ಪುಟ:ಆದಿಶೆಟ್ಟಿಪುರಾಣವು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ) ಸೋಮನಾಥಚರಿತ್ರ. ೧೦೫ ಈ ಬಂದುದೆಂಮಛಲವೀಬಂದುದೆಮ್ಮಗೆಲ ವೀಬಂದುದೆಮ್ಮ ಬಲವೀ ಬಂದುದೆಮ್ಮನಲ | ವೀಬಂದುದೆಮ್ಮ ಗತಿಯಿಾ ಬಂದು ದೆಮ್ಮ ಮತಿಯಾ ಬಂದುದೆಮ್ಮ ಭಾಷೇ || ಈಬಂದುದೀಬಂದುದೆಲೆಲೆಲೆಲೆ ಕುಬುಕುಬುಬು | ನಾಬದುಕಿಗೆ ಬದುಕಿದೆಂ ನೋಡು ನೋಡೆಂದು | , ಕಾಬಳವಿಯೊಳು ಕಡೆದು ಪರವಶೀಭೂತರಾಗಿರ್ದರಾ ದಂಪತಿಗಳೂ ||೭೬| ಎರಡಿಲ್ಲ ದಳಳನಿಖೆಯ ನಂಬುಗೆಯ ಭಕ್ತ ! ರಿರವ ಕಂಡತಿಹರುಷದಿಂ ಮೆಜ್ ಸೌರಾಷ್ಟ್ರ | ಪುರದೊಡೆಯ ಸೋಮಯ್ಯನಾನಿವರನಾದರಿಸುತಿರಲೇಕಿವರ್ಗೆ ನುಡಿದಾ | ಹಿರಿಯಬಸದಿಯ ಜಿನನನೊಡೆದುದಿಸಿ ಧರೆಗಿದ | ಜ್ಞರಿಯೆನಿಸಿ ಭಕ್ತಜನವತ್ಸಲನೆನಿಪ್ಪೆನ್ನ ! ಬಿರಿದಪಾಲಿಪೆನೆಂದು ಹರ್ಷದಿಂಬಂದು ನಂದಿಯಂದೂವಾಳಿಸುತ್ತಾ |೭೩| ಹರವಸಕೆ ಸಂದಿರ್ದ ದಂಪತಿಗಳೆಚ್ಚತ್ತು ! ಗಿರಿಜಾವರಂ ಬಂದನೆಂದಾರ್ದು ಹುಲಿಗೆರೆಯ | ಪುರವಹೊಕ್ಕುದ ಕಂಡು ಸುರಹೊನ್ನೆಬಸದಿಶಿನಭವನವಾಯ್ದೆಂದು ನಲಿದೂ| ಹರುಷದಿಂದಂ ತಮ್ಮ ಮನೆಗೆ ನಡೆತಂದಲ್ಲಿ | ಹರಪದಾಬ್ಬದ ಪೋಡಶೋಪಚಾರದ ನೆಲೆಗೆ | ಪರುಠವಿಸುತಿರಲಿತ್ತ ಸುರಜಯಧ್ಯಾನದಿಂ ಬರುತಿರ್ದ ಪರಮೇಶನೂ ||೭|| ಮುಂದೆ ಹರಿ ಹಿಂದಜಂ ಕೆಲಬಲದೊಳಗ್ಗದ | ಸ್ಕಂದಗಜವದನರೆತ್ತಸುತ್ತಂಮುತ್ತಿ ಗಣ | ವೃಂದಜಯಜಯಜಯಯುಫ್‌ಯುಫ್‌ಯುಫ್ ಜಾಂಗುಬಲ ಯೆಂದು ನಮಿ ನಂದಿವಾಹನವೆರಸಿ ನಡೆದು ಮುಂನಾದಯ್ಯ || (ಸುತಿರಲೂ! ನೆಂದ ಹುಲಿಗೆರೆಯ ಸುರಹೊನ್ನೆ ಬಸದಿಯೊಳು ಮುದ || ದಿಂದ ಹೊಕ್ಕಂದೇವಕುಲ ಶಿರೋಮಣಿ ಸೋಮನಾಥಮೂರ್ತಿ ವಿಳಸನೂ ner ಮುದ್ರಾಘವಾಂಕಕವಿವಿರಚಿತಮಕ್ಷ ಶ್ರೀ ಸೋಮನಾಥ ಚರಿತ್ರೆಯೊಳ್ ನಾಲ್ಕನೆಯ ಸಂಧಿ ಸಮಾyಂ. 14