ಪುಟ:ಆದಿಶೆಟ್ಟಿಪುರಾಣವು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hak - ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೫ - ಐದನೆಯ ಸಂಧಿ | ಶ್ರೀ ಸೋಮನಾಥಾಯನಮಃ || ಆತುರದೊಳಾದಯ್ಯ ನಿಚ್ಚೆಯಂ ಸಲಿಸಿ ವಿ || ಖ್ಯಾತಹುಲಿಗೆರೆಯಸುರಹೋಂನಬಸದಿಯೊಳಪ್ಪ | ವೀತರಾಗನನೊಡೆದು ನೆಲಸಿದಂ ದಿವ್ಯಮೂರ್ತಿವಿಳಾಸ ಸೋಮೇಶನು || ಒಳಹೊಕ್ಕು ರಂಗಮಧ್ಯದೊಳು ಶಾಕಟಪತಿಯ ! " ಕೊಳಗೂರುವಲ್ಲಿಂದಮುನ್ನ ಬಾಳಾಕ್ಷದುರಿ | ಮುಳಿದು ಕೋಣೆಯೊಳಿರ್ದ ದಢಿಗಜಿನಬಿಂಬಮಂ ಹೊಡೆಯೆ ಛಟಛಟಲ ಧಿಳಧಿಳಲೆನಲು ಸಿಡಿದು ಧಟಧಟನೆ ಹಣೆ ಹಾರಿ | (ನೊಡೆದೂ ಫಳಫಳನುದುರ್ದು ಸೌಳನೆ ಬಿರಿದು ಕಲಬಲ | ಕ್ರೀಳದೆರಡು ಭಾಗಂಗಳುರೆ ದುಡುಹುದುಂಮೆಂದು ಬಿದ್ದು ದೇಂ ವಣ್ಣಿಸುವೆ (ನೂ || ೧ || ಕಡೆದ ಜನನೋಡಲೆರಡು ಕಡಿಯನಡುವಡಸಿಕಿರು || ಜೆಡೆಯಸನಿಕಲೆಯ ಸುರನದಿಯ ಬಾಳಾಂಬಕದ | ಕಡುಚೆಲುವ ಮುದ್ದು ಮೊಗದಹಿಕುಂಡಲದ ಡಮರುಶೂಲಫಣಿಯಜಶಿರವ ಹಿಡಿದ ಚಾತುರ್ಭುಜದ ನಂದಿವಾಹನದ ಹೊಸ | ಮೃಡಸೋಮನಾಥಮೂರ್ತಿ ವಿಳಾಸನುದಯಿಸಿದ | ನೆಡೆಗೊಂಡು ಜಯಜಯರವಂವೆರಸಿ ದುಂದುಭಿಮೃದಂಗನಾದಂ ಪೊಣ್ಮಲೂ | > | ಮುನಿದು ಕಲಬಲನ ನೋವದೆ ನೋಡೆ ವಾಣಭ | ದುನು ಬರಿಯ ಇಕ್ಕಣಿಯ ಸಕ್ಕ ಬಿಟ್ಟು ಬೋವು! ಝೂನು ನುಚ್ಚು ನೂರಾಗೆ ಕೆಟ್ಟ ಜ್ವಾಲಾಮಾಲಿನೀದೇವಿ ಯೆಂಬಾಂಬೆಯಾ|| ತನುಸಿಡಿದು ಚವೀಸತೀರ್ಥಕರ ಕಯ ಸಿ] ನೆ ೫ಳು ಪದುಮಾವತಿಯ ಕರಣವೊಡೆದು ಮಿ || ಕ್ರೀನ ಜಿನಪ್ರತಿಮೆಗಳು ಹುಡಿಸಣ್ಣ ವಾದವುಗನನೋಟದುರಿಹೊಯ್ದಳೂ||

  1. #

(ನೂ|