೧೧೨ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೪ ಕಂಡ ನಂಟರು ನಾರೈತಂದು ಕೇಳ್ಳನ್ನ | ಗಂಡ ಬಂದೈದನೆನಲೆದ್ದು ಸಂತೋಷದಿಂ | ಡಿಂಡಿಮದಕಹಳಗಳ ಪರಿಪರಿಯತೋರಣದ ಗುಡಿಯಹೊಸbಲಿದಳೆಯಾ !! ಮಂಡನಂಗಳ ಕಳಸಕನ್ನಡಿಯ ಬಾಯಿನದ | ಹಿಂಡೆದ್ದ ವನಿತೆಯರ ಸರಂಭಸಹಿತ ಮುಂ | ಕೊಂಡು ಭರದಿಂ ನಡೆದಳತ್ತ ಮನೆಯೊಳಗೆ ತಮ್ಮ ಹೈಕೋಪವತಾಳಲೂ | ೬೪ | ಮಿನುಗುವ ವಸಂತಮಾಸದ ಬರವಸೆಳೆಮಾವು | ಸಸಿಯಕಿರಣದ ಬರವನಂಬುನಿಧಿಯಂಕುರ ! ಪ್ರಸರದಬರವನು ವರಿಗೋಗಿಲೆಗಳ ತಳಪರಿಮಳದ ೭ರವನಮಧುಕರಾ! ಪೋಸಘಳದ ಬರವನರೆಗಿಳಿಗಳಿದಿರ್ಗೊಬತೆ | ಶಶಿವದನೆಯರು ಸಹಿತ ಪದ್ದಾ ವತೀದೇವಿ | ವೊಸದಿದಿರುಗೊಂಡಳಾದಯ್ಯನಂ ಪರಸಮಯವನಧಿಬಡಬಾಗನಳನನೂ || ೬೫ || ಹರೆದ ಮುಡಿ ತೊಡಕಿದಳಕಂ ಬತ್ತಿ ಬರತುಬೆಳು | ಕರಿಸಿದಧರಂ ಗುಳಿದ ಕಂಣು ಬಾಡಿದಾನನಂ 1 ಕರಮಾಸಿಮುಡಿಗೆ ಬಡವಾದೊಡಲುವೆರಸುಮಾನಿನಿಸುಛಗನಾದಯ್ಯನಾ | ಚರಣಕಮಲಕ್ಕೆರಗಿ ನಡುಗುತ್ತ ನಾಚುತ್ತೆ! ಸಿರಿಮೊಗವ ನೋಡಲಾದಯ್ಯ ನಸುನಕೊಡಾ | ತರುಣಿಹೆಚ್ಚು ಹಿಗ್ಗು ತೆ ಸಂಭ್ರಮವೆರಸಿ ನಗರಿಯಂ ಪೊಗುತಂದಳ || ೬೬ | ಆರುಚಿರಕಣರಂಭಮಂ ಕಂಡು ಪುರದೊಳಗ | ಣಾರುಹತರೆಲ್ಲರೆಯಂದು ಕಂಡಣಕಿಗರಿ | ದಾರಾದಿವಯ್ಯನೆ? ಹದುಳವೇ? ನೀನೆಂಮ ಬಸದಿಯೊಳಗಿರಲುತಂದಾ | ಸೌರಾಷ್ಟ್ರ ದೊಡೆಯ ಸತ್ತಿಗೆಯ ಹಿಡಿದವನೊ ? | ದುರೆಗಾಳೆಯವನೋ ? ಮದ್ದಳಗನೋ ? ಯಿವರೋ | ೪ಾರುತೋರಿವರಾಗೊಡೆಮ್ಮ ಬಸದಿಯಬಿಂದದೊಳಗೆ ಮುನ್ನುಂಟೆಂದರೂ 1 4೬
ಪುಟ:ಆದಿಶೆಟ್ಟಿಪುರಾಣವು.djvu/೧೨೪
ಗೋಚರ