ಪುಟ:ಆದಿಶೆಟ್ಟಿಪುರಾಣವು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TV ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೪ ಒಗೆವತ್ತುಹಲದ ಮರೆಯೊಳು ನಯ ನೆಗೆವ ಪುಳಕದ ಮರೆಯೊಳೂಡಲು ನಡುಕಂಗಳನು | ರಗಳೊಳು ಕರ ಸೋನು ಸೋಮನಾಥಾಯೆಂಬ ತೊದಲುಗಳ ಮರೆಯೊ ಬಿಗಿದು ಪರವಶದ ಮರೆಯೊಳು ಚಿತ್ರ ವಡಗಿನೆ | (ಳುನುಡೀ || ಟ್ಟಗೆ ಕಾಣಬಾರದಿರೆ ಶಿವಚ್ಛತಲೆದಡವಿ | ಮಗನೆ ಕಾರಂ ಮುಂದದುಂಟು ನಿನಗೇಳೆಂದು ಮೊಗವೆತ್ತಿ ಕುಳ್ಳಿರಿಸಿದಾ || ೪v ! ಶ್ರೀಯುಮಾಪತಿ ಶಿವವ್ರತಿಶರಣತತಿಹಿತೋ | ಸಾಯನಿರ್ಮಾಯಸಿತಕಾಯ ಕರಾಪುರ | ರಾಯಸೋಮೇಶ ಪುರನಾಶನಿಜವೇಷಮಂತೋರಲಂದಾದಯ್ಯನೂ || ಹಾಯೆಂದು ಹರುಪಮಂ ತಂದು ಸುಖದೊಳು ಸಂದು! ಜಯಶಶಿಧರ!ದುರಿತಹರ!ದಯಾಕರ!ಯೆಂದು | ಕಾಯಮಂಮತ್ತೆ ಸಿರಿವರಣದೊಳು ಕೆಡಹಿನುತಿಸಿದನಭವ ಮೆಚ್ಚುತಿರಲೂ 11 ರ್೪ | ಕೊಡುವೆ ನೀಗಳೆವರವನೊಲ್ಲು ಬೇಡಯ್ಯೆಂ ! ದೊಡೆ ಬೇರೆವರವುಂಟೆ? ನೀನೆನ್ನ ಕೂಡೆ ಬಳಿ | ವಿಡಿದು ನಡೆ ತಂದು ಸೊಕ್ಕಿರ್ದ ಹುಲಿಗೆರೆಯ ಸುರಯೋಂನೆಯ ಮಹಾಬಸ ದಡಿಗಜಿನನಂ ಹೂಳ್ಳು ಬಳಿಕಾಂತ ಸವಣರಂ 1 (ದಿಯಾ || ಹುಡಿಗುಟ್ಟಿ ನಂದೀಶ್ವರನಮೇಲೆ ಮೂರ್ತಿಗೊಂ | ಹೊಡೆ ವರಂ ಬಂದುದೆನಲಾಸರಿಯಲೇಮಾಳ್ವೆ ನಡೆಮುಂದೆ ಹೋಗೆಂದನೂ 11 ೫೦ || ಅಕಟಕಟ ವಿಶ್ವಸತಿಗೆನ್ನಯ ಬಳಲೈಯುಂ | ಪ್ರಕಟವಾಗಿರದೆ ಮುಂದೆನ್ನ ನೊಬ್ಬನನ್ನೇ ! ತಕಕೃಪಾಕರ ಪೋಗವೇಳನೆನ್ನ ಯಮನಸ್ತಾಪಮಂ ಪೇಳ್ವದೀಗ || ಸಕಳೇಶನರಿಯದಿರನಾದೊಡಂ ಪೇಳೆನೆಂ || ದು ಕರಗಳಂ ಮುಗಿದು ದೇವ!ದೇವೇಶ! ಕೇಳ್ | ಭಕತವತ್ಸಲಃ ಕರುಣದಿಂದೆಂನ ಬಿನ್ನಪವ ನೆಂದನಂದಾದಯ್ಯನೂ | ೫೧ ||