ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ಳಿ ನಗಲೇಕೆ ? ದೇವ ಮರಣಾಂತ್ಯದಿಂ ಮೇಲೆ ಮಾ | ತುಗಳುಂಟೆ ? ತನ್ನ ರೂಪಂ ಕಾಣಲೀಯದೆಡೆ | ಮಿಗಸಾಯಲೀಯನೇ ? ಬೆಂದಹುಣ೦ ಕಂಬಿಯಲಿಕಿಸಲೇಕೆಂದೆನೇ | ನಗೆಯೆಲ್ಲ ನಿಷ್ಕರುಣಿ ದೇವನೆಂಬಾತ ನೀಂ| ಮಗುವು ಬಳಲಿದೆ ದೂರವೆಂದೆವೈಸಲ್ಲದೆಲೆ | ಮಗನೆಹಸಿದಿರಲಾರೆನೊಂದು ತುತ್ತಂಕೊಳ್ಳುದೆನಲೆಂದನಾದಯ್ಯನೂ ||೪೦|| ಒಂದು ತಿಂಗಳ ಸೌರಾಷ್ಟ್ರಪತಿ ಸೋಮನಂ | ತಂದಲ್ಲದುಂಣೆನೆಂದತಿಭಾಪೆಯಂ ನುಡಿದು | ಬಂದುದರಿನೊಲ್ಲೆನೆನೆ ಯಕ್ಕಕ್ಕುಯೆನಿತುದಿನ ವಿಂದಾದುದವಧಿಯೊಳಗೇ || ಮುಂದೆದಿನವೆರಡುಳಯ ದಿವಸವಿಪ್ಪತ್ತೆಂಟು | ಸಂದುದೆಂದೆನೆಕೈಯ ಬೆರಳಮೂಗಿನಮೇಲೆ ! ತಂದಿಟ್ಟು ಕೌತುಕಂಬಟ್ಟು ನುಡಿದಂ ಭಕ್ತನಾದಯ್ಯನಂನೋಡುತಾ | ೪೧ || ತೀರಿತ್ತವಧಿಯೆರಡು ದಿನವುಳಿಯೆಸೀಬಂದ | ದಾರಿಯರ್ಧ ಸವೆಯದಿನ್ನೆಂದು ನೀಲಿಗಿ || ಸೌರಾಷ್ಟ್ರದಿಂದ ಸೋಮಯ್ಯನಂ ತಪ್ಪೆಯುಂಡಿಲ್ಲಿಂದ ಮರಳಂದೆನೇ | ಆರಾಧ್ಯರೀಶರಾರ್ಚಕರೆಂದು ಮಡಿದುದ | ಸೈರಿಸದೆ ನಿಂನು ಬಿಜಯಂ ಗೈವುದೆನಲು ಮದ | ನಾರಿ ಮನದೊಳು ಮೆಚ್ಚಿಕೆಚ್ಚೆದೆಯವಂ ಮತ್ತೆ ನುಡಿದನಾದಯ್ಯನೊಡನೇ | ೪೨ | ನೀಮಗುವು ಮುಂದರಿಯೆ ಹೋದೊಡೇನಹುದಲ್ಲಿ | ಸೋಮಯ್ಯನಂಕಂಡು ಬಲ್ಲುದುಂಟೇಯೆಂದೊ | ದಾಮುನ್ನ ಕಂಡರಿಯೆನೆನಲಿನ್ನು ಕಂಡರಿವುದಕ್ಕೆ ತರನಾವುದೆನಲೂ ಸೋಮನಾಥಾ ! ಸೊಡ್ಡಳಾ ! ಸೋಯಿಗಾ ! ಸಮ !1 ಸೋಮಯ್ಯ ! ಯೆಂದು ನಾನೂರಲು ತಿರೆಬಂದುಕೇ | ೪ಾ ಮಹಾಮೂರ್ತಿಯಂ ಕರುಣದಿಂ ತರಿಸಿದೆಡಾಕಾಣಬಲ್ಲನನಲೂ 1 811