ಪುಟ:ಆದಿಶೆಟ್ಟಿಪುರಾಣವು.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* + – + -,kn ಸಂಧಿ ೫) ಸೋಮನಾಥಚರಿತ್ರ. ೧೦೩ ಬಸದಿವಸರಂ ತೊಡೆದು ಶಿವನಿಳಯವೆನಿಸಿ ರಾ। ಜಿಸುವ ಸೋಮಯ್ಯಂಗೆ ಪೂರದಿಗನಿತ ತೋ | ರಿಸುವ ಮಣಿಗನ್ನಡಿಯೊ ಪೇಳ್ಳುಣ್ಣಮೂರ್ತಿದರ್ಶನವಂಬುಣಿಸುವಡೆಯ ಹಸಿದವದಕಣ್ಣ ಚಾರಣೆಗೆ ಬೊಟ್ಟು ಮಲ | (ದೇ ಗಿನಿದ ಮಿಸುನಿಯ ಚಂನಹರಿವಾಣವೋಎನಿಸಿ | ನಸುದೋರುತುದಯಗಿರಿಯೊತ್ತಿನೊಳು ಬಿಸಜದ ಮನೋರಮಣನುದಯಿ (ಸಿದನೂ | 8 | ಎಂದಿನಂತುದಯದೊಳು ಬಸದಿಯಂ ಪೂಜಿಸಲು | ಬಂದ ಪಂಡಿತನು ಕದದಗುಳಿಯಂ ತಾಳಕೆ | ಲಿಂದ ನೂಕಿದೊಡಲುಗದಿರಲು ತಲೆಪಟ್ಟು ಬಿಡೆ ನೂಕಿನೂಕಾಡಿಬಳಲೀ || ನೋಂದುಹೆಸರುಳಖಿಳ ಬಸದಿಬಸದಿಯ ಸವಣ ! ಬಿಂದಕ್ಕೆ ಹರಿಹರಿದು ಕೇಳಿದಂ ಕಡೆಗಿದೇ | ನೆಂದರಿಯ ಸುರಹೋಂನೆಬಸದಿಯ ಕವಾಟದಗುಳಿಯ ತೆಗೆಯಬಾರದೆನಲೂ | H | ಅಕ್ಕಕ್ಕಿದೇನು ಚೋದ್ಭವೆನುತ್ತವಿಸ್ಮಯಂ | ಮಿಕ್ಕಾರುಹತರೆಲ್ಲ ಗುಜ್‌ಗುಜೆಸಿ ನಾವಿಂ | ದಕ್ಕೆ ಮಾಡುವುದೇನೆನುತ್ತ ಮಂತಣದೆದ್ದು ಚಿಂತೆಯೊಳು ಮೂಡಿಮುಳು ಚಕ್ಕನೆಲ್ಲರ ಕರಸು ಹಿರಿಯಗುರುಗಳ ಬರಿಸು | (ಗೀ।t ತಕ್ಕ ಲೇತಕ್ಕಿನ್ನು ಬಂದುದಂ ಕಣ್ಣೆವೆಂ | ದುಕ್ಕಿನುಡಿದುದ್ದ ತರು ಸುರಹೊನ್ನೆ ಬಸದಿಗಂದುರವಣಿಸಿ ನಡೆತಂದರೂ | L 11 ಉಂಡೆದಲೆಯೋತಿಗಳು ಬರುವಾಯಬಳುಗಳು | ಗುಂಡಿಗೆಯಚಂಡಿಗಳು ಲೋಟುಗಳನೀಚರಡೆ ! ಕೊಂಡಕುಂಚದಹಂಚುಗಳು ಕೂಡಯದಡಿಗರಗ್ಗದ ಚರಿಗೆಗಳನರಿಗಳೂ || ಚಂಡಿಕಯ ಬಣಗುಗಳು ಬತ್ತಲೆಯಬಾಹಿರರು | ಕಂಡರ್ಗಕಾಕುಗಳು ತಟ್ಟುಗಳ ಭಟ್ಟಿಯರು | ಹಿಂಡು ನರೆದುದು ನಾಡನಲಧಾರಿಗಳ ಮೊತ್ತ ಸುಳಿವಶದ ಮಲ್ಲರಂತೇ. |4|