೆಹಾ ಯೆಂದು ಹಾರೈಸಿದಣಿದೂ || ಕಡುರೂಕ್ಷದೊಳಗಿದೆಲ್ಲಿಯದೆನುತ್ತಿದ್ದು ಮುರಿ | ದಡಸಿ ನೋಡುತ್ತಿರಲು ದೂರದಲಿ ವೃದ್ದ ತಂ | ಮಡಿಯರೂಪಿಂತೋರಿದಂ ಕರುಣಿಸರಾಹ್ಮಪುರದರಸಸೋಮಶನೂ 1 ತಿಂ | ನರೆತ ಕಡೆ ತೂಗುದಲೆ ಹೊರಹಲ್ಲು ಬಿದ್ದಧರ ! ಕರದೂರುಗೋಲು ಬಾಗಿದಬೆನ್ನು ಮಂದಗತಿ | ಕರವತಿಗೆ ಸರ್ವಾಂಗ ಭಸಿತದಾಧಾರ ರುದ್ರಾಕ್ಷಿಯುಪವೀತವರಸೀ | ಧರೆಗಧಿಕವೃದ್ಧತೆಯ ನುದ್ಧರಿಸಲೆಂದಿದನು | ಧರಿಸಿದನೊ ನುತ ಪುಣ್ಯಹಂಕಾಯ್ತಾ ಹೇಳನಿಸಿ | ವರವೃದ್ಧವೇಷದೀಶ್ವರನಾದಿ ಮಯ್ಯನಿದ್ದಾಲದತ್ತಲು ನಡೆದನೂ | & |