ಪುಟ:ಆದಿಶೆಟ್ಟಿಪುರಾಣವು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ಳ ಅಂಬಿಕಾಳಸಗ್ರಂಥಮಾಲೆ. (ಸಂಧಿ 8 ಇಂದಿರುಳು ಬಪ್ಪ ಪುರಮಧನನಂ ನೋಳ್ಕೊಡಾ | ನಂದದಿ ಶುಚಿರ್ಭೂತನಾಗಿ ಬಂದಪೆನೆಸು | ತಂದುಜಳಕಕ್ಕೆ ಮುಳುಗಿದನೋಯುನಿಪತ.ರವಿ ಪಡುವಣಕರಲೆಳಗಿಳ ನಂದಿಕೇಶನನೇರಿ ಸಾರಾಷ್ಟ್ರ ದರಸನ್ಯ ! (ಯೇ || ತಂದ ಸುದ್ದಿ ಯನಾದಿವಯ್ಯಂಗೆ ಬೇಗದಿಂ | ಮುಂದೆಸರಿದರುಪುವಂತಿರಳಯಂ ದುವಾ೪ಸುತೆ ಚಂದ್ರಮಂ ಬಂದನೂ || ೭೨ || ಗಳಗಳನೆರಾತ್ರಿ ಒಲಿಯಲು ಸರ್ವಜೀವಿಗಳು | ನಿಳಯಮಂ ಪುಗೆ ದಂತಧಾವನಂಗೈದು ನಿ | ಮಳಕಾಯರಾಗಿ ನವಕುಸುಮಾನುಲೇಪನಾಭರಣಧವಳಾಂಬರವನೂ || ತಳದು ಭದದಮೇಲೆ ಪುಪ್ಪಾಂಜಳಿಯನಾಂತು | ಲಲಿತದಂಪತಿಗಳೇಶಂ ಬಪ್ಪ ಹೊತ್ತ ಮಾ | ರ್ದೆಳ ನಿರ್ದರಿಸನುದಯಮಂ ಬಯಸಿನಿಂದಿರ್ಪ ಚಕಮಿಥುನಂಗಳಂತೆ || ೭ಳಿ | ಓವಿ ನೋಡುತ್ತಿರಲನಂತಾರ್ಕತೇಜದ್ರ | ಭಾವಮಂ ನಗುವ ಬೆಳಗಿನನಡುವೆ ದೇವಾದಿ। ದೇವದೇವರಗುಂಡದೇವರಾದಿತೃದೇವೇಶದೇವಪಿತಾಮಹಾ | ರಾವುಪ್ಪರವಧಾರು ಜೆನಘನತಿಮಿರದಿನಪ | ಯಾವದಾರು ಪುರಜಲಧರಮರುತನೆಂಬದಸಿ | ತೀವಿದನ್ನದಂಗಭೇರೀರವಂಬೆರಸಿ ಹುಟ್ಟಿತ್ತು ಗಗನಾಂಗಣದೊಳೂ ೭೪ ಅತಿಸಂಭ್ರಮದ ರವಂ ಪೊಣೆ ನಭದಲ್ಲಿ ದಂ ! ಪತಿಗಳಾಲಿಸಿ ತಿಳಿದು ತಪ್ಪದಿದು ಸೌರಾಷ್ಟ್ರ ! ಪತಿ ಸೋಮನಾಥ ಬಿಜಯಂಗಯ್ಯನೆಂದ ಹೊತ್ತಿ ದುಬಂದನಿಂದುಮನೀvey ಸಿತಗತನದಿಂ ಚುನ್ನವಾಡಿ ನಗುತಿಪ್ಪಾರು | ಹತರಿಗಾಗುದು ಮಾರಿಯಂದು ಮನಗಂದು ಶಂ | ಕಿತಚಿತ್ತರಾರೆದು ನೋಡುತಿರೆ ಮರೆಯಿಲ್ಲದವಿಮಾನಂ ತೋರಿತ್ತೂ ||೭೫|