ಪುಟ:ಆದಿಶೆಟ್ಟಿಪುರಾಣವು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ 8 ದಂತವಿಲ್ಲುಣಿಸಿಲ್ಲದಾತಂಗಿದೇವುದೆಂ || ಬಂತುಡಿಗೆಯಿಲ್ಲಂ ದಿಗಂಬರಂಗೆವುದೆಂ | ಬಂತ ಘಮ್ಮನೆ ಕೇಳುದಿಲ್ಲವೇದಂಕೊಗೆ ಕೇಳ್ವುದಿಲ್ಲೆಂಬಂದದೀ || ಮುಂತೆ ನಡೆವಧಟಲ್ಲ ಪರಿಪೂರ್ಣತೆಯನುಪೇ ! ೪ಂತೆ ತಲೆದೂಗುತಿಹುದಿರವಿದೆನಗೆಂದು ಪೇ | ೪೦ತೆಯನ್ನೈಯಬಿಡಂ ಸಕತಾಧಾರವೆಂದು ಪೇಳ್ತಂತೆಸೆದನೂ | ೩೨|| ರಸೆಗೆ ಹೊಸತೆಂದೆನಿಸುವತಿವೃದ್ದ ತಾಪಸಂ | ನಸದೊಯ್ಯನೊಯ್ಯನೈತಂದು ನೆಳಲಂ ಸಾರ್ದು ! ಕುಸಿದಬೆನ್ನಂ ನಿವುಚಿಕೊಳುತ ಶಿವಶಿವಮಹಾದೇವಎನುತುಂ ಕುಳ್ಳಿರೇ || ಹೊಸದು ಹುಡಿಗುಟ್ಟುತಿಹ ಹಸಿವುನೀರಡಿಕೆಗಳು | ಮಸುಳಿಸಿ ಮಹಾಶ್ರಮಂ ಕೆಟ್ಟು ಶೈತ್ಯಂ ತನುವ.! ಮುಸುಕಿ ಪರಿಣಾಮ ವಾವರಿಸಿಸುಖಸಂತುಷ್ಯನಾದನಂದಾದಯ್ಯನ್ನೂ. || ಇತಿ || ರ್ಕವೃಧ್ವರಪ್ಪ ಮಾಹೇಶ್ವರರಿವರ್‌ ಮಹಾ | ಪುರುಷರೆಲ್ಲಿಂದ ಬಿಜಯಂಗೈದರೋ ಕೂರ | ತರಮೃಗಾದಿಗಳ ಬಾಧೆಯ ಬಗೆಯದಿವರಕಂಡೆನಗೀ ಶರೀರಶನಂ || ಪರಿಹರಿಸಿತೆನ್ನ ಜನ್ನಂ ಸಫಲಮೀಶರಂ ! ಕದೊಡೋಯೆಂನ ತನ್ನಂತೋರನಿಂದೆನ್ನ ! ಹರಣಮಂಬಿಡುವ ಪದದೊಳು ಭಕ್ತನಂ ಕಂಡೆನೆಂದನಂದಾದಯ್ಯನೂ • | ೫೪ || ಶರಣೆಂದು ವಂದನಂಗೈದು ಪರಿಣಾಮವಾ || ವರಿಸಿ ಬಲವಾದಲ್ಲಿ ಹೋದಪಂ ಮತ್ತೆ ನಾ | ಲೈ ರಡಡಿಯ ಸವೆದನಿತುದಾರಿ ಸವೆಯಲಿ ಮತ್ತೆ ಮೇಲೆಸತ್ಸಂಗೆಟ್ಟೂಡೇ || ಹೊರಳು ನಡೆದುರುಳ್ಳು ಕಡೆಗೀಶರೀರಂಸವೆದು | ಮರಣಮಂ ಕಾಂದುತನಕ ನಡೆದಪೆನಿನ್ನು | ಹರನಕಾಞ್ಞಾಸಯೇಕವಧಿತುಂಬಲುಬಂದುದೆನುತೆ ನಡೆಗೊಂಡನಂತೂ || ಇತಿ |