ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nov ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೫ ಮಿಂಚುದಲೆ ಬಿದ್ದ ಪುರ್ಬಿನ ಹಸನ್ಮುಖಕ್ಕೆಯ ಕುಂಚಗುಂಡಿಗೆಯ ಕಿಸಿವಲ್ಲು ಬಾಗಿದಬೆನ್ನಿ | ನಿಂಚರಿಗೆಗೊಂಡು ಕೊಬ್ಬಿದಹೊಟ್ಟೆ ಬಸಿಗುಂಡೆತಟ್ಟಕಂಕುಳಲಿರಿಕಿದಾ || ವಂಚಕರು ವೇದಬಾಹಿರರು ಮಲಧಾರಿಪ || ಪಂಚಿನಾಡಂಬರದಡೊಂಬುಗಳು * * * * * | ******* ಗಡಬಡಿಸಿನುಡಿವ ಕಡೆವಿಡಿದದಡಿಗರಗಡಣವೂ 11 V | ಬೆಳೆದಬಾರದೆ ಬಿದ್ದ ಮೊಲೆಯ ನೆಳಲುವ ತುಟಿಯ || ಬೆಳುಗಂಣ ಜೊಲ್ಲುಕವಿದುಸುರುಮಸಗಿದ ಬಾಯ | ವೊಳಗೆ ಸುಳಿವನೊರಜಂ ನೂಂಕಿ ಕೈಯಕುಂಚದಿಬೀಸಿಜೆನಾಗಮವನೂ!! ತಿಳುವುತ್ತತರ್ಕಿಸುತ್ತಾದರಿಸಿ ಮಂತಣಂ ! - ಗಳೊಳು ನುಡಿವುತ್ತಮುಸುಕಿಡುತತನ್ನಿಳಯಮಂ | ನೋಳಿಗುವ ಕಾಂತೆಯರ ಹಂತಿಯೆಸೆಯಿತ್ತು ಬಸದಿಯಬಾಹ ಬಾಹಗ ({ಳ ||೯|| ಕಂತೆಯರು ಪಂಡಿತರ 5 ತರತರದ | ನಂತಪೂಜಾಕಾರಿಗಳು ವುತಾಶ್ರಿತರೈಯೆ ! ಮಂತಣಂಗೊಂಡೊತ್ತಿದೊಡೆ ಮಾರಿ ತಮತಮಗೆ ತಲೆಯತಾಡಿಸಿಕೊಂಡ ಅಂತಿಂತು ಮಿಡುಕದಿಹ ಕದವ ಕಂಡಿದ್ದು ಮಿಸುಕ | (ಡೇ || ದಂತಸ್ಥ ಮಂ ವಿಚಾರಿಸಬೇಹುದಿನ್ನಿ ದೇ । ಕಿಂತಾಯ್ತು ಹೇಳನುತ್ತಂದು ಕೆಲಬರು ಕಳ್ಳರಲ್ಲಿಮಲಧಾರಿಗಳllnoll ಏನಿದತಿಜೋದ್ಭವೀ ಬಸದಿಯಾದಂದಿಂದ | ತಾನಮ್ಮ ಕದದೆರೆಯದೆಂಬ ಮಾತಿಲ್ಲ ವಿಂ | ದೂನ ನಂಮಾರುಹತಕೆಂದು ಮನನೊಂದು ತರಿಸಂದು ಕೂಪದಲಿಬೆಂದೂ ಜೈನಸ್ಯ ವಿಸ್ಮಯೋನಾಸ್ತಿ ಹೊಂದಿರಬೇಡಿ! ದೇನಾನುಮೊಂದು ಕೃಷ್ಣ ಪುಟ್ಟದಿರದಿದಂ ! ಜ್ಞಾನದಿಂ ನೋಡಿಬೆಸಸೆಂದು ವಂದಿಸಿ ಕೇಳರಂದು ಮಲಧಾರಿಗಳನೂ | ೧೧ |