ಪುಟ:ಆದಿಶೆಟ್ಟಿಪುರಾಣವು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ) ಸೋಮನಾಥಚರಿತ್ರ.

  • !

ಆದೊಡಂಜದೆ ಸೋಮನಾಥನೆಂಬಾತನಾ। ನಿದೇನೆನೆ ನಿಂಮರೂಪಮ್ಮ ಪುರುರ್ದನನ | ಹೋದಹೊಲಬಲ್ಲ ಹುಸಿಯದಿರೆಂದೊಡಾತಂಗಾವುದ ಕುರುಹುಈಳಂದೆ ಆದ್ದರುಂವೇದ್ಧರುಂ ಪೇಳು ದನು ಕೇಳಿ ನಾ | (ನೇ ನಾದಿಮಧ್ಯಾಂತರಹಿತನ ರೂಪ ಬಲ್ಲೆ ನನ | ಲಾದಿವಯ್ಯನ ಮನದೊಳಿರ್ದ ನಿಜಮೂರ್ತಿಯ ತೋರೆಲುದತನಾದನು ೧ ೪೪ | ಜೆಡೆಗಳೆಡೆಯೊಳು ಸುಳಿವ ಗಂಗೆ ಗಂಗಾನದಿಯ | ತಡಿಯ ಶಶಿ ಶಶಿ ಬೆಳಗುಕವಿದ ಹಣೆಗಂಣು ಕ | ಣು, ಡಿವೆಳಗಿನಿ೦ ತೋಳಸ ಮುಖ ಮುಖದ ಇಲದ ಕುಂಡಲಕುಂಡಲದ ಕಾ೦ ಕಡುಗಪ್ಪನುಗುಳ ವಿಷ ವಿಷಮಂ ಸವಿವ ರುಂಡ | (ತಿಯಾ # ತೊಡಿಗೆ ತೊಡಿಗೆಗೆ ತಕ್ಕ ಪುಲಿದೊನಲು ತೊವಲನುಗಿ ! ವಡ್ಡಾಯುಧಂಗಳಾಯುಧವಿರಿದ ದಶಭುಜದ ನೀರ ನಿಜಮಂತೋರಲೂ | ೪ | ಮೀಾರಿ ಕಂಡು ಕಂಡುತನುವಿನೊಳು ಪುಳಕಮಂ | V| ಹೇರಿದಂ ಸಂತಸವನೇರಿದಂ ಜನನಮಂ ಮಾರಿದಂ ಕಳೆಗಳಂ ಬೀರಿದಂ ವಿಪುಳಡಗೆಯಾರಿದ ಸಂಸಾರದಿಂ | ಜಾರಿದಂ ನಿಷ್ಠೆಯಂ ತೋರಿದಂ ಹಗೆಗಳಂ | ಕೇರಿದಂ ಭಕ್ತಿಯಂ ಸರಿದಂ ಚಿಂತಯಂ ! ತೂರಿದಂ ಶಿವನಡಿಗೆ ಮಾರುಗೊಟ್ಟಂ ಮನವನಪ್ರತಿಮನಾದಯ್ಯನೂ 484- ಶರಣು ಹಿಮಕರಧಾರಿ! ಶರಣು ಮನ್ಮಥವೈರಿ! | ಶರಣು ವೇದಾತೀತ! ಶರಣು ಶರಣಪತ! | ಶರಣು ಗಿರಿಜಾನಾಥ! ಶರಣು ವೃಷಭಾರೂಢ! ಶರಣುಲೋಕೈಕನಾಥಾಃ | ಶರಣು ಶಿವ ಶರಣು ಭವ! ಶರಣು ಹರ! ಕರಣು ಮೃಡೆ! | ಕರಣು ಗತಿ! ಕರಣು ನತಿ! ಶರಣಾಗೆನುತ ಕಡೆದು || ಹೊರಳಿವಿಡಿದಾನಂದಜಲದಿಂದ ತೊಳೆದನಘದೂರನಡಿದಾವರೆಯನೂ || ೪೭ 13 |